ಒಲವೆಂಬ ಒಂದು ಹೂದೋಟದಲ್ಲಿ
ಅರಳಿದೆ ಹೂವು ಸೌಗಂಧ ಚೆಲ್ಲಿ
ಈ ದುಂಬಿ ಜೋಕೆ ಹೂ ಸಂಗ ಬೇಕೆ
ನಾ ಕಾದಿಹೆ ಮುಂಚೆಯೆ ಹೂವಿಗಾಗಿ
|| ಒಲವೆಂಬ ಒಂದು ಹೂದೋಟದಲ್ಲಿ
ಅರಳಿದೆ ಹೂವು ಸೌಗಂಧ ಚೆಲ್ಲಿ…||
ಇಷ್ಟೊಂದು ಹೂವು, ಎಷ್ಟೊಂದು ದುಂಬಿ
ಯಾರಿಗೆ ಯಾರು, ಹೇಳುವರು ಯಾರೊ
ನೀರೆರೆದ ಮಾಲಿ, ಹಾಕಿದರೂ ಬೇಲಿ
ಈ ಹೂವು ಮುಡಿಪು ನಿನಗಾಗಿಯೆ
|| ಒಲವೆಂಬ ಒಂದು ಹೂದೋಟದಲ್ಲಿ
ಅರಳಿದೆ ಹೂವು ಸೌಗಂಧ ಚೆಲ್ಲಿ…||
ಏನಂದು ಕಾಂತಿ, ಚೆಲುವಾದ ಬಣ್ಣ
ಈ ಹೂವ ಅಂದ, ಕವಿ ಮಾಡಿತೆನ್ನ
ಈ ಬಿಸಿಲ ತಾಪ, ಸಾಲದಿದು ತಾಪ
ನೆರಳಾಗುವೆ ನಾ, ಈ ಹೂವಿಗೆ
|| ಒಲವೆಂಬ ಒಂದು ಹೂದೋಟದಲ್ಲಿ
ಅರಳಿದೆ ಹೂವು ಸೌಗಂಧ ಚೆಲ್ಲಿ…||
ಬಿಸಿಲಾದರೇನು ಮಳೆಯಾದರೇನು
ಈ ಹೂವೂ ಎಂದೂ ತಾ ಬಾಡದಂತೆ
ಅನುರಾಗವೆಂಬ ಸಿಹಿ ಜೇನು ತುಂಬಿ
ನಿಂತೆದೆನೋಡ ಬಾ ನಾಚುತೆ
|| ಒಲವೆಂಬ ಒಂದು ಹೂದೋಟದಲ್ಲಿ
ಅರಳಿದೆ ಹೂವು ಸೌಗಂಧ ಚೆಲ್ಲಿ
ಈ ದುಂಬಿ ಜೋಕೆ ಹೂ ಸಂಗ ಬೇಕೆ
ನಾ ಕಾದಿಹೆ ಮುಂಚೆಯೆ ಹೂವಿಗಾಗಿ
ಒಲವೆಂಬ ಒಂದು ಹೂದೋಟದಲ್ಲಿ
ಅರಳಿದೆ ಹೂವು ಸೌಗಂಧ ಚೆಲ್ಲಿ…||
ಒಲವೆಂಬ ಒಂದು ಹೂದೋಟದಲ್ಲಿ
ಅರಳಿದೆ ಹೂವು ಸೌಗಂಧ ಚೆಲ್ಲಿ
ಈ ದುಂಬಿ ಜೋಕೆ ಹೂ ಸಂಗ ಬೇಕೆ
ನಾ ಕಾದಿಹೆ ಮುಂಚೆಯೆ ಹೂವಿಗಾಗಿ
|| ಒಲವೆಂಬ ಒಂದು ಹೂದೋಟದಲ್ಲಿ
ಅರಳಿದೆ ಹೂವು ಸೌಗಂಧ ಚೆಲ್ಲಿ…||
ಇಷ್ಟೊಂದು ಹೂವು, ಎಷ್ಟೊಂದು ದುಂಬಿ
ಯಾರಿಗೆ ಯಾರು, ಹೇಳುವರು ಯಾರೊ
ನೀರೆರೆದ ಮಾಲಿ, ಹಾಕಿದರೂ ಬೇಲಿ
ಈ ಹೂವು ಮುಡಿಪು ನಿನಗಾಗಿಯೆ
|| ಒಲವೆಂಬ ಒಂದು ಹೂದೋಟದಲ್ಲಿ
ಅರಳಿದೆ ಹೂವು ಸೌಗಂಧ ಚೆಲ್ಲಿ…||
ಏನಂದು ಕಾಂತಿ, ಚೆಲುವಾದ ಬಣ್ಣ
ಈ ಹೂವ ಅಂದ, ಕವಿ ಮಾಡಿತೆನ್ನ
ಈ ಬಿಸಿಲ ತಾಪ, ಸಾಲದಿದು ತಾಪ
ನೆರಳಾಗುವೆ ನಾ, ಈ ಹೂವಿಗೆ
|| ಒಲವೆಂಬ ಒಂದು ಹೂದೋಟದಲ್ಲಿ
ಅರಳಿದೆ ಹೂವು ಸೌಗಂಧ ಚೆಲ್ಲಿ…||
ಬಿಸಿಲಾದರೇನು ಮಳೆಯಾದರೇನು
ಈ ಹೂವೂ ಎಂದೂ ತಾ ಬಾಡದಂತೆ
ಅನುರಾಗವೆಂಬ ಸಿಹಿ ಜೇನು ತುಂಬಿ
ನಿಂತೆದೆನೋಡ ಬಾ ನಾಚುತೆ
|| ಒಲವೆಂಬ ಒಂದು ಹೂದೋಟದಲ್ಲಿ
ಅರಳಿದೆ ಹೂವು ಸೌಗಂಧ ಚೆಲ್ಲಿ
ಈ ದುಂಬಿ ಜೋಕೆ ಹೂ ಸಂಗ ಬೇಕೆ
ನಾ ಕಾದಿಹೆ ಮುಂಚೆಯೆ ಹೂವಿಗಾಗಿ
ಒಲವೆಂಬ ಒಂದು ಹೂದೋಟದಲ್ಲಿ
ಅರಳಿದೆ ಹೂವು ಸೌಗಂಧ ಚೆಲ್ಲಿ…||
Olavemba Ondu song lyrics from Kannada Movie Anna Atthige starring K S Ashwath, Pandari Bai, Vishnuvardhan, Lyrics penned by R N Jayagopal Sung by K J Yesudas, Vani Jairam, Music Composed by G K Venkatesh, film is Directed by M R Vittal and film is released on 1974