Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೊತ್ತು ಮುಳುಗಿರಲು
ಈ ಪುಟ್ಟಗೂಡು ಅರಮನೆಯಂತೆ
ನಿನ್ನ ಸನಿಹವು
ಹೃದಯದ ಬಡಿತವು ಹಾಡಿನಂತೆ
ಮನಸ್ಸಿನ ಈ ಮಾತು ಕಣ್ಣಹನಿಯಾಗಿ
ರಪ್ಪೆಯ ಬಡಿದಾಟ ಹನಿಯ ಮುತ್ತಾಗಿ
ನಾಚುತ ನಿಂತಿರುವೆ ನಿನ್ನ ಸಲುವಾಗಿ
ಸವಿಯುವ ಜೇನಾಗಿ
ಮನಸ್ಸಿನ ಕೊಳಲನ್ನು ನುಡಿಸಲು ಆಗುವುದೆ…
 
ಬಾ ಬಾರೆ ನನ ಚೆಲುವೆ
ನಾ ಉಸಿರಾಡಲು ಕಾರಣ ನೀನೆ
ಈ ಹೂವು ಬಾಡೊ ಮುನ್ನ ನನದಾಗಿಸುವೆ
 
ಮುಂಗುರುಳ ಕಿಟಕಿಯಲಿ
ನಾಚುತ್ತ ನಿಂತಿಹೆ ನಾನು
ಪರದೆಯನು ಸರಿಸುವೆನು ಬಳಿ ಸೇರಲು
 
ಚಂದ್ರನ ಮುಂಬಾಗಿಲು ಹೆಬ್ಬಾಗಿಲು ನಾನೆ ಕಣೆ
ಹಾಳೆಯ ಮೇಲೊಂದು ಪುಟ್ಟ ಲೇಖನಿ ನಾನೆ ಕಣೊ
ಚಿನ್ನ ನಿನ್ನ ಬಣ್ಣ ದೀಪದ ಬೆಳಕು ಕಣೆ
ತುಂಟ ನೀನು ಇನ್ನು ಕವಿಯಾದೆ ಕಣೊ
ಮನಸ್ಸೆರಡಿರುವುದು ಒಂದೆ ಆಗಿದೆ ನಿನ್ನಿಂದಲೇ
 
||ಬಾ ಬಾರೆ ನನ ಚೆಲುವೆ
ನಾ ಉಸಿರಾಡಲು ಕಾರಣ ನೀನೆ
ಈ ಹೂವು ಬಾಡೊ ಮುನ್ನ ನನದಾಗಿಸುವೆ||
 
||ಮುಂಗುರುಳ ಕಿಟಕಿಯಲಿ
ನಾಚುತ್ತ ನಿಂತಿಹೆ ನಾನು
ಪರದೆಯನು ಸರಿಸುವೆನು ಬಳಿ ಸೇರಲು||
 
ಹೊತ್ತು ಮುಳುಗಿರಲು
ಈ ಪುಟ್ಟಗೂಡು ಅರಮನೆಯಂತೆ
ನಿನ್ನ ಸನಿಹವು
ಹೃದಯದ ಬಡಿತವು ಹಾಡಿನಂತೆ
ಮನಸ್ಸಿನ ಈ ಮಾತು ಕಣ್ಣಹನಿಯಾಗಿ
ರಪ್ಪೆಯ ಬಡಿದಾಟ ಹನಿಯ ಮುತ್ತಾಗಿ
ನಾಚುತ ನಿಂತಿರುವೆ ನಿನ್ನ ಸಲುವಾಗಿ
ಸವಿಯುವ ಜೇನಾಗಿ
ಮನಸ್ಸಿನ ಕೊಳಲನು ನುಡಿಸಲು ಆಗುವುದೇ
 
||ಬಾ ಬಾರೆ ನನ ಚೆಲುವೆ
ನಾ ಉಸಿರಾಡಲು ಕಾರಣ ನೀನೆ
ಈ ಹೂವು ಬಾಡೊ ಮುನ್ನ ನನದಾಗಿಸುವೆ||
 
||ಮುಂಗುರುಳ ಕಿಟಕಿಯಲಿ
ನಾಚುತ್ತ ನಿಂತಿಹೆ ನಾನು
ಪರದೆಯನು ಸರಿಸುವೆನು ಬಳಿ ಸೇರಲು||

ಹೊತ್ತು ಮುಳುಗಿರಲು
ಈ ಪುಟ್ಟಗೂಡು ಅರಮನೆಯಂತೆ
ನಿನ್ನ ಸನಿಹವು
ಹೃದಯದ ಬಡಿತವು ಹಾಡಿನಂತೆ
ಮನಸ್ಸಿನ ಈ ಮಾತು ಕಣ್ಣಹನಿಯಾಗಿ
ರಪ್ಪೆಯ ಬಡಿದಾಟ ಹನಿಯ ಮುತ್ತಾಗಿ
ನಾಚುತ ನಿಂತಿರುವೆ ನಿನ್ನ ಸಲುವಾಗಿ
ಸವಿಯುವ ಜೇನಾಗಿ
ಮನಸ್ಸಿನ ಕೊಳಲನ್ನು ನುಡಿಸಲು ಆಗುವುದೆ…
 
ಬಾ ಬಾರೆ ನನ ಚೆಲುವೆ
ನಾ ಉಸಿರಾಡಲು ಕಾರಣ ನೀನೆ
ಈ ಹೂವು ಬಾಡೊ ಮುನ್ನ ನನದಾಗಿಸುವೆ
 
ಮುಂಗುರುಳ ಕಿಟಕಿಯಲಿ
ನಾಚುತ್ತ ನಿಂತಿಹೆ ನಾನು
ಪರದೆಯನು ಸರಿಸುವೆನು ಬಳಿ ಸೇರಲು
 
ಚಂದ್ರನ ಮುಂಬಾಗಿಲು ಹೆಬ್ಬಾಗಿಲು ನಾನೆ ಕಣೆ
ಹಾಳೆಯ ಮೇಲೊಂದು ಪುಟ್ಟ ಲೇಖನಿ ನಾನೆ ಕಣೊ
ಚಿನ್ನ ನಿನ್ನ ಬಣ್ಣ ದೀಪದ ಬೆಳಕು ಕಣೆ
ತುಂಟ ನೀನು ಇನ್ನು ಕವಿಯಾದೆ ಕಣೊ
ಮನಸ್ಸೆರಡಿರುವುದು ಒಂದೆ ಆಗಿದೆ ನಿನ್ನಿಂದಲೇ
 
||ಬಾ ಬಾರೆ ನನ ಚೆಲುವೆ
ನಾ ಉಸಿರಾಡಲು ಕಾರಣ ನೀನೆ
ಈ ಹೂವು ಬಾಡೊ ಮುನ್ನ ನನದಾಗಿಸುವೆ||
 
||ಮುಂಗುರುಳ ಕಿಟಕಿಯಲಿ
ನಾಚುತ್ತ ನಿಂತಿಹೆ ನಾನು
ಪರದೆಯನು ಸರಿಸುವೆನು ಬಳಿ ಸೇರಲು||
 
ಹೊತ್ತು ಮುಳುಗಿರಲು
ಈ ಪುಟ್ಟಗೂಡು ಅರಮನೆಯಂತೆ
ನಿನ್ನ ಸನಿಹವು
ಹೃದಯದ ಬಡಿತವು ಹಾಡಿನಂತೆ
ಮನಸ್ಸಿನ ಈ ಮಾತು ಕಣ್ಣಹನಿಯಾಗಿ
ರಪ್ಪೆಯ ಬಡಿದಾಟ ಹನಿಯ ಮುತ್ತಾಗಿ
ನಾಚುತ ನಿಂತಿರುವೆ ನಿನ್ನ ಸಲುವಾಗಿ
ಸವಿಯುವ ಜೇನಾಗಿ
ಮನಸ್ಸಿನ ಕೊಳಲನು ನುಡಿಸಲು ಆಗುವುದೇ
 
||ಬಾ ಬಾರೆ ನನ ಚೆಲುವೆ
ನಾ ಉಸಿರಾಡಲು ಕಾರಣ ನೀನೆ
ಈ ಹೂವು ಬಾಡೊ ಮುನ್ನ ನನದಾಗಿಸುವೆ||
 
||ಮುಂಗುರುಳ ಕಿಟಕಿಯಲಿ
ನಾಚುತ್ತ ನಿಂತಿಹೆ ನಾನು
ಪರದೆಯನು ಸರಿಸುವೆನು ಬಳಿ ಸೇರಲು||

Ba Bare song lyrics from Kannada Movie Anger starring Manvith, Punya Gowda ,, Lyrics penned by Aravinda B V Sung by Rajesh Krishnan, Anuradha Bhat, Music Composed by Vijay Haritsa, film is Directed by Nataraj Rangayana and film is released on 2022
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ