Naadigare Kannada Lyrics

ನಾಡಿಗರೇ ಕನ್ನಡ Lyrics

in Anna Atthige

in ಅಣ್ಣ ಅತ್ತಿಗೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ನಾಡಿಗರೇ ಕನ್ನಡ ನಾಡಿಗರೇ
ಎಚ್ಚರಿಕೆ ಉಶ್ ...
ಕೆಟ್ಟ ಕಾಲ ಬಂತು ಜೋಕೆ
ಹಾಳ ಕಂತೆ ಕೋರರಿಗೆ
ಹಣ ಹಣ ಎಂಬ ಬಯಕೆ
 
|| ನಾಡಿಗರೇ ಎಚ್ಚರಿಕೆ
ಕೆಟ್ಟ ಕಾಲ ಬಂತು ಜೋಕೆ
ಹಾಳ ಕಂತೆ ಕೋರರಿಗೆ
ಹಣ ಹಣ ಎಂಬ ಬಯಕೆ
ಅರೇ ಹಣ ಹಣ ಎಂಬ ಬಯಕೆ…||
 
ಅಕ್ಕಿಯಲ್ಲಿ  ಕಲ್ಲು ಮಣ್ಣು
ಮರಳಿನ ಬೆರಕೆ
ಕಲಸು ಬಾಷೆ ಹೊಲಸು ವೇಷ
ಬಳಸೋ ಬಯಕೆ
ಅಕ್ಕಿಯಲ್ಲಿ  ಕಲ್ಲು ಮಣ್ಣು
ಮರಳಿನ ಬೆರಕೆ
ಕಲಸು ಬಾಷೆ ಹೊಲಸು ವೇಷ
ಬಳಸೋ ಬಯಕೆ
ಮದ್ದಿನಲೀ... ನಕಲಿ ಮದ್ದು 
ಮದ್ದಿನಲೀ... ನಕಲಿ ಮದ್ದು
ಆಯಿತು ಬೆರಕೆ….
ಇದು ಮಾಡುವಂತ ಜನರು
ಈ ದೇಶಕೆ ಬೇಕೇ...
ಈ ದೇಶಕೆ ಬೇಕೇ
 
|| ನಾಡಿಗರೇ ಎಚ್ಚರಿಕೆ
ಕೆಟ್ಟ ಕಾಲ ಬಂತು ಜೋಕೆ
ಹಾಳ ಕಂತೆ ಕೋರರಿಗೆ
ಹಣ ಹಣ ಎಂಬ ಬಯಕೆ…||
 
ಹೆಣ್ಣುಗಳ ಶೀಲವನ್ನು ಕೊಳ್ಳುವ ಇವರು
ಸ್ವಾರ್ಥಕ್ಕಾಗಿ ಬಳುಸವಂಥ ಈ ಲಫಂಗರು
ಹೆಣ್ಣುಗಳ ಶೀಲವನ್ನು ಕೊಳ್ಳುವ ಇವರು
ಸ್ವಾರ್ಥಕ್ಕಾಗಿ ಬಳುಸವಂಥ ಈ ಲಫಂಗರು
ದುಡ್ಡಿಗಾಗಿ ತಲೆಯ ಒಡೆಯೇ...
ದುಡ್ಡಿಗಾಗಿ ತಲೆಯ ಒಡೆಯೇ
ಹೇಸದ ಜನರು
ನಾಳೆ ನಿಮ್ಮ ಮನೆಗೂ  ಬಂದಾರು
ಜೋಕೇ ಜೋಕೇ... ಜೋಕೆ..
 
|| ನಾಡಿಗರೇ ಎಚ್ಚರಿಕೆ
ಕೆಟ್ಟ ಕಾಲ ಬಂತು ಜೋಕೆ
ಹಾಳ ಕಂತೆ ಕೋರರಿಗೆ
ಹಣ ಹಣ ಎಂಬ ಬಯಕೆ…||
 
ಹಣವ ತೆತ್ತ ಬಡವ ಸತ್ತ ದವಸ ಧಾನ್ಯಕೆ
ಹಗಲಿಗೊಂದು ರಾತ್ರಿಗೊಂದು ಬೆಲೆಯ  ಏರಿಕೆ
ಹೆಚ್ಚು ಗಂಟು ಗಳಿಸಿ ನಿಂತ ಕಾಸು ಖಜಾನಕೆ
ನಡುಬೀದಿಯಲ್ಲಿ ತಂದು ನೀವು
ಹಾಕಿ ಶೂಲಕೆ.. ಹಾಕಿ ಶೂಲಕೆ
 
|| ನಾಡಿಗರೇ ಎಚ್ಚರಿಕೆ
ಕೆಟ್ಟ ಕಾಲ ಬಂತು ಜೋಕೆ
ಹಾಳ ಕಂತೆ ಕೋರರಿಗೆ
ಹಣ ಹಣ ಎಂಬ ಬಯಕೆ
ಅರೇ ಹಣ ಹಣ ಎಂಬ ಬಯಕೆ…
ನಾಡಿಗರೇ…ಕನ್ನಡ ನಾಡಿಗರೇ..
ಎಚ್ಚರಿಕೆ…….||
 

ನಾಡಿಗರೇ ಕನ್ನಡ ನಾಡಿಗರೇ
ಎಚ್ಚರಿಕೆ ಉಶ್ ...
ಕೆಟ್ಟ ಕಾಲ ಬಂತು ಜೋಕೆ
ಹಾಳ ಕಂತೆ ಕೋರರಿಗೆ
ಹಣ ಹಣ ಎಂಬ ಬಯಕೆ
 
|| ನಾಡಿಗರೇ ಎಚ್ಚರಿಕೆ
ಕೆಟ್ಟ ಕಾಲ ಬಂತು ಜೋಕೆ
ಹಾಳ ಕಂತೆ ಕೋರರಿಗೆ
ಹಣ ಹಣ ಎಂಬ ಬಯಕೆ
ಅರೇ ಹಣ ಹಣ ಎಂಬ ಬಯಕೆ…||
 
ಅಕ್ಕಿಯಲ್ಲಿ  ಕಲ್ಲು ಮಣ್ಣು
ಮರಳಿನ ಬೆರಕೆ
ಕಲಸು ಬಾಷೆ ಹೊಲಸು ವೇಷ
ಬಳಸೋ ಬಯಕೆ
ಅಕ್ಕಿಯಲ್ಲಿ  ಕಲ್ಲು ಮಣ್ಣು
ಮರಳಿನ ಬೆರಕೆ
ಕಲಸು ಬಾಷೆ ಹೊಲಸು ವೇಷ
ಬಳಸೋ ಬಯಕೆ
ಮದ್ದಿನಲೀ... ನಕಲಿ ಮದ್ದು 
ಮದ್ದಿನಲೀ... ನಕಲಿ ಮದ್ದು
ಆಯಿತು ಬೆರಕೆ….
ಇದು ಮಾಡುವಂತ ಜನರು
ಈ ದೇಶಕೆ ಬೇಕೇ...
ಈ ದೇಶಕೆ ಬೇಕೇ
 
|| ನಾಡಿಗರೇ ಎಚ್ಚರಿಕೆ
ಕೆಟ್ಟ ಕಾಲ ಬಂತು ಜೋಕೆ
ಹಾಳ ಕಂತೆ ಕೋರರಿಗೆ
ಹಣ ಹಣ ಎಂಬ ಬಯಕೆ…||
 
ಹೆಣ್ಣುಗಳ ಶೀಲವನ್ನು ಕೊಳ್ಳುವ ಇವರು
ಸ್ವಾರ್ಥಕ್ಕಾಗಿ ಬಳುಸವಂಥ ಈ ಲಫಂಗರು
ಹೆಣ್ಣುಗಳ ಶೀಲವನ್ನು ಕೊಳ್ಳುವ ಇವರು
ಸ್ವಾರ್ಥಕ್ಕಾಗಿ ಬಳುಸವಂಥ ಈ ಲಫಂಗರು
ದುಡ್ಡಿಗಾಗಿ ತಲೆಯ ಒಡೆಯೇ...
ದುಡ್ಡಿಗಾಗಿ ತಲೆಯ ಒಡೆಯೇ
ಹೇಸದ ಜನರು
ನಾಳೆ ನಿಮ್ಮ ಮನೆಗೂ  ಬಂದಾರು
ಜೋಕೇ ಜೋಕೇ... ಜೋಕೆ..
 
|| ನಾಡಿಗರೇ ಎಚ್ಚರಿಕೆ
ಕೆಟ್ಟ ಕಾಲ ಬಂತು ಜೋಕೆ
ಹಾಳ ಕಂತೆ ಕೋರರಿಗೆ
ಹಣ ಹಣ ಎಂಬ ಬಯಕೆ…||
 
ಹಣವ ತೆತ್ತ ಬಡವ ಸತ್ತ ದವಸ ಧಾನ್ಯಕೆ
ಹಗಲಿಗೊಂದು ರಾತ್ರಿಗೊಂದು ಬೆಲೆಯ  ಏರಿಕೆ
ಹೆಚ್ಚು ಗಂಟು ಗಳಿಸಿ ನಿಂತ ಕಾಸು ಖಜಾನಕೆ
ನಡುಬೀದಿಯಲ್ಲಿ ತಂದು ನೀವು
ಹಾಕಿ ಶೂಲಕೆ.. ಹಾಕಿ ಶೂಲಕೆ
 
|| ನಾಡಿಗರೇ ಎಚ್ಚರಿಕೆ
ಕೆಟ್ಟ ಕಾಲ ಬಂತು ಜೋಕೆ
ಹಾಳ ಕಂತೆ ಕೋರರಿಗೆ
ಹಣ ಹಣ ಎಂಬ ಬಯಕೆ
ಅರೇ ಹಣ ಹಣ ಎಂಬ ಬಯಕೆ…
ನಾಡಿಗರೇ…ಕನ್ನಡ ನಾಡಿಗರೇ..
ಎಚ್ಚರಿಕೆ…….||
 

Naadigare Kannada song lyrics from Kannada Movie Anna Atthige starring K S Ashwath, Pandari Bai, Vishnuvardhan, Lyrics penned by R N Jayagopal Sung by G K Venkatesh, Music Composed by G K Venkatesh, film is Directed by M R Vittal and film is released on 1974

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ