ಧಗ ಧಗ ಧಗ
ಧಗ ಧಗ ಧಗ
ಧಗ ಧಗ ಧಗ
ಧಗ ಧಗ ಧಗ
ಧಗ ಧಗ ಧಗ ಉರಿಯೊ ಬೆಂಕಿ
ನಿನ್ನೆದೆಯಲ್ಲಿ ಅಡಗಿರುವುದು
ಈ ರೋಷ ದ್ವೇಷವನ್ನು ಚೂರು ಸಹಿಸು
ಉಗ್ರನರಸಿಂಹ ರೂಪ ದಹಿಸುತ್ತಿದೆ
ಮೈಯ್ಯ ತುಂಬ
ಕೊಟ್ಟ ಏಟು ಮರುಕಳುಹಿಸೊ
ಸಮಯ ಬರುವುದು
ನಾನು ನನದೆಂಬ
ಸ್ವಾರ್ಥದಲ್ಲಿಈ ಜಗವು
ಆಶಯವ ಅಸ್ತ್ರವಾಗಿ ಬಳಸಿಕೊಂಡಿದೆ
ಭಗವಂತನೆ ಧರೆಗಿಳಿದು
ತೊಡಿಸಿದರು ಬೇಡಿಯನ್ನು
ತಡೆಯಲಾರದಂತ ಹುರುಪು
ಇವನ ಹತ್ತಿದೆ
||ಧಗ ಧಗ ಧಗ ಉರಿಯೊ ಬೆಂಕಿ
ನಿನ್ನೆದೆಯಲ್ಲಿ ಅಡಗಿರುವುದು
ಈ ರೋಷ ದ್ವೇಷವನ್ನು ಚೂರು ಸಹಿಸು||
ಧಗ ಧಗ ಧಗ
ಧಗ ಧಗ ಧಗ
ಧಗ ಧಗ ಧಗ
ಧಗ ಧಗ ಧಗ
ಧಗ ಧಗ ಧಗ ಉರಿಯೊ ಬೆಂಕಿ
ನಿನ್ನೆದೆಯಲ್ಲಿ ಅಡಗಿರುವುದು
ಈ ರೋಷ ದ್ವೇಷವನ್ನು ಚೂರು ಸಹಿಸು
ಉಗ್ರನರಸಿಂಹ ರೂಪ ದಹಿಸುತ್ತಿದೆ
ಮೈಯ್ಯ ತುಂಬ
ಕೊಟ್ಟ ಏಟು ಮರುಕಳುಹಿಸೊ
ಸಮಯ ಬರುವುದು
ನಾನು ನನದೆಂಬ
ಸ್ವಾರ್ಥದಲ್ಲಿಈ ಜಗವು
ಆಶಯವ ಅಸ್ತ್ರವಾಗಿ ಬಳಸಿಕೊಂಡಿದೆ
ಭಗವಂತನೆ ಧರೆಗಿಳಿದು
ತೊಡಿಸಿದರು ಬೇಡಿಯನ್ನು
ತಡೆಯಲಾರದಂತ ಹುರುಪು
ಇವನ ಹತ್ತಿದೆ
||ಧಗ ಧಗ ಧಗ ಉರಿಯೊ ಬೆಂಕಿ
ನಿನ್ನೆದೆಯಲ್ಲಿ ಅಡಗಿರುವುದು
ಈ ರೋಷ ದ್ವೇಷವನ್ನು ಚೂರು ಸಹಿಸು||