Mamathe Ide Preethiyali Lyrics

ಮಮತೆ ಇದೆ ಪ್ರೀತಿಯಲಿ Lyrics

in Annaji

in ಅಣ್ಣಾಜಿ

LYRIC

Song Details Page after Lyrice

ಮಮತೆ ಇದೆ ಪ್ರೀತಿಯಲಿ
ಕಣ್ಣ ಕಾಂತಿ ಜ್ಯೋತಿಯಲಿ
ಬಯಕೆ ಇದೆ ನೋವಿನಲಿ
ಮನದ ನಲಿವಿನ ಶಾಂತಿಯಲಿ
ಇಲ್ಲಿ ಬೆಸೆದ ಬೆಸುಗೆಯಲಿ
ನಮ್ಮ ಉಸಿರ ಉಸಿರಿನಲಿ
ಓಓಓ
ಮಮತೆ ಇದೆ ಪ್ರೀತಿಯಲಿ
ಕಣ್ಣ ಕಾಂತಿ ಜ್ಯೋತಿಯಲಿ
 
ಹಡೆದ ತಾಯಿ ಮೊದಲ ಗುರುವು ಯಾರ ಪಾಲಿಗೆ
ನಲಿದ ಮನೆಯೆ ನಂದನವನವು ಸುಖದ ಬಾಳಿಗೆ
ಹಡೆದ ತಾಯಿ ಮೊದಲ ಗುರುವು ಯಾರ ಪಾಲಿಗೆ
ನಲಿದ ಮನೆಯೆ ನಂದನವನವು ಸುಖದ ಬಾಳಿಗೆ
ಒಲವೆಂಬ ಆಸೆಯಲಿ ಛಲವೆಂಬ ಗುರಿಯೊಂದು
ಒಲವೆಂಬ ಆಸೆಯಲಿ ಛಲವೆಂಬ ಗುರಿಯೊಂದು
ಚಿರನೂತನ ಬಾಳಿಗೊಂದು ಬೆಳಕಾಗಿದೆ
ಬೆಳಕಾಗಿದೆ
 
||ಮಮತೆ ಇದೆ ಪ್ರೀತಿಯಲಿ
ಕಣ್ಣ ಕಾಂತಿ ಜ್ಯೋತಿಯಲಿ||
 
ದೇಶದ ಒಳಿತಿಗಾಗಿ ನಿನಗೆ ಸಿಂಹ ಬಲವಿದೆ
ಪುಣ್ಯಭೂಮಿ ಕನ್ನಡ ನೆಲದ ಋಣವು ನಿನಗಿದೆ
ದೇಶದ ಒಳಿತಿಗಾಗಿ ನಿನಗೆ ಸಿಂಹ ಬಲವಿದೆ
ಪುಣ್ಯಭೂಮಿ ಕನ್ನಡ ನೆಲದ ಋಣವು ನಿನಗಿದೆ
ಗೆಲುವೆಂಬ ಓಟದಲಿ ಸೇರಿರುವ ನಗುವೊಂದು
ಗೆಲುವೆಂಬ ಓಟದಲಿ ಸೇರಿರುವ ನಗುವೊಂದು
ಬಾಳದೋಣಿಯಲ್ಲಿ ಕುಳಿತು ತೇಲಿ ಸಾಗಿದೆ
ತೇಲಿ ಸಾಗಿದೆ
 
||ಮಮತೆ ಇದೆ ಪ್ರೀತಿಯಲಿ
ಕಣ್ಣ ಕಾಂತಿ ಜ್ಯೋತಿಯಲಿ||

ಮಮತೆ ಇದೆ ಪ್ರೀತಿಯಲಿ
ಕಣ್ಣ ಕಾಂತಿ ಜ್ಯೋತಿಯಲಿ
ಬಯಕೆ ಇದೆ ನೋವಿನಲಿ
ಮನದ ನಲಿವಿನ ಶಾಂತಿಯಲಿ
ಇಲ್ಲಿ ಬೆಸೆದ ಬೆಸುಗೆಯಲಿ
ನಮ್ಮ ಉಸಿರ ಉಸಿರಿನಲಿ
ಓಓಓ
ಮಮತೆ ಇದೆ ಪ್ರೀತಿಯಲಿ
ಕಣ್ಣ ಕಾಂತಿ ಜ್ಯೋತಿಯಲಿ
 
ಹಡೆದ ತಾಯಿ ಮೊದಲ ಗುರುವು ಯಾರ ಪಾಲಿಗೆ
ನಲಿದ ಮನೆಯೆ ನಂದನವನವು ಸುಖದ ಬಾಳಿಗೆ
ಹಡೆದ ತಾಯಿ ಮೊದಲ ಗುರುವು ಯಾರ ಪಾಲಿಗೆ
ನಲಿದ ಮನೆಯೆ ನಂದನವನವು ಸುಖದ ಬಾಳಿಗೆ
ಒಲವೆಂಬ ಆಸೆಯಲಿ ಛಲವೆಂಬ ಗುರಿಯೊಂದು
ಒಲವೆಂಬ ಆಸೆಯಲಿ ಛಲವೆಂಬ ಗುರಿಯೊಂದು
ಚಿರನೂತನ ಬಾಳಿಗೊಂದು ಬೆಳಕಾಗಿದೆ
ಬೆಳಕಾಗಿದೆ
 
||ಮಮತೆ ಇದೆ ಪ್ರೀತಿಯಲಿ
ಕಣ್ಣ ಕಾಂತಿ ಜ್ಯೋತಿಯಲಿ||
 
ದೇಶದ ಒಳಿತಿಗಾಗಿ ನಿನಗೆ ಸಿಂಹ ಬಲವಿದೆ
ಪುಣ್ಯಭೂಮಿ ಕನ್ನಡ ನೆಲದ ಋಣವು ನಿನಗಿದೆ
ದೇಶದ ಒಳಿತಿಗಾಗಿ ನಿನಗೆ ಸಿಂಹ ಬಲವಿದೆ
ಪುಣ್ಯಭೂಮಿ ಕನ್ನಡ ನೆಲದ ಋಣವು ನಿನಗಿದೆ
ಗೆಲುವೆಂಬ ಓಟದಲಿ ಸೇರಿರುವ ನಗುವೊಂದು
ಗೆಲುವೆಂಬ ಓಟದಲಿ ಸೇರಿರುವ ನಗುವೊಂದು
ಬಾಳದೋಣಿಯಲ್ಲಿ ಕುಳಿತು ತೇಲಿ ಸಾಗಿದೆ
ತೇಲಿ ಸಾಗಿದೆ
 
||ಮಮತೆ ಇದೆ ಪ್ರೀತಿಯಲಿ
ಕಣ್ಣ ಕಾಂತಿ ಜ್ಯೋತಿಯಲಿ||

Mamathe Ide Preethiyali song lyrics from Kannada Movie Annaji starring Kumar Govind, Latheesha, Shobhraj, Lyrics penned by Devaki Sutha Sung by Suresh Wadkar, Music Composed by Chandrakanth, film is Directed by R Devadiga and film is released on 1995
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ