ಕಾಡಿದೆ ಎದೆಯಾಳದಿ ನೀ ಗೀಚಿಹೋದಂತ ಸಾಲು
ಹೇಳಲೆ ನಾನೀಗಲೆ ಎದೆಯಾಳದಾಸೆಗಳು
ಹೇಳಿವೆ ಪಿಸುಮಾತಲಿ ದಾರಿಲಿ ಮೈಲಿಗಲ್ಲೆರೆಡು
ಬೇಡದ ನಡಿಗೆಯಿದು ಹಿಂತಿರುಗು ನೀ ಈಗಲು
ಸಾಗಲೆ ಒಲವಿನೂರಿಗೆ ಎರಡು ಮೈಲಿ
ಸೇರುವ ಆಸೆ ಮೂಡಿದೆ ನಿನ್ನ ಮರಳಿ
ದೂಡದೆ ಕೂಡಿಟ್ಟಿಕೊ ಬಳಿ
ಕಾಡಿದೆ ಎದೆಯಾಳದಿ ನೀ ಗೀಚಿಹೋದಂತ ಸಾಲು
ಹೇಳಲೆ ನಾನೀಗಲೆ ಎದೆಯಾಳದಾಸೆಗಳು
ಬೀದಿದೀಪ ದನಿ ಮಾಡುತ್ತಾವೆ
ಒಂಟಿಯಾದೆ ಏಕೆ ಎಂದೆನ್ನ ಕೇಳಲು
ಸಾಕು ಇನ್ನು ಕಿಡಿಗೇಡಿ ಶಾಪ
ಪೂರ್ತಿ ಸರಿಯಾದೆ ನಾನು ನೆನ್ನೆಗಿಂತಲು
ಪ್ರೀತಿಯ ಪರಿಪಾಠವ ನೀನೆ ಕಲಿಸಿರಲು
ಕಣ್ಣಲಿ ಹನಿಯಾಗಿವೆ ನಿನ್ನ ಗುರುತುಗಳು
||ಕಾಡಿದೆ ಎದೆಯಾಳದಿ ನೀ ಗೀಚಿಹೋದಂತ ಸಾಲು
ಹೇಳಲೆ ನಾನೀಗಲೆ ಎದೆಯಾಳದಾಸೆಗಳು||
||ಕಾಡಿದೆ ಎದೆಯಾಳದಿ ನೀ ಗೀಚಿಹೋದಂತ ಸಾಲು
ಹೇಳಲೆ ನಾನೀಗಲೆ ಎದೆಯಾಳದಾಸೆಗಳು
ಹೇಳಿವೆ ಪಿಸುಮಾತಲಿ ದಾರಿಲಿ ಮೈಲಿಗಲ್ಲೆರೆಡು
ಬೇಡದ ನಡಿಗೆಯಿದು ಹಿಂತಿರುಗು ನೀ ಈಗಲು||
ಕಾಡಿದೆ ಎದೆಯಾಳದಿ ನೀ ಗೀಚಿಹೋದಂತ ಸಾಲು
ಹೇಳಲೆ ನಾನೀಗಲೆ ಎದೆಯಾಳದಾಸೆಗಳು
ಹೇಳಿವೆ ಪಿಸುಮಾತಲಿ ದಾರಿಲಿ ಮೈಲಿಗಲ್ಲೆರೆಡು
ಬೇಡದ ನಡಿಗೆಯಿದು ಹಿಂತಿರುಗು ನೀ ಈಗಲು
ಸಾಗಲೆ ಒಲವಿನೂರಿಗೆ ಎರಡು ಮೈಲಿ
ಸೇರುವ ಆಸೆ ಮೂಡಿದೆ ನಿನ್ನ ಮರಳಿ
ದೂಡದೆ ಕೂಡಿಟ್ಟಿಕೊ ಬಳಿ
ಕಾಡಿದೆ ಎದೆಯಾಳದಿ ನೀ ಗೀಚಿಹೋದಂತ ಸಾಲು
ಹೇಳಲೆ ನಾನೀಗಲೆ ಎದೆಯಾಳದಾಸೆಗಳು
ಬೀದಿದೀಪ ದನಿ ಮಾಡುತ್ತಾವೆ
ಒಂಟಿಯಾದೆ ಏಕೆ ಎಂದೆನ್ನ ಕೇಳಲು
ಸಾಕು ಇನ್ನು ಕಿಡಿಗೇಡಿ ಶಾಪ
ಪೂರ್ತಿ ಸರಿಯಾದೆ ನಾನು ನೆನ್ನೆಗಿಂತಲು
ಪ್ರೀತಿಯ ಪರಿಪಾಠವ ನೀನೆ ಕಲಿಸಿರಲು
ಕಣ್ಣಲಿ ಹನಿಯಾಗಿವೆ ನಿನ್ನ ಗುರುತುಗಳು
||ಕಾಡಿದೆ ಎದೆಯಾಳದಿ ನೀ ಗೀಚಿಹೋದಂತ ಸಾಲು
ಹೇಳಲೆ ನಾನೀಗಲೆ ಎದೆಯಾಳದಾಸೆಗಳು||
||ಕಾಡಿದೆ ಎದೆಯಾಳದಿ ನೀ ಗೀಚಿಹೋದಂತ ಸಾಲು
ಹೇಳಲೆ ನಾನೀಗಲೆ ಎದೆಯಾಳದಾಸೆಗಳು
ಹೇಳಿವೆ ಪಿಸುಮಾತಲಿ ದಾರಿಲಿ ಮೈಲಿಗಲ್ಲೆರೆಡು
ಬೇಡದ ನಡಿಗೆಯಿದು ಹಿಂತಿರುಗು ನೀ ಈಗಲು||
Kadidhe Yedheyaladi song lyrics from Kannada Movie Annthamma starring Rakesh, Varsha Rajpurohith,, Lyrics penned by Sunil Haradooru Sung by Prasanna Bhojashettar & Eesha Suchi, Music Composed by Prasanna Bhoja Shettar, film is Directed by K Anbu Aras and film is released on 2021