Abbabba Sidilu Lyrics

ಅಬ್ಬಬ್ಬ ಸಿಡಿಲು Lyrics

in Anjan

in ಅಂಜನ್‌

LYRIC

Song Details Page after Lyrice

ಅಬ್ಬಬ್ಬ ಸಿಡಿಲು ಅಬ್ಬಬ್ಬ ಜಟ್ಟಿಯಾಗಿ ನೋಡು ಶಿವ
ಅಬ್ಬಬ್ಬ ಸಿಡಿಲು ಅಬ್ಬಬ್ಬ ಜಟ್ಟಿಯಾಗಿ ನೋಡು ಶಿವ
ಅಬ್ಬಬ್ಬ ಸಿಡಿಲು ಅಬ್ಬಬ್ಬ ಜಟ್ಟಿಯಾಗಿ ನೋಡು ಶಿವ
ಅಬ್ಬಬ್ಬ ಸಿಡಿಲು ಅಬ್ಬಬ್ಬ ಜಟ್ಟಿಯಾಗಿ ನೋಡು ಶಿವ
ಬರುವನು ರಕ್ಷಕನು ಕೊಡುವನು ಶಿಕ್ಷೆಯನು
ಅವನೆ ಇವನು ಇವನೆ ಅವನು
 
ಚೆಂಡರ ಚೆಂಡನೊ ಪುಂಡರ ಪುಂಡನೊ
ಚೆಂಡನೊ ಪುಂಡನೊ
ಭಂಡರ ಭಂಡನೊ ದುಷ್ಟರ ದುಷ್ಟನೊ
ದುಷ್ನನೊ ಭಂಡನೊ
ಇವನ ಎದೆಯ ಗರ್ವದಲ್ಲಿ ಸುಡುವ ಬೆಂಕಿಯು ಬೆಂಕಿಯು
ಇವನ ಎದೆಯ ಗರ್ವದಲ್ಲಿ ಸುಡುವ ಬೆಂಕಿಯು ಬೆಂಕಿಯು
ಅಬ್ಬರಿಸು ಬಾ ಬಬ್ಬರಿಸು ಬಾ

Abbabba Sidilu song lyrics from Kannada Movie Anjan starring Anjan, Josita Alola,, Lyrics penned by Mandya Sagar Sung by Chethan Naik, Jhanardhan Rao.S. L, Music Composed by Gopi Kalakar, film is Directed by R Sagar and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ