LYRIC

Song Details Page after Lyrice

ಬಯಸಿದೆ ಭಾವ ನೂರು ಯಾನ
ತಿಳಿಸದೆ ಯಾವ ಕಾರಣ
ಅತಿಶಯ ತಾಳಲಾರೆ ನಾನು ಈ ಕ್ಷಣ
ಚೆಲುವಿನ ಊರಲ್ಲಿ ಮೆರೆವಂತ
ಋತುವಿನ ಚಿಗುರಂತೆ ನಾನಾದೆ
ಬಯಲಿನ ನೀರಲ್ಲಿ ನಲಿವಂತ
ಪ್ರಣಯದ ಹೂದುಂಬಿಯಂತಾದೆ
ಕಳೆದ ಇರುಳ ಕಿರುಸಾಲು ನಿನ್ನದೆ ನೆನಪು ತಂದಿದೆ
ಸರಿದ ಕನಸು ಬಹುಪಾಲು ಇವನ ರಮಿಸು ಎಂದಿದೆ
ಬಯಸಿದೆ ಭಾವ ನೂರು ಯಾನ
ತಿಳಿಸದೆ ಯಾವ ಕಾರಣ
ಅತಿಶಯ ತಾಳಲಾರೆ ನಾನು ಈ ಕ್ಷಣ
 
ಊರಾಚೆ ಮರದಲಿ ಜೋಕಾಲಿ ಮಡಿಲಲಿ
ತೂಗಾಡೊ ಸಡಗರ ನನ್ನಲ್ಲಿ
ಕೈಜಾರಿದೆ ಬಳೆಗಳು ತೊದಲಾಡಿದೆ ನುಡಿಗಳು
ನೀ ನನ್ನ ಎದುರಲಿ ಸಾಗಲು
ಮಂದಮಳೆಯಲ್ಲಿ ಕಂಡ ಅಪರೂಪದ ಹೂವು ನೀನು
ತುಂಟ ನಗೆ ಚೆಲ್ಲಿ ನಿಂತ
ನಿನ್ನ ನೋಡುವ ನನ್ನ ಕಣ್ಣಿಗೆ ಸಂಭ್ರಮ
 
||ಬಯಸಿದೆ ಭಾವ ನೂರು ಯಾನ
ತಿಳಿಸದೆ ಯಾವ ಕಾರಣ
ಅತಿಶಯ ತಾಳಲಾರೆ ನಾನು ಈ ಕ್ಷಣ||
 
ಕಳೆದ ಇರುಳ ಕಿರುಸಾಲು ನಿನ್ನದೆ ನೆನಪು ತಂದಿದೆ
ಸರಿದ ಕನಸು ಬಹುಪಾಲು ಇವಳ ರಮಿಸು ಎಂದಿದೆ
 
ನಾಡ್ಯರಾಜನಂತೆ ಕುಣಿದಾಡೊ ವಯಸ್ಸಿಗೆ
ನಾಟಿ ವೈದ್ಯಳಂತೆ ಅರೆವಳಿಕೆ ನೀಡಿದೆ
ಖಾಲಿ ಹಾಳೆಯಂತೆ ಬರಿದಾದ ಬಯಕೆಗೆ
ಬಾನ ಬಣ್ಣದಂತೆ ನಿನ ರೂಪ ತುಂಬಿದೆ
ಒಂಟಿ ರೋಡಲ್ಲಿ ಈಗ ನಿನ ದಾರಿ ಕಾಯೋದೆ ಯೋಗ
ಅಂದು ನೆಲ ನಾಚಿದಾಗ ಬಿರು ಬಿಸಿಲಿನ ಶಾಖ ಸೋಕಿದ ಹಾಗಿದೆ
 
||ಬಯಸಿದೆ ಭಾವ ನೂರು ಯಾನ
ತಿಳಿಸದೆ ಯಾವ ಕಾರಣ
ಅತಿಶಯ ತಾಳಲಾರೆ ನಾನು ಈ ಕ್ಷಣ||
 
||ಬಯಸಿದೆ ಭಾವ ನೂರು ಯಾನ
ತಿಳಿಸದೆ ಯಾವ ಕಾರಣ
ಅತಿಶಯ ತಾಳಲಾರೆ ನಾನು ಈ ಕ್ಷಣ||

ಬಯಸಿದೆ ಭಾವ ನೂರು ಯಾನ
ತಿಳಿಸದೆ ಯಾವ ಕಾರಣ
ಅತಿಶಯ ತಾಳಲಾರೆ ನಾನು ಈ ಕ್ಷಣ
ಚೆಲುವಿನ ಊರಲ್ಲಿ ಮೆರೆವಂತ
ಋತುವಿನ ಚಿಗುರಂತೆ ನಾನಾದೆ
ಬಯಲಿನ ನೀರಲ್ಲಿ ನಲಿವಂತ
ಪ್ರಣಯದ ಹೂದುಂಬಿಯಂತಾದೆ
ಕಳೆದ ಇರುಳ ಕಿರುಸಾಲು ನಿನ್ನದೆ ನೆನಪು ತಂದಿದೆ
ಸರಿದ ಕನಸು ಬಹುಪಾಲು ಇವನ ರಮಿಸು ಎಂದಿದೆ
ಬಯಸಿದೆ ಭಾವ ನೂರು ಯಾನ
ತಿಳಿಸದೆ ಯಾವ ಕಾರಣ
ಅತಿಶಯ ತಾಳಲಾರೆ ನಾನು ಈ ಕ್ಷಣ
 
ಊರಾಚೆ ಮರದಲಿ ಜೋಕಾಲಿ ಮಡಿಲಲಿ
ತೂಗಾಡೊ ಸಡಗರ ನನ್ನಲ್ಲಿ
ಕೈಜಾರಿದೆ ಬಳೆಗಳು ತೊದಲಾಡಿದೆ ನುಡಿಗಳು
ನೀ ನನ್ನ ಎದುರಲಿ ಸಾಗಲು
ಮಂದಮಳೆಯಲ್ಲಿ ಕಂಡ ಅಪರೂಪದ ಹೂವು ನೀನು
ತುಂಟ ನಗೆ ಚೆಲ್ಲಿ ನಿಂತ
ನಿನ್ನ ನೋಡುವ ನನ್ನ ಕಣ್ಣಿಗೆ ಸಂಭ್ರಮ
 
||ಬಯಸಿದೆ ಭಾವ ನೂರು ಯಾನ
ತಿಳಿಸದೆ ಯಾವ ಕಾರಣ
ಅತಿಶಯ ತಾಳಲಾರೆ ನಾನು ಈ ಕ್ಷಣ||
 
ಕಳೆದ ಇರುಳ ಕಿರುಸಾಲು ನಿನ್ನದೆ ನೆನಪು ತಂದಿದೆ
ಸರಿದ ಕನಸು ಬಹುಪಾಲು ಇವಳ ರಮಿಸು ಎಂದಿದೆ
 
ನಾಡ್ಯರಾಜನಂತೆ ಕುಣಿದಾಡೊ ವಯಸ್ಸಿಗೆ
ನಾಟಿ ವೈದ್ಯಳಂತೆ ಅರೆವಳಿಕೆ ನೀಡಿದೆ
ಖಾಲಿ ಹಾಳೆಯಂತೆ ಬರಿದಾದ ಬಯಕೆಗೆ
ಬಾನ ಬಣ್ಣದಂತೆ ನಿನ ರೂಪ ತುಂಬಿದೆ
ಒಂಟಿ ರೋಡಲ್ಲಿ ಈಗ ನಿನ ದಾರಿ ಕಾಯೋದೆ ಯೋಗ
ಅಂದು ನೆಲ ನಾಚಿದಾಗ ಬಿರು ಬಿಸಿಲಿನ ಶಾಖ ಸೋಕಿದ ಹಾಗಿದೆ
 
||ಬಯಸಿದೆ ಭಾವ ನೂರು ಯಾನ
ತಿಳಿಸದೆ ಯಾವ ಕಾರಣ
ಅತಿಶಯ ತಾಳಲಾರೆ ನಾನು ಈ ಕ್ಷಣ||
 
||ಬಯಸಿದೆ ಭಾವ ನೂರು ಯಾನ
ತಿಳಿಸದೆ ಯಾವ ಕಾರಣ
ಅತಿಶಯ ತಾಳಲಾರೆ ನಾನು ಈ ಕ್ಷಣ||

Bayaside Bava song lyrics from Kannada Movie Annthamma starring Rakesh, Varsha Rajpurohith,, Lyrics penned by Krishna Kumar B. Honganuru Sung by Prasanna Bhojashettar & Eesha Suchi, Music Composed by Prasanna Bhoja Shettar, film is Directed by K Anbu Aras and film is released on 2021
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ