Hakki Pakki Rekke Bicchi Lyrics

ಹಕ್ಕಿ ಪಕ್ಕಿ ರೆಕ್ಕೆ ಬಿಚ್ಚಿ Lyrics

in Andhra Hendthi

in ಆಂಧ್ರ ಹೆಂಡ್ತಿ 

LYRIC

Song Details Page after Lyrice

-
ಹಕ್ಕಿ ಪಕ್ಕಿ ರೆಕ್ಕೆ ಬಿಚ್ಚಿ ಹಾರಿ
ಬಾನ ಸೇರಿ ಕುಹೂ ಕುಹೂ ಕೂಗಿ
ಬೆಳ್ಳಿ ಕಿರಣ ಜಳಕ ಮಾಡ್ಯಾವಲ್ಲ ಕೂಗಿ
ನೇಸರನ ಚಿತ್ತಾರವ ನೋಡಿ ಹಿಗ್ಗುತ
ಹೂವಿಗು ದುಂಬಿಗು ಪ್ರೀತಿಯ ಸಡಗರ ಸರಸ
 
ಗಾಳಿ ತೇಲಿ ಹಸಿರು ಪೈರ ಸೋಕಿದೆ
ಗಾಳಿ ತೇಲಿ ಹಸಿರು ಪೈರ ಸೋಕಿದೆ
ಹರುಷದಿಂದ ಪೈರು ತೂಗಿ ಬಾಗಿದೆ
ಮಲ್ಲೆ ಮೊಗ್ಗು ಅರಲಿಸುತ್ತ ಕಂಪ ಚೆಲ್ಲಿದೆ
ಓಓ ಆಆ ಕೆಂಧೂಳಿ ವೇಳ್ಯಾಗೆ ಮನಸ್ಸು ಹಿಗ್ಗಿದೆ
 
||ಹಕ್ಕಿ ಪಕ್ಕಿ ರೆಕ್ಕೆ ಬಿಚ್ಚಿ ಹಾರಿ
ಬಾನ ಸೇರಿ ಕುಹೂ ಕುಹೂ ಕೂಗಿ||
 
ಹೇ ಹರಿಯೊ ನದಿಯು ಬಳುಕಿ ಧುಮುಕಿ ಸಾಗಿದೆ
ಲಲ ಹರಿಯೊ ನದಿಯು ಬಳುಕಿ ಧುಮುಕಿ ಸಾಗಿದೆ
ಮಾವು ತೆಂಗು ಬಾಳೆ ಬಾಗಿ ತೂಗಿದೆ
ನಮ್ಮೂರ ಸೌಂದರ್ಯ ಬೇರೆ ಎಲ್ಲಿದೆ
ಮನದಾಗೆ ಹರುಷದ ಹುಗ್ಗಿ ಕುಗ್ಗಿದೆ
 
||ಹಕ್ಕಿ ಪಕ್ಕಿ ರೆಕ್ಕೆ ಬಿಚ್ಚಿ ಹಾರಿ
ಬಾನ ಸೇರಿ ಕುಹೂ ಕುಹೂ ಕೂಗಿ
ಬೆಳ್ಳಿ ಕಿರಣ ಜಳಕ ಮಾಡ್ಯಾವಲ್ಲ ಕೂಗಿ
ನೇಸರನ ಚಿತ್ತಾರವ ನೋಡಿ ಹಿಗ್ಗುತ
ಹೂವಿಗು ದುಂಬಿಗು ಪ್ರೀತಿಯ ಸಡಗರ ಸರಸ||

-
ಹಕ್ಕಿ ಪಕ್ಕಿ ರೆಕ್ಕೆ ಬಿಚ್ಚಿ ಹಾರಿ
ಬಾನ ಸೇರಿ ಕುಹೂ ಕುಹೂ ಕೂಗಿ
ಬೆಳ್ಳಿ ಕಿರಣ ಜಳಕ ಮಾಡ್ಯಾವಲ್ಲ ಕೂಗಿ
ನೇಸರನ ಚಿತ್ತಾರವ ನೋಡಿ ಹಿಗ್ಗುತ
ಹೂವಿಗು ದುಂಬಿಗು ಪ್ರೀತಿಯ ಸಡಗರ ಸರಸ
 
ಗಾಳಿ ತೇಲಿ ಹಸಿರು ಪೈರ ಸೋಕಿದೆ
ಗಾಳಿ ತೇಲಿ ಹಸಿರು ಪೈರ ಸೋಕಿದೆ
ಹರುಷದಿಂದ ಪೈರು ತೂಗಿ ಬಾಗಿದೆ
ಮಲ್ಲೆ ಮೊಗ್ಗು ಅರಲಿಸುತ್ತ ಕಂಪ ಚೆಲ್ಲಿದೆ
ಓಓ ಆಆ ಕೆಂಧೂಳಿ ವೇಳ್ಯಾಗೆ ಮನಸ್ಸು ಹಿಗ್ಗಿದೆ
 
||ಹಕ್ಕಿ ಪಕ್ಕಿ ರೆಕ್ಕೆ ಬಿಚ್ಚಿ ಹಾರಿ
ಬಾನ ಸೇರಿ ಕುಹೂ ಕುಹೂ ಕೂಗಿ||
 
ಹೇ ಹರಿಯೊ ನದಿಯು ಬಳುಕಿ ಧುಮುಕಿ ಸಾಗಿದೆ
ಲಲ ಹರಿಯೊ ನದಿಯು ಬಳುಕಿ ಧುಮುಕಿ ಸಾಗಿದೆ
ಮಾವು ತೆಂಗು ಬಾಳೆ ಬಾಗಿ ತೂಗಿದೆ
ನಮ್ಮೂರ ಸೌಂದರ್ಯ ಬೇರೆ ಎಲ್ಲಿದೆ
ಮನದಾಗೆ ಹರುಷದ ಹುಗ್ಗಿ ಕುಗ್ಗಿದೆ
 
||ಹಕ್ಕಿ ಪಕ್ಕಿ ರೆಕ್ಕೆ ಬಿಚ್ಚಿ ಹಾರಿ
ಬಾನ ಸೇರಿ ಕುಹೂ ಕುಹೂ ಕೂಗಿ
ಬೆಳ್ಳಿ ಕಿರಣ ಜಳಕ ಮಾಡ್ಯಾವಲ್ಲ ಕೂಗಿ
ನೇಸರನ ಚಿತ್ತಾರವ ನೋಡಿ ಹಿಗ್ಗುತ
ಹೂವಿಗು ದುಂಬಿಗು ಪ್ರೀತಿಯ ಸಡಗರ ಸರಸ||

Hakki Pakki Rekke Bicchi song lyrics from Kannada Movie Andhra Hendthi starring Ramya Krishna, Madan Mallu, Ananthnag, Lyrics penned by Srichandru Sung by Rajesh Krishnan, Music Composed by Shivamaya, film is Directed by A R Babu and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ