Yaaro Nee Nanna Geleya Lyrics

ಯಾರೋ ನೀ ನನ್ನ ಗೆಳೆಯ Lyrics

in Anatharu

in ಅನಾಥರು

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಯಾರೋ ನೀ ನನ್ನ ಗೆಳೆಯಾ
ಹೇ… ಯಾರೋ ನೀ ನನ್ನ ಗೆಳೆಯಾ
ನನ್ನಾ ಹೃದಯಾ ಸೋಕಿದೆ ನನ್ನ ಉಸಿರೂ
ನನ್ನ ಉಸಿರೂ ಕೇಳಿದೆ ನಿನ್ನ ಹೆಸರು
ನೀ ಯಾರೋ ನೀನು ಯಾರೋ
ನನ್ನ ಗೆಳೆಯಾ…ಆಆ
 
ಈ ಬಂಜರಿನಂಥ ಬದುಕಿನಲೂ
ಒಂದು ಸುಂದರ ಕನಸು ಮೂಡಿಸಲು
ಈ ಮನದ ಮನೆಗೆ ನೆಡೆದು ಬರುವೆಯಾ
ನನ್ನ ಕೊನೆಯವರೆಗು ಜೊತೆಗೆ ಇರುವೇಯಾ
 
||ಯಾರೋ ನೀ ನನ್ನ ಗೆಳೆಯಾ
ನೀ ಯಾರೋ ನೀನು ಯಾರೋ
ನನ್ನ ಗೆಳೆಯಾ…ಆಆ||
 
ಗುರುತಿರದೇ ಬೆರತಿರದೇ
ಬಾಳಿದೆವೂ ಈವರೆಗೆ
ಸರಸರನೇ ಅರಳುತಿದೆ
ಗೆಳೆತನವೂ ಈ ಘಳಿಗೆ
ನಾಳೆ ಹೇಗೋ ಏನು ಎಂದು
ದೇವನೊಬ್ಬನಿಗೆ ಗೊತ್ತು
ಬಾಳೇ ಅವನ ಲೀಲೇ
ಎಂದು ಸಾಗುವ ಬಾ ನೀ ಕಲೆತು
 
||ಯಾರೋ ನೀ ನನ್ನ ಗೆಳೆಯಾ
ನೀ ಯಾರೋ ನೀನು ಯಾರೋ
ನನ್ನ ಗೆಳೆಯಾ…ಆಆ||

-
ಯಾರೋ ನೀ ನನ್ನ ಗೆಳೆಯಾ
ಹೇ… ಯಾರೋ ನೀ ನನ್ನ ಗೆಳೆಯಾ
ನನ್ನಾ ಹೃದಯಾ ಸೋಕಿದೆ ನನ್ನ ಉಸಿರೂ
ನನ್ನ ಉಸಿರೂ ಕೇಳಿದೆ ನಿನ್ನ ಹೆಸರು
ನೀ ಯಾರೋ ನೀನು ಯಾರೋ
ನನ್ನ ಗೆಳೆಯಾ…ಆಆ
 
ಈ ಬಂಜರಿನಂಥ ಬದುಕಿನಲೂ
ಒಂದು ಸುಂದರ ಕನಸು ಮೂಡಿಸಲು
ಈ ಮನದ ಮನೆಗೆ ನೆಡೆದು ಬರುವೆಯಾ
ನನ್ನ ಕೊನೆಯವರೆಗು ಜೊತೆಗೆ ಇರುವೇಯಾ
 
||ಯಾರೋ ನೀ ನನ್ನ ಗೆಳೆಯಾ
ನೀ ಯಾರೋ ನೀನು ಯಾರೋ
ನನ್ನ ಗೆಳೆಯಾ…ಆಆ||
 
ಗುರುತಿರದೇ ಬೆರತಿರದೇ
ಬಾಳಿದೆವೂ ಈವರೆಗೆ
ಸರಸರನೇ ಅರಳುತಿದೆ
ಗೆಳೆತನವೂ ಈ ಘಳಿಗೆ
ನಾಳೆ ಹೇಗೋ ಏನು ಎಂದು
ದೇವನೊಬ್ಬನಿಗೆ ಗೊತ್ತು
ಬಾಳೇ ಅವನ ಲೀಲೇ
ಎಂದು ಸಾಗುವ ಬಾ ನೀ ಕಲೆತು
 
||ಯಾರೋ ನೀ ನನ್ನ ಗೆಳೆಯಾ
ನೀ ಯಾರೋ ನೀನು ಯಾರೋ
ನನ್ನ ಗೆಳೆಯಾ…ಆಆ||

Yaaro Nee Nanna Geleya song lyrics from Kannada Movie Anatharu starring Upendra, Darshan, Radhika, Lyrics penned by Ranganath Sung by Aslam, Music Composed by Sadhu Kokila, film is Directed by Sadhu Kokila and film is released on 2007
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ