ನಿನ್ನೊಲವ ಸವಿ ಸವಿಯುವ ಮಧುಕರ
ನಾನಾದೆ ಬಾ ಬಳಿಗೆ ನಲ್ಲೆ ನೀ
ನನ್ನೊಲವ ಸವಿ ಸವಿಯುವ ಪ್ರಿಯಕರ
ನಾನಾದೆ ಬಾ ಬಳಿಗೆ ನಲ್ಲ ನೀ
ಹಾರುವ ಬಾನಾಡಿ ಹಕ್ಕಿಯು ನಾವೀಗ
ಹಾಡುತ ನಲಿಯುವ ಯೋಗವು ಬಂತೀಗ
ಸುಖದುಯ್ಯಾಲೆ ತೂಗುವ ಮನದರಗಿಣಿಯೇ
ಮೂಡಣದ ಹೊಂಗಿರಣದ ರವಿಯಂದು ನೀ
ನನ್ನೆದೆಯಾಲದ ಕಾವ್ಯ ಕವಿಯು ನೀ
ಮೂಡಣದ ಹೊಂಗಿರಣದ ರವಿಯಂದು ನೀ
ನನ್ನೆದೆಯಾಲದ ಕಾವ್ಯ ಕವಿಯು ನೀ
ನನ್ನಯ ಪಾಲಿನ ಭಾಗ್ಯದ ದಿನಮಣಿ
ನಿನ್ನ ಆಲಿಂಗನಕೆ ಆದೆನಾ ಕಣ್ಮಣಿ
ನೀ ಬಂದೆ ನನ್ನ ಬಾಳಿನಲಿ ಪ್ರಿಯಕರ
ಹಾರುವ ಬಾನಾಡಿ ಹಕ್ಕಿಯು ನಾವೀಗ
ಹಾಡುತ ನಲಿಯುವ ಯೋಗವು ಬಂತೀಗ
ಸುಖದುಯ್ಯಾಲೆ ತೂಗುವ ಮನದರಗಿಣಿಯೇ
||ನನ್ನೊಲವ ಸವಿ ಸವಿಯುವ ಪ್ರಿಯಕರ
ನಾನಾದೆ ಬಾ ಬಳಿಗೆ ನಲ್ಲ ನೀ||
ಮಾಮರದ ಚಿಗುರಂಚಿನ ಹಸಿರಂತೆ ನೀ
ಕೋಗಿಲೆ ಹಾಡಿನ ನಾದಲಹರಿ ನೀ
ಮಾಮರದ ಚಿಗುರಂಚಿನ ಹಸಿರಂತೆ ನೀ
ಕೋಗಿಲೆ ಹಾಡಿನ ನಾದಲಹರಿ ನೀ
ಬಂದೆ ನೀ ಬಾಳಲಿ ಮುದ್ದಿನ ಮರಿಗಿಣಿ
ಪ್ರೇಮಾಲಿಂಗನದಿ ಹಾಡುವೆ ನೀ ಕುಣಿ
ನೀ ತಂದೆ ಬಾಳಿಗೊಂದು ಸಡಗರ
ಹಾರುವ ಬಾನಾಡಿ ಹಕ್ಕಿಯು ನಾವೀಗ
ಹಾಡುತ ನಲಿಯುವ ಯೋಗವು ಬಂತೀಗ
ಸುಖದುಯ್ಯಾಲೆ ತೂಗುವ ಮನದರಗಿಣಿಯೇ
||ನಿನ್ನೊಲವ ಸವಿ ಸವಿಯುವ ಮಧುಕರ
ನಾನಾದೆ ಬಾ ಬಳಿಗೆ ನಲ್ಲೆ ನೀ
ನನ್ನೊಲವ ಸವಿ ಸವಿಯುವ ಪ್ರಿಯಕರ
ನಾನಾದೆ ಬಾ ಬಳಿಗೆ ನಲ್ಲ ನೀ
ನಲ್ಲೆ ಬಾ ನಲ್ಲ ಬಾ ನಲ್ಲೆ ಬಾ ನಲ್ಲ ಬಾ ||
ನಿನ್ನೊಲವ ಸವಿ ಸವಿಯುವ ಮಧುಕರ
ನಾನಾದೆ ಬಾ ಬಳಿಗೆ ನಲ್ಲೆ ನೀ
ನನ್ನೊಲವ ಸವಿ ಸವಿಯುವ ಪ್ರಿಯಕರ
ನಾನಾದೆ ಬಾ ಬಳಿಗೆ ನಲ್ಲ ನೀ
ಹಾರುವ ಬಾನಾಡಿ ಹಕ್ಕಿಯು ನಾವೀಗ
ಹಾಡುತ ನಲಿಯುವ ಯೋಗವು ಬಂತೀಗ
ಸುಖದುಯ್ಯಾಲೆ ತೂಗುವ ಮನದರಗಿಣಿಯೇ
ಮೂಡಣದ ಹೊಂಗಿರಣದ ರವಿಯಂದು ನೀ
ನನ್ನೆದೆಯಾಲದ ಕಾವ್ಯ ಕವಿಯು ನೀ
ಮೂಡಣದ ಹೊಂಗಿರಣದ ರವಿಯಂದು ನೀ
ನನ್ನೆದೆಯಾಲದ ಕಾವ್ಯ ಕವಿಯು ನೀ
ನನ್ನಯ ಪಾಲಿನ ಭಾಗ್ಯದ ದಿನಮಣಿ
ನಿನ್ನ ಆಲಿಂಗನಕೆ ಆದೆನಾ ಕಣ್ಮಣಿ
ನೀ ಬಂದೆ ನನ್ನ ಬಾಳಿನಲಿ ಪ್ರಿಯಕರ
ಹಾರುವ ಬಾನಾಡಿ ಹಕ್ಕಿಯು ನಾವೀಗ
ಹಾಡುತ ನಲಿಯುವ ಯೋಗವು ಬಂತೀಗ
ಸುಖದುಯ್ಯಾಲೆ ತೂಗುವ ಮನದರಗಿಣಿಯೇ
||ನನ್ನೊಲವ ಸವಿ ಸವಿಯುವ ಪ್ರಿಯಕರ
ನಾನಾದೆ ಬಾ ಬಳಿಗೆ ನಲ್ಲ ನೀ||
ಮಾಮರದ ಚಿಗುರಂಚಿನ ಹಸಿರಂತೆ ನೀ
ಕೋಗಿಲೆ ಹಾಡಿನ ನಾದಲಹರಿ ನೀ
ಮಾಮರದ ಚಿಗುರಂಚಿನ ಹಸಿರಂತೆ ನೀ
ಕೋಗಿಲೆ ಹಾಡಿನ ನಾದಲಹರಿ ನೀ
ಬಂದೆ ನೀ ಬಾಳಲಿ ಮುದ್ದಿನ ಮರಿಗಿಣಿ
ಪ್ರೇಮಾಲಿಂಗನದಿ ಹಾಡುವೆ ನೀ ಕುಣಿ
ನೀ ತಂದೆ ಬಾಳಿಗೊಂದು ಸಡಗರ
ಹಾರುವ ಬಾನಾಡಿ ಹಕ್ಕಿಯು ನಾವೀಗ
ಹಾಡುತ ನಲಿಯುವ ಯೋಗವು ಬಂತೀಗ
ಸುಖದುಯ್ಯಾಲೆ ತೂಗುವ ಮನದರಗಿಣಿಯೇ
||ನಿನ್ನೊಲವ ಸವಿ ಸವಿಯುವ ಮಧುಕರ
ನಾನಾದೆ ಬಾ ಬಳಿಗೆ ನಲ್ಲೆ ನೀ
ನನ್ನೊಲವ ಸವಿ ಸವಿಯುವ ಪ್ರಿಯಕರ
ನಾನಾದೆ ಬಾ ಬಳಿಗೆ ನಲ್ಲ ನೀ
ನಲ್ಲೆ ಬಾ ನಲ್ಲ ಬಾ ನಲ್ಲೆ ಬಾ ನಲ್ಲ ಬಾ ||
Ninnolava Savi Saviyuva song lyrics from Kannada Movie Annaji starring Kumar Govind, Latheesha, Shobhraj, Lyrics penned by Devaki Sutha Sung by S P Balasubrahmanyam, Manjula Gururaj, Music Composed by Chandrakanth, film is Directed by R Devadiga and film is released on 1995