ಪಯಣದ ದಾರಿಯು
ಕಾಣದ ಅಲೆಮಾರಿ ನಾ
ಬೀಸುವ ಗಾಳಿಗೂ
ತೋಚದ ಅಲೆಮಾರಿ ನಾ
ಕಾಡುವ ಪ್ರಶ್ನೆಗೆ ಉತ್ತರ ಎಲ್ಲಿದೆ
ಮೂಡುವ ಉತ್ತರ ಪ್ರಶ್ನೆಯೆ ಆಯಿತೆ
ಈ ಅಲೆದಾಟ ಶುರುವಾಯಿತೆ
ಈ ಅಲೆದಾಟ ಶುರುವಾಯಿತೆ
ಈ ಅಲೆದಾಟ ಶುರುವಾಯಿತೆ
||ಪಯಣದ ದಾರಿಯು
ಕಾಣದ ಅಲೆಮಾರಿ ನಾ
ಬೀಸುವ ಗಾಳಿಗೂ
ತೋಚದ ಅಲೆಮಾರಿ ನಾ||
ಹಕ್ಕಿಯೊಂದು ದೂರದಲ್ಲಿ
ಗೂಡನ್ನರಸಿ ಹಾರಿದೆ ಓಓಓ
ರೆಕ್ಕೆಯನ್ನು ಬಾನಿಗೊಟ್ಟಿ
ತೇಲುತ್ತ ಸಾಗಿದೆ
ಈ ಪಯಣದ ಅಂತರ ಎಲ್ಲಿದೆ
ನಾ ಬರುವೆನು ಜೊತೆಯಲಿ ಹೀಗೆಯೆ
ಸಾಗುತ ಎಂದಿಗೂ
||ಪಯಣದ ದಾರಿಯು
ಕಾಣದ ಅಲೆಮಾರಿ ನಾ
ಬೀಸುವ ಗಾಳಿಗೂ
ತೋಚದ ಅಲೆಮಾರಿ ನಾ||
ಆತಂಕದ ಆಕಾಶ ಮನದ ಸುತ್ತ
ಮಳೆಯ ಸುರಿಸಿದೆ ಓಓಓ
ಏಕಾಂಗಿ ನಾ ನಿನ್ನ ಜಂಟಿಯಾಗಿ
ಪಯಣ ಹೊರಟಿದೆ
ಈ ಸುತ್ತಿನ ಪರಿಸರ ಎಂದಿಗೂ
ನಮ್ಮ ಜೊತೆಯಲ್ಲಿ ಬರುವುದು ನಾಳೆಗೂ
ಬದುಕಬೇಕಾಗಿದೆ
ತಾನನನ ತಾನನನ
ತಾನನನಾಆಆಆ
ತಾನನನ ತಾನನನ
ತಾನನನಾಆಆಆ
ಕಾಡುವ ಪ್ರಶ್ನೆಗೆ ಉತ್ತರ ಎಲ್ಲಿದೆ
ಮೂಡುವ ಉತ್ತರ ಪ್ರಶ್ನೆಯೆ ಆಯಿತೆ
ಈ ಅಲೆದಾಟ ಶುರುವಾಯಿತೆ
ಈ ಅಲೆದಾಟ ಶುರುವಾಯಿತೆ
ಈ ಅಲೆದಾಟ ಶುರುವಾಯಿತೆ
||ಪಯಣದ ದಾರಿಯು
ಕಾಣದ ಅಲೆಮಾರಿ ನಾ
ಬೀಸುವ ಗಾಳಿಗೂ
ತೋಚದ ಅಲೆಮಾರಿ ನಾ||
ಪಯಣದ ದಾರಿಯು
ಕಾಣದ ಅಲೆಮಾರಿ ನಾ
ಬೀಸುವ ಗಾಳಿಗೂ
ತೋಚದ ಅಲೆಮಾರಿ ನಾ
ಕಾಡುವ ಪ್ರಶ್ನೆಗೆ ಉತ್ತರ ಎಲ್ಲಿದೆ
ಮೂಡುವ ಉತ್ತರ ಪ್ರಶ್ನೆಯೆ ಆಯಿತೆ
ಈ ಅಲೆದಾಟ ಶುರುವಾಯಿತೆ
ಈ ಅಲೆದಾಟ ಶುರುವಾಯಿತೆ
ಈ ಅಲೆದಾಟ ಶುರುವಾಯಿತೆ
||ಪಯಣದ ದಾರಿಯು
ಕಾಣದ ಅಲೆಮಾರಿ ನಾ
ಬೀಸುವ ಗಾಳಿಗೂ
ತೋಚದ ಅಲೆಮಾರಿ ನಾ||
ಹಕ್ಕಿಯೊಂದು ದೂರದಲ್ಲಿ
ಗೂಡನ್ನರಸಿ ಹಾರಿದೆ ಓಓಓ
ರೆಕ್ಕೆಯನ್ನು ಬಾನಿಗೊಟ್ಟಿ
ತೇಲುತ್ತ ಸಾಗಿದೆ
ಈ ಪಯಣದ ಅಂತರ ಎಲ್ಲಿದೆ
ನಾ ಬರುವೆನು ಜೊತೆಯಲಿ ಹೀಗೆಯೆ
ಸಾಗುತ ಎಂದಿಗೂ
||ಪಯಣದ ದಾರಿಯು
ಕಾಣದ ಅಲೆಮಾರಿ ನಾ
ಬೀಸುವ ಗಾಳಿಗೂ
ತೋಚದ ಅಲೆಮಾರಿ ನಾ||
ಆತಂಕದ ಆಕಾಶ ಮನದ ಸುತ್ತ
ಮಳೆಯ ಸುರಿಸಿದೆ ಓಓಓ
ಏಕಾಂಗಿ ನಾ ನಿನ್ನ ಜಂಟಿಯಾಗಿ
ಪಯಣ ಹೊರಟಿದೆ
ಈ ಸುತ್ತಿನ ಪರಿಸರ ಎಂದಿಗೂ
ನಮ್ಮ ಜೊತೆಯಲ್ಲಿ ಬರುವುದು ನಾಳೆಗೂ
ಬದುಕಬೇಕಾಗಿದೆ
ತಾನನನ ತಾನನನ
ತಾನನನಾಆಆಆ
ತಾನನನ ತಾನನನ
ತಾನನನಾಆಆಆ
ಕಾಡುವ ಪ್ರಶ್ನೆಗೆ ಉತ್ತರ ಎಲ್ಲಿದೆ
ಮೂಡುವ ಉತ್ತರ ಪ್ರಶ್ನೆಯೆ ಆಯಿತೆ
ಈ ಅಲೆದಾಟ ಶುರುವಾಯಿತೆ
ಈ ಅಲೆದಾಟ ಶುರುವಾಯಿತೆ
ಈ ಅಲೆದಾಟ ಶುರುವಾಯಿತೆ
||ಪಯಣದ ದಾರಿಯು
ಕಾಣದ ಅಲೆಮಾರಿ ನಾ
ಬೀಸುವ ಗಾಳಿಗೂ
ತೋಚದ ಅಲೆಮಾರಿ ನಾ||
Aledata song lyrics from Kannada Movie Anger starring Manvith, Punya Gowda ,, Lyrics penned by Vishal dev Sung by Siddhartha Belmannu, Music Composed by Vijay Haritsa, film is Directed by Nataraj Rangayana and film is released on 2022