Swara Raga Shruthi Bhava Lyrics

ಸ್ವರ ರಾಗ ಶೃತಿ ಭಾವ Lyrics

in Andhra Hendthi

in ಆಂಧ್ರ ಹೆಂಡ್ತಿ 

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಸ್ವರ ರಾಗ ಶೃತಿ ಭಾವ ಸಂಗಮವು
ವಾಣಿ ಶ್ರೀ ಚರಣ ಶುಭಪೂಜೆಗೆ ಅಂಕಿತವು
ಸ್ವರ ರಾಗ ಶೃತಿ ಭಾವ ಸಂಗಮವು
ವಾಣಿ ಶ್ರೀ ಚರಣ ಶುಭಪೂಜೆಗೆ ಅಂಕಿತವು
ಉಚ್ವಾಸ ಆರೋಹಣವು ನಿಶ್ವಾಸ ಅವರೋಹಣವು
ಸಂಗೀತವೆ ಈ ಪ್ರಾಣವು ಭುವಿಯಲ್ಲಿ ಈ ಬಾಳು ಸಂಗೀತಮಯವು
 
ಇಹ ಮೈನ ಪರಮೈನ ಸ್ವರಮೇಗ
ವಾಣಿ ವರಮೈನ ಸ್ವರಶಾಲ ಜಗಮೇಗ
ಹೃದಯಮಿದೆ ಆಲಯಮಾಯೆ ಸರಿಗಮಲೆ ಸಾಧನಮಾಯೆ
ಸ್ವರರಾಣಿ ಸೇವಿಂಚಗ ಸಂಗೀತ ಮಿ ಕಾದ ಮನಕುಂದ ಮಾರ್ಗಮ್
 
ವಾಣಿ ಗಾನಾಲು ವೀಣಾ ನಾದಲು ಎನ್ನು ಭಾವಾಲು ನಾದವಿನೋದಾಲು
ಶಿಶುವು ಪಶುವು ಕೂಡ ಮುರಿಸೆ ತನುವು ಪರವಶಿಂಚೆ
ದಾನ ಸಂಧಾನಮೆ ಸಾಮವು
 
||ಸ್ವರ ರಾಗ ಶೃತಿ ಭಾವ ಸಂಗಮವು
ವಾಣಿ ವರಮೈನ ಸ್ವರಶಾಲ ಜಗಮೇಗ||
 
ರಾಗ ಹಲವಾರು ತಾಳ ನೂರಾರು ಎಲ್ಲ ಬಲ್ಲೋರು ಇಲ್ಲ ಇಲ್ಯಾರು
ಪಲ್ಲವಿ ಅನುಪಲ್ಲವಿ ಚರಣ ಬದುಕಿನ ಮೂರು ಹಂತದಂತೆ
ಬಾಲ್ಯ ಹದೆಹರೆಯ ಮುಪ್ಪಿರುವಂತೆ

-
ಸ್ವರ ರಾಗ ಶೃತಿ ಭಾವ ಸಂಗಮವು
ವಾಣಿ ಶ್ರೀ ಚರಣ ಶುಭಪೂಜೆಗೆ ಅಂಕಿತವು
ಸ್ವರ ರಾಗ ಶೃತಿ ಭಾವ ಸಂಗಮವು
ವಾಣಿ ಶ್ರೀ ಚರಣ ಶುಭಪೂಜೆಗೆ ಅಂಕಿತವು
ಉಚ್ವಾಸ ಆರೋಹಣವು ನಿಶ್ವಾಸ ಅವರೋಹಣವು
ಸಂಗೀತವೆ ಈ ಪ್ರಾಣವು ಭುವಿಯಲ್ಲಿ ಈ ಬಾಳು ಸಂಗೀತಮಯವು
 
ಇಹ ಮೈನ ಪರಮೈನ ಸ್ವರಮೇಗ
ವಾಣಿ ವರಮೈನ ಸ್ವರಶಾಲ ಜಗಮೇಗ
ಹೃದಯಮಿದೆ ಆಲಯಮಾಯೆ ಸರಿಗಮಲೆ ಸಾಧನಮಾಯೆ
ಸ್ವರರಾಣಿ ಸೇವಿಂಚಗ ಸಂಗೀತ ಮಿ ಕಾದ ಮನಕುಂದ ಮಾರ್ಗಮ್
 
ವಾಣಿ ಗಾನಾಲು ವೀಣಾ ನಾದಲು ಎನ್ನು ಭಾವಾಲು ನಾದವಿನೋದಾಲು
ಶಿಶುವು ಪಶುವು ಕೂಡ ಮುರಿಸೆ ತನುವು ಪರವಶಿಂಚೆ
ದಾನ ಸಂಧಾನಮೆ ಸಾಮವು
 
||ಸ್ವರ ರಾಗ ಶೃತಿ ಭಾವ ಸಂಗಮವು
ವಾಣಿ ವರಮೈನ ಸ್ವರಶಾಲ ಜಗಮೇಗ||
 
ರಾಗ ಹಲವಾರು ತಾಳ ನೂರಾರು ಎಲ್ಲ ಬಲ್ಲೋರು ಇಲ್ಲ ಇಲ್ಯಾರು
ಪಲ್ಲವಿ ಅನುಪಲ್ಲವಿ ಚರಣ ಬದುಕಿನ ಮೂರು ಹಂತದಂತೆ
ಬಾಲ್ಯ ಹದೆಹರೆಯ ಮುಪ್ಪಿರುವಂತೆ

Swara Raga Shruthi Bhava song lyrics from Kannada Movie Andhra Hendthi starring Ramya Krishna, Madan Mallu, Ananthnag, Lyrics penned by Srichandru Sung by Rajesh Krishnan, Nanditha, Music Composed by Shivamaya, film is Directed by A R Babu and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ