ಹೂವಿನ ಲೋಕದಲ್ಲಿ ರಾಣಿ ನೀನು
ನನ್ನಯ ಮಕರಂದ ಕದ್ದ ಜೇನು
ನಿನಗೆ ಶರಣಾಗಿ ಸೋತೆ ನಾನು
ಮುದ್ದಾದ ನಗೆಯಾಗಿ ಸೇರು ನೀನು
ನಿನ್ನಂತೆ ಯಾರು ಇಲ್ಲ ನೀನೆ ಬೇಕು
ನನಗೆ ನಿನ್ನ ಪ್ರೀತಿ ಒಂದೆ ಸಾಕು
ಹೂವಿನ ಲೋಕದಲ್ಲಿ ರಾಣಿ ನೀನು
ನನ್ನಯ ಮಕರಂದ ಕದ್ದ ಜೇನು
ಕಾಡಿನ ಕಾಲುದಾರಿ ಮಧ್ಯೆ ನಿನ್ನ ಜೊತೆ ಕೂತು
ಕಣ್ಣಿನ ರೆಪ್ಪೆಗೆ ಕಪ್ಪು ಹಚ್ಚಲೆ
ಆತ್ಮದ ಆನಂದ ನೀನೆ ಇಂದು ನನ್ನ ರನ್ನ
ಹತ್ತಿರ ಬಂದರೆ ನಾಚಿ ನೀರಾದೆ
ನೀನೆ ನನ್ನ ಪ್ರಾಣ ಸದಾ ನಿನ್ನ ಧ್ಯಾನ
ನಿಂದೆ ಗುಣಗಾನ ನಾನಾದೆ ನಾ
ಬದುಕುವೆನು ಎಂದೆಂದಿಗೂ ನಿನಗಾಗಿ
ತಿಳಿದಿದೆಯೆ ನೀನೆಂದಿಗೂ ನನ್ನವಳೆ
ನನ್ನನು ಕಾಯುವ ಶುದ್ಧಜೀವ ನೀನೆ ತಾನೆ
ನನ್ನಯ ಅದೃಷ್ಟ ನೀನೆ ಅಲ್ಲವೆ
ಗುಟುಕು ಗುಟುಕು ಆಗಿ ನನ್ನ ನುಂಗು ಬಾರೆ
ಯಾಕಿಷ್ಟು ಬಯಕೆ ತುಂಟ ಮನವೆ
ಅಂತೆ ಕಂತೆ ಸಂತೆ ಏಕೆ ಚಿಂತೆ
ಪುಟ್ಟ ಪ್ರಾಣ ನಿಂದೆ ಹೇಳು
ಸುರಿಸಿದರೆ ಸುರಿಸಿಹೆನು ಪ್ರೀತಿ ಮಳೆ
ಸುರಿದಾಗಿದೆ ಈಗಾಗಲೆ ನನನ್ನೊಲವೆ
||ಹೂವಿನ ಲೋಕದಲ್ಲಿ ರಾಣಿ ನೀನು
ನನ್ನಯ ಮಕರಂದ ಕದ್ದ ಜೇನು
ನಿನಗೆ ಶರಣಾಗಿ ಸೋತೆ ನಾನು
ಮುದ್ದಾದ ನಗೆಯಾಗಿ ಸೇರು ನೀನು
ನಿನ್ನಂತೆ ಯಾರು ಇಲ್ಲ ನೀನೆ ಬೇಕು
ನನಗೆ ನಿನ್ನ ಪ್ರೀತಿ ಒಂದೆ ಸಾಕು||
||ಹೂವಿನ ಲೋಕದಲ್ಲಿ ರಾಣಿ ನೀನು
ನನ್ನಯ ಮಕರಂದ ಕದ್ದ ಜೇನು||
ಹೂವಿನ ಲೋಕದಲ್ಲಿ ರಾಣಿ ನೀನು
ನನ್ನಯ ಮಕರಂದ ಕದ್ದ ಜೇನು
ನಿನಗೆ ಶರಣಾಗಿ ಸೋತೆ ನಾನು
ಮುದ್ದಾದ ನಗೆಯಾಗಿ ಸೇರು ನೀನು
ನಿನ್ನಂತೆ ಯಾರು ಇಲ್ಲ ನೀನೆ ಬೇಕು
ನನಗೆ ನಿನ್ನ ಪ್ರೀತಿ ಒಂದೆ ಸಾಕು
ಹೂವಿನ ಲೋಕದಲ್ಲಿ ರಾಣಿ ನೀನು
ನನ್ನಯ ಮಕರಂದ ಕದ್ದ ಜೇನು
ಕಾಡಿನ ಕಾಲುದಾರಿ ಮಧ್ಯೆ ನಿನ್ನ ಜೊತೆ ಕೂತು
ಕಣ್ಣಿನ ರೆಪ್ಪೆಗೆ ಕಪ್ಪು ಹಚ್ಚಲೆ
ಆತ್ಮದ ಆನಂದ ನೀನೆ ಇಂದು ನನ್ನ ರನ್ನ
ಹತ್ತಿರ ಬಂದರೆ ನಾಚಿ ನೀರಾದೆ
ನೀನೆ ನನ್ನ ಪ್ರಾಣ ಸದಾ ನಿನ್ನ ಧ್ಯಾನ
ನಿಂದೆ ಗುಣಗಾನ ನಾನಾದೆ ನಾ
ಬದುಕುವೆನು ಎಂದೆಂದಿಗೂ ನಿನಗಾಗಿ
ತಿಳಿದಿದೆಯೆ ನೀನೆಂದಿಗೂ ನನ್ನವಳೆ
ನನ್ನನು ಕಾಯುವ ಶುದ್ಧಜೀವ ನೀನೆ ತಾನೆ
ನನ್ನಯ ಅದೃಷ್ಟ ನೀನೆ ಅಲ್ಲವೆ
ಗುಟುಕು ಗುಟುಕು ಆಗಿ ನನ್ನ ನುಂಗು ಬಾರೆ
ಯಾಕಿಷ್ಟು ಬಯಕೆ ತುಂಟ ಮನವೆ
ಅಂತೆ ಕಂತೆ ಸಂತೆ ಏಕೆ ಚಿಂತೆ
ಪುಟ್ಟ ಪ್ರಾಣ ನಿಂದೆ ಹೇಳು
ಸುರಿಸಿದರೆ ಸುರಿಸಿಹೆನು ಪ್ರೀತಿ ಮಳೆ
ಸುರಿದಾಗಿದೆ ಈಗಾಗಲೆ ನನನ್ನೊಲವೆ
||ಹೂವಿನ ಲೋಕದಲ್ಲಿ ರಾಣಿ ನೀನು
ನನ್ನಯ ಮಕರಂದ ಕದ್ದ ಜೇನು
ನಿನಗೆ ಶರಣಾಗಿ ಸೋತೆ ನಾನು
ಮುದ್ದಾದ ನಗೆಯಾಗಿ ಸೇರು ನೀನು
ನಿನ್ನಂತೆ ಯಾರು ಇಲ್ಲ ನೀನೆ ಬೇಕು
ನನಗೆ ನಿನ್ನ ಪ್ರೀತಿ ಒಂದೆ ಸಾಕು||
||ಹೂವಿನ ಲೋಕದಲ್ಲಿ ರಾಣಿ ನೀನು
ನನ್ನಯ ಮಕರಂದ ಕದ್ದ ಜೇನು||
Hoovina Lokadalli song lyrics from Kannada Movie Anjan starring Anjan, Josita Alola,, Lyrics penned by Rocky Sung by Anvith (kodagu) & Rajalakshmi gangadhar, Music Composed by Gopi Kalakar, film is Directed by R Sagar and film is released on 2022