ಬಾಳೊಂದು ರಮ್ಯಗಾನ
ಇದರ ಆಂತರ್ಯ ಕೇಳೋ ಜಾಣ
ಬಾಳೊಂದು ರಮ್ಯಗಾನ
ಇದರ ಆಂತರ್ಯ ಕೇಳೋ ಜಾಣ
ಬಯಕೆ ಬಳಕೆ ಒಳಗೊಂಡ ತಾಳಮೇಳ
|| ಬಾಳೊಂದು ರಮ್ಯಗಾನ
ಇದರ ಆಂತರ್ಯ ಕೇಳೋ ಜಾಣ….||
ಒಲವೇ ಮಧುರ ಧಾಟಿ
ಇದಕೆ ಬೇರೆ ಇಲ್ಲ ಸಾಟಿ
ಅನುಕಂಪ ಮರುಕ ಹದವಾದ
ಗಮಕ ಮೇಳೈಸಿದಾಗ ರಸಿಕ
ನಾಕ ಇಹಲೋಕ ಸುಖಕುಂಟೆ ಅಂಕೆ ಶಂಕೆ
|| ಬಾಳೊಂದು ರಮ್ಯಗಾನ
ಇದರ ಆಂತರ್ಯ ಕೇಳೋ ಜಾಣ….||
ಕುಲವ ಬೆಳಗ ಬಂದ
ಅಲ್ಪಳಾದ ಹೆಣ್ಣಿನಿಂದ
ಹಿಳವಾಗೆ ತಾಳ ಹೊಲಸಾಗೆ ಮೇಳ
ಇನಿ ಹಾಡು ವಿರಸಕೀಡು
ಬಾಳು ಬರಿ ಗೋಳು
ರಸವೆಲ್ಲ ಕಸದ ಧೂಳು
|| ಬಾಳೊಂದು ರಮ್ಯಗಾನ
ಇದರ ಆಂತರ್ಯ ಕೇಳೋ ಜಾಣ….||
ಶೃತಿಯ ಲಯದ ಗತಿಯ
ನಿಲ್ಲಿಸಿದಾಗ ಉಲಿದ ರಾಗ
ಬಿರಿದಂಥ ಹೃದಯ
ಬೆರೆವಂಥ ಸಮಯ
ಆನಂದ ಬಾಳಿನಿಂದ
ಗೆಳೆಯ ತಳೆ ವಿಜಯ
ಇನ್ನೆಲ್ಲ ಭವ್ಯ ಕಾವ್ಯ
|| ಬಾಳೊಂದು ರಮ್ಯಗಾನ
ಇದರ ಆಂತರ್ಯ ಕೇಳೋ ಜಾಣ
ಬಯಕೆ ಬಳಕೆ ಒಳಗೊಂಡ ತಾಳಮೇಳ
ಬಾಳೊಂದು ರಮ್ಯಗಾನ
ಇದರ ಆಂತರ್ಯ ಕೇಳೋ ಜಾಣ…||
ಬಾಳೊಂದು ರಮ್ಯಗಾನ
ಇದರ ಆಂತರ್ಯ ಕೇಳೋ ಜಾಣ
ಬಾಳೊಂದು ರಮ್ಯಗಾನ
ಇದರ ಆಂತರ್ಯ ಕೇಳೋ ಜಾಣ
ಬಯಕೆ ಬಳಕೆ ಒಳಗೊಂಡ ತಾಳಮೇಳ
|| ಬಾಳೊಂದು ರಮ್ಯಗಾನ
ಇದರ ಆಂತರ್ಯ ಕೇಳೋ ಜಾಣ….||
ಒಲವೇ ಮಧುರ ಧಾಟಿ
ಇದಕೆ ಬೇರೆ ಇಲ್ಲ ಸಾಟಿ
ಅನುಕಂಪ ಮರುಕ ಹದವಾದ
ಗಮಕ ಮೇಳೈಸಿದಾಗ ರಸಿಕ
ನಾಕ ಇಹಲೋಕ ಸುಖಕುಂಟೆ ಅಂಕೆ ಶಂಕೆ
|| ಬಾಳೊಂದು ರಮ್ಯಗಾನ
ಇದರ ಆಂತರ್ಯ ಕೇಳೋ ಜಾಣ….||
ಕುಲವ ಬೆಳಗ ಬಂದ
ಅಲ್ಪಳಾದ ಹೆಣ್ಣಿನಿಂದ
ಹಿಳವಾಗೆ ತಾಳ ಹೊಲಸಾಗೆ ಮೇಳ
ಇನಿ ಹಾಡು ವಿರಸಕೀಡು
ಬಾಳು ಬರಿ ಗೋಳು
ರಸವೆಲ್ಲ ಕಸದ ಧೂಳು
|| ಬಾಳೊಂದು ರಮ್ಯಗಾನ
ಇದರ ಆಂತರ್ಯ ಕೇಳೋ ಜಾಣ….||
ಶೃತಿಯ ಲಯದ ಗತಿಯ
ನಿಲ್ಲಿಸಿದಾಗ ಉಲಿದ ರಾಗ
ಬಿರಿದಂಥ ಹೃದಯ
ಬೆರೆವಂಥ ಸಮಯ
ಆನಂದ ಬಾಳಿನಿಂದ
ಗೆಳೆಯ ತಳೆ ವಿಜಯ
ಇನ್ನೆಲ್ಲ ಭವ್ಯ ಕಾವ್ಯ
|| ಬಾಳೊಂದು ರಮ್ಯಗಾನ
ಇದರ ಆಂತರ್ಯ ಕೇಳೋ ಜಾಣ
ಬಯಕೆ ಬಳಕೆ ಒಳಗೊಂಡ ತಾಳಮೇಳ
ಬಾಳೊಂದು ರಮ್ಯಗಾನ
ಇದರ ಆಂತರ್ಯ ಕೇಳೋ ಜಾಣ…||
Baalondu Ramya Gaana song lyrics from Kannada Movie Anna Atthige starring K S Ashwath, Pandari Bai, Vishnuvardhan, Lyrics penned by R N Jayagopal Sung by P B Srinivas, Music Composed by G K Venkatesh, film is Directed by M R Vittal and film is released on 1974