ಬಡವನಾಗಿ ಹುಟ್ಟಿದ್ದೆ ತಪ್ಪಾಗೋಯ್ತು
ಈ ಬಡತನವೆ ನನಗೀಗ ಶಾಪವಾಯ್ತು
ಬಡವನಾಗಿ ಹುಟ್ಟಿದ್ದೆ ತಪ್ಪಾಗೋಯ್ತು
ಈ ಬಡತನವೆ ನನಗೀಗ ಶಾಪವಾಯ್ತು
ಬಡವನಾಗಿಸಿ ಭುವಿಗೆ ಬಿಟ್ಟ
ಜಗದ ತುಂಬ ದುಡ್ಡು ಇಟ್ಟ
ದುನಿಯನೆ ಪೈಸಾನೊ ಇಲ್ದಿದ್ರೆ ಐಸಾನೊ
ಕರುಣೆನೆ ಇಲ್ಲ ಕಣೊ ದುಡ್ಡೆ ದೇವರಂತೆ
ನೀ ಓಡು ಅದರ ಹಿಂದೆ
ಎದೆಯಲ್ಲಿ ನೋವು ಏಕೊ ಹೆಚ್ಚುತ್ತ ಇದೆ
ಬದುಕು ಯಾಕೊ ನನ್ನ ಈಗ ಚುಚ್ಚುತ್ತ ಇದೆ
ಜನರೆಲ್ಲ ಓಡುತ್ತಿರುವರು ಝಣ ಝಣದ ಹಿಂದೆ
ಜನರೆಲ್ಲ ಓಡುತ್ತಿರುವರು ಕಾಂಚಾಣದ ಹಿಂದೆ
ಏಳೇಳು ಎದ್ದೇಳು ಗೆಲುವಿಗೆ ಗುರುವು ನೀನಾಗು
ಏಳೇಳು ಎದ್ದೇಳು ದುಡ್ಡನು ದುಡಿಯಲು ನೀ ಓಡು
ಬಡವನಾಗಿ ಹುಟ್ಟಿದ್ದೆ ತಪ್ಪಾಗೋಯ್ತು
ಈ ಬಡತನವೆ ನನಗೀಗ ಶಾಪವಾಯ್ತು
ಬಡವನಾಗಿ ಹುಟ್ಟಿದ್ದೆ ತಪ್ಪಾಗೋಯ್ತು
ಈ ಬಡತನವೆ ನನಗೀಗ ಶಾಪವಾಯ್ತು
ಬಡವನಾಗಿಸಿ ಭುವಿಗೆ ಬಿಟ್ಟ
ಜಗದ ತುಂಬ ದುಡ್ಡು ಇಟ್ಟ
ದುನಿಯನೆ ಪೈಸಾನೊ ಇಲ್ದಿದ್ರೆ ಐಸಾನೊ
ಕರುಣೆನೆ ಇಲ್ಲ ಕಣೊ ದುಡ್ಡೆ ದೇವರಂತೆ
ನೀ ಓಡು ಅದರ ಹಿಂದೆ
ಎದೆಯಲ್ಲಿ ನೋವು ಏಕೊ ಹೆಚ್ಚುತ್ತ ಇದೆ
ಬದುಕು ಯಾಕೊ ನನ್ನ ಈಗ ಚುಚ್ಚುತ್ತ ಇದೆ
ಜನರೆಲ್ಲ ಓಡುತ್ತಿರುವರು ಝಣ ಝಣದ ಹಿಂದೆ
ಜನರೆಲ್ಲ ಓಡುತ್ತಿರುವರು ಕಾಂಚಾಣದ ಹಿಂದೆ
ಏಳೇಳು ಎದ್ದೇಳು ಗೆಲುವಿಗೆ ಗುರುವು ನೀನಾಗು
ಏಳೇಳು ಎದ್ದೇಳು ದುಡ್ಡನು ದುಡಿಯಲು ನೀ ಓಡು
Badavanagi Huttida Mele song lyrics from Kannada Movie Anjan starring Anjan, Josita Alola,, Lyrics penned by Mandya Sagar Sung by Anvith ( kodagu ), Music Composed by Gopi Kalakar, film is Directed by R Sagar and film is released on 2022