ಇದು ರಮ್ಯ ಚೈತ್ರ ಗಾನ
ನಮ್ಮ ಮಧುರ ಮಿಲನ ಸುದಿನ
ಇದು ರಮ್ಯ ಚೈತ್ರ ಗಾನ
ನಮ್ಮ ಮಧುರ ಮಿಲನ ಸುದಿನ
ಬಾ ಬಾರೆ ನೀರೆ ಬಾರೆ ನೀರೆ
ಆಡುತ ಹಾಡುತ ನೀ ಸೇರೆ
ಆಡುತ ಹಾಡುತ ನೀ ಸೇರೆ
||ಇದು ರಮ್ಯ ಚೈತ್ರ ಗಾನ
ನಮ್ಮ ಮಧುರ ಮಿಲನ ಸುದಿನ||
ತಂದೆಯ ಬಾಳಿಗೆ ರಸನಿಮಿಷ
ತುಂಬಿ ಮನಸಲಿ ಹೊಸ ಹರುಷ
ಆಗಿದೆ ಎದೆಯಲಿ ಆವೇಷ
ನೀಡು ನನಗೆ ಸಂತೋಷ
ಶೃತಿಯಾಗಿ ನೀನು ನನ್ನ ಬಾಳ ಗೀತೆ ಎಂದು ನಲ್ಲ
ಇನಿಯನೆ ನಿನ್ನನು ಬಯಸಿರುವೆ
ಒಲವಿನ ನೋಟದೆ ಕರೆದಿರುವೆ
||ಇದು ರಮ್ಯ ಚೈತ್ರ ಗಾನ
ನಮ್ಮ ಮಧುರ ಮಿಲನ ಸುದಿನ||
ಕಂಡೆನು ನಿನ್ನಲಿ ಹೊಸತನವ
ತಿಂಗಳ ಬೆಳಕಿನ ನಗುಮೊಗವ
ಕಾಣುತ ಮರೆತೆನು ಈ ಜಗವ
ಹಾಡಿ ನಗುತ ನಲಿಯುವ
ಹಿತವಾದ ನನ್ನ ಹಾಡು ಪ್ರಣಯಗೀತೆ ಎಂದೆನಲ್ಲೆ
ಹಿತವಾದ ನನ್ನ ಹಾಡು ಪ್ರಣಯಗೀತೆ ಎಂದೆನಲ್ಲೆ
ಇನಿದನಿ ನನ್ನನು ಒಲುಮೆಯಲಿ
ಸನಿಹಕೆ ಕರೆದಿದೆ ನಗುವಿನಲಿ
||ಇದು ರಮ್ಯ ಚೈತ್ರ ಗಾನ
ನಮ್ಮ ಮಧುರ ಮಿಲನ ಸುದಿನ
ಇದು ರಮ್ಯ ಚೈತ್ರ ಗಾನ
ನಮ್ಮ ಮಧುರ ಮಿಲನ ಸುದಿನ
ಬಾ ಬಾರೊ ಹೀರೊ ಬಾರೊ ಹೀರೊ
ಆಡುತ ಹಾಡುತ ನೀ ಸೇರೊ
ಆಡುತ ಹಾಡುತ ನೀ ಸೇರೊ||
||ಇದು ರಮ್ಯ ಚೈತ್ರ ಗಾನ
ನಮ್ಮ ಮಧುರ ಮಿಲನ ಸುದಿನ||
ಇದು ರಮ್ಯ ಚೈತ್ರ ಗಾನ
ನಮ್ಮ ಮಧುರ ಮಿಲನ ಸುದಿನ
ಇದು ರಮ್ಯ ಚೈತ್ರ ಗಾನ
ನಮ್ಮ ಮಧುರ ಮಿಲನ ಸುದಿನ
ಬಾ ಬಾರೆ ನೀರೆ ಬಾರೆ ನೀರೆ
ಆಡುತ ಹಾಡುತ ನೀ ಸೇರೆ
ಆಡುತ ಹಾಡುತ ನೀ ಸೇರೆ
||ಇದು ರಮ್ಯ ಚೈತ್ರ ಗಾನ
ನಮ್ಮ ಮಧುರ ಮಿಲನ ಸುದಿನ||
ತಂದೆಯ ಬಾಳಿಗೆ ರಸನಿಮಿಷ
ತುಂಬಿ ಮನಸಲಿ ಹೊಸ ಹರುಷ
ಆಗಿದೆ ಎದೆಯಲಿ ಆವೇಷ
ನೀಡು ನನಗೆ ಸಂತೋಷ
ಶೃತಿಯಾಗಿ ನೀನು ನನ್ನ ಬಾಳ ಗೀತೆ ಎಂದು ನಲ್ಲ
ಇನಿಯನೆ ನಿನ್ನನು ಬಯಸಿರುವೆ
ಒಲವಿನ ನೋಟದೆ ಕರೆದಿರುವೆ
||ಇದು ರಮ್ಯ ಚೈತ್ರ ಗಾನ
ನಮ್ಮ ಮಧುರ ಮಿಲನ ಸುದಿನ||
ಕಂಡೆನು ನಿನ್ನಲಿ ಹೊಸತನವ
ತಿಂಗಳ ಬೆಳಕಿನ ನಗುಮೊಗವ
ಕಾಣುತ ಮರೆತೆನು ಈ ಜಗವ
ಹಾಡಿ ನಗುತ ನಲಿಯುವ
ಹಿತವಾದ ನನ್ನ ಹಾಡು ಪ್ರಣಯಗೀತೆ ಎಂದೆನಲ್ಲೆ
ಹಿತವಾದ ನನ್ನ ಹಾಡು ಪ್ರಣಯಗೀತೆ ಎಂದೆನಲ್ಲೆ
ಇನಿದನಿ ನನ್ನನು ಒಲುಮೆಯಲಿ
ಸನಿಹಕೆ ಕರೆದಿದೆ ನಗುವಿನಲಿ
||ಇದು ರಮ್ಯ ಚೈತ್ರ ಗಾನ
ನಮ್ಮ ಮಧುರ ಮಿಲನ ಸುದಿನ
ಇದು ರಮ್ಯ ಚೈತ್ರ ಗಾನ
ನಮ್ಮ ಮಧುರ ಮಿಲನ ಸುದಿನ
ಬಾ ಬಾರೊ ಹೀರೊ ಬಾರೊ ಹೀರೊ
ಆಡುತ ಹಾಡುತ ನೀ ಸೇರೊ
ಆಡುತ ಹಾಡುತ ನೀ ಸೇರೊ||
||ಇದು ರಮ್ಯ ಚೈತ್ರ ಗಾನ
ನಮ್ಮ ಮಧುರ ಮಿಲನ ಸುದಿನ||
Idu Ramya Chaithra Gaana song lyrics from Kannada Movie Annaji starring Kumar Govind, Latheesha, Shobhraj, Lyrics penned by Devaki Sutha Sung by S P Balasubrahmanyam, Chithra, Music Composed by Chandrakanth, film is Directed by R Devadiga and film is released on 1995