-
ಕದ್ದು ಕದ್ದು ನೋಡಬೇಡ ಪೋಲಿಮಾಮ ಚಂದಮಾಮ
ಖಾಲಿ ಬೆಡ್ ಕಾಡುತೈತೆ ತಾಳಲಾರೆ ಅಯ್ಯೊ ರಾಮ
ನಾಟಿ ನೋಟ ಬೀರಿ ನನ್ನ ಕಾಡಬೇಡ
ನಾಟಿಕೋಳಿ ಹಂಗೆ ನೀನು ಹಾರಬೇಡ
ಕದ್ದು ಕದ್ದು ನೋಡಬೇಡ ಪೋಲಿಮಾಮ ಚಂದಮಾಮ
ರಾತ್ರಿಯ ರಸದೌತಣ ಸವಿ ಬಾರಾ
ಪ್ರಣಯದ ಬಿಸಿಯೇರಿದೆ ಸರದಾರ
ರಾತ್ರಿಯ ರಸದೌತಣ ಸವಿ ಬಾರಾ
ಪ್ರಣಯದ ಬಿಸಿಯೇರಿದೆ ದಿಲ್ಚೋರ
ಏನೊ ಮದ್ದು ಬೇಕಾಗಿದೆ ನನ್ನ ಚಿತ್ತ ಕೈಜಾರಿದೆ
ಈ ರಾತ್ರಿ ರಂಗಲ್ಲಿ ಶುರು ಮಾಡು ತಕಧಿಮ್ಮಿ ಜಾಲ
||ಕದ್ದು ಕದ್ದು ನೋಡಬೇಡ ಪೋಲಿಮಾಮ ಚಂದಮಾಮ
ಖಾಲಿ ಬೆಡ್ ಕಾಡುತೈತೆ ತಾಳಲಾರೆ ಅಯ್ಯೊ ರಾಮ||
ಚಳಿ ಚಳಿ ಥ್ರಿಲ್ ಕಚಗುಳಿ ಇಡಲೆ ನಾ
ಬಳುವಳಿ ಕಿಸರಸಗುಳಿ ಕೊಡಲೆ ನಾ
ಚಳಿ ಚಳಿ ಥ್ರಿಲ್ ಕಚಗುಳಿ ಇಡಲೆ ನಾ
ಬಳುವಳಿ ಕಿಸರಸಗುಳಿ ಕೊಡಲೆ ನಾ
ಮಲ್ಲೆ ಮೊಗ್ಗು ಹೂವಾಗಿದೆ ದುಂಬಿ ಸಂಗ ಬೇಕೆಂದಿದೆ
ಇಷ್ಟ್ಯಾಕೆ ತಡವಿನ್ನ ಆಡೋಣ ತಾನಿ ತಂದಾನ
||ಕದ್ದು ಕದ್ದು ನೋಡಬೇಡ ಪೋಲಿಮಾಮ ಚಂದಮಾಮ
ಖಾಲಿ ಬೆಡ್ ಕಾಡುತೈತೆ ತಾಳಲಾರೆ ಅಯ್ಯೊ ರಾಮ
ನಾಟಿ ನೋಟ ಬೀರಿ ನನ್ನ ಕಾಡಬೇಡ
ನಾಟಿಕೋಳಿ ಹಂಗೆ ನೀನು ಹಾರಬೇಡ||
||ಕದ್ದು ಕದ್ದು ನೋಡಬೇಡ ಪೋಲಿಮಾಮ ಚಂದಮಾಮ||
-
ಕದ್ದು ಕದ್ದು ನೋಡಬೇಡ ಪೋಲಿಮಾಮ ಚಂದಮಾಮ
ಖಾಲಿ ಬೆಡ್ ಕಾಡುತೈತೆ ತಾಳಲಾರೆ ಅಯ್ಯೊ ರಾಮ
ನಾಟಿ ನೋಟ ಬೀರಿ ನನ್ನ ಕಾಡಬೇಡ
ನಾಟಿಕೋಳಿ ಹಂಗೆ ನೀನು ಹಾರಬೇಡ
ಕದ್ದು ಕದ್ದು ನೋಡಬೇಡ ಪೋಲಿಮಾಮ ಚಂದಮಾಮ
ರಾತ್ರಿಯ ರಸದೌತಣ ಸವಿ ಬಾರಾ
ಪ್ರಣಯದ ಬಿಸಿಯೇರಿದೆ ಸರದಾರ
ರಾತ್ರಿಯ ರಸದೌತಣ ಸವಿ ಬಾರಾ
ಪ್ರಣಯದ ಬಿಸಿಯೇರಿದೆ ದಿಲ್ಚೋರ
ಏನೊ ಮದ್ದು ಬೇಕಾಗಿದೆ ನನ್ನ ಚಿತ್ತ ಕೈಜಾರಿದೆ
ಈ ರಾತ್ರಿ ರಂಗಲ್ಲಿ ಶುರು ಮಾಡು ತಕಧಿಮ್ಮಿ ಜಾಲ
||ಕದ್ದು ಕದ್ದು ನೋಡಬೇಡ ಪೋಲಿಮಾಮ ಚಂದಮಾಮ
ಖಾಲಿ ಬೆಡ್ ಕಾಡುತೈತೆ ತಾಳಲಾರೆ ಅಯ್ಯೊ ರಾಮ||
ಚಳಿ ಚಳಿ ಥ್ರಿಲ್ ಕಚಗುಳಿ ಇಡಲೆ ನಾ
ಬಳುವಳಿ ಕಿಸರಸಗುಳಿ ಕೊಡಲೆ ನಾ
ಚಳಿ ಚಳಿ ಥ್ರಿಲ್ ಕಚಗುಳಿ ಇಡಲೆ ನಾ
ಬಳುವಳಿ ಕಿಸರಸಗುಳಿ ಕೊಡಲೆ ನಾ
ಮಲ್ಲೆ ಮೊಗ್ಗು ಹೂವಾಗಿದೆ ದುಂಬಿ ಸಂಗ ಬೇಕೆಂದಿದೆ
ಇಷ್ಟ್ಯಾಕೆ ತಡವಿನ್ನ ಆಡೋಣ ತಾನಿ ತಂದಾನ
||ಕದ್ದು ಕದ್ದು ನೋಡಬೇಡ ಪೋಲಿಮಾಮ ಚಂದಮಾಮ
ಖಾಲಿ ಬೆಡ್ ಕಾಡುತೈತೆ ತಾಳಲಾರೆ ಅಯ್ಯೊ ರಾಮ
ನಾಟಿ ನೋಟ ಬೀರಿ ನನ್ನ ಕಾಡಬೇಡ
ನಾಟಿಕೋಳಿ ಹಂಗೆ ನೀನು ಹಾರಬೇಡ||
||ಕದ್ದು ಕದ್ದು ನೋಡಬೇಡ ಪೋಲಿಮಾಮ ಚಂದಮಾಮ||
Kaddu Kaddu Nodabeda song lyrics from Kannada Movie Andhra Hendthi starring Ramya Krishna, Madan Mallu, Ananthnag, Lyrics penned by Srichandru Sung by Rajesh, Sujatha Dutt, Music Composed by Shivamaya, film is Directed by A R Babu and film is released on 2001