ಎಲ್ಲೋ ಹುಟ್ಟಿ ಎಲ್ಲೋ ಹರಿದು
ಎಲ್ಲೋ ಸೇರುವ ನದಿಗೆ
ಗಾಳಿ ಗೆಳೆಯ ಹಸಿರು ಗೆಳತಿ
ಯಾರ ಕನಸು ಈ ಬೆಸುಗೆ
ಪರಿಚಯದ ಹಂಗು ಅತಿಶಯದ ಗುಂಗು
ಇರದಿಂತ ಬಂಧಗಳಿಗೆ
ಬೆರೆತಿರಲು ಮನಸು ಎಣೆದಿರಲು ಕನಸು
ಕಡಿವಾಣವಿಲ್ಲ ಖುಷಿಗೆ
ಪರಿಚಯದ ಹಂಗು ಅತಿಶಯದ ಗುಂಗು
ಇರದಿಂತ ಬಂಧಗಳಿಗೆ
ಬೆರೆತಿರಲು ಮನಸು ಎಣೆದಿರಲು ಕನಸು
ಕಡಿವಾಣವಿಲ್ಲ ಖುಷಿಗೆ
ನಗುವೇ… ಬದುಕು
ನಗು ನಗುತ ಪ್ರೀತಿಯಲ್ಲಿ ಮುಳುಗು
||ಎಲ್ಲೋ ಹುಟ್ಟಿ ಎಲ್ಲೋ ಹರಿದು
ಎಲ್ಲೋ ಸೇರುವ ನದಿಗೆ
ಓಓ..ಗಾಳಿ ಗೆಳೆಯ ಹಸಿರು ಗೆಳತಿ
ಯಾರ ಕನಸು ಈ ಬೆಸುಗೆ||
ನವಿಲು ಕುಣಿಯೋ ಮೊದಲು
ಕರಗೋದು ಯಾಕೆ ಮುಗಿಲು
ಹರಿಸಿ ಪ್ರೀತಿಯ ಹೊನಲು
ಅರಳೋದ್ಯಾಕೆ ಹೊಂಬಿಸಿಲು
ಹುಣ್ಣಿಮೆ ಚಂದಿರ ನಗಲು
ಮೈ ಮರೆಯೋದ್ಯಾಕೆ ಕಡಲು
ನುಡಿಸಿ ಪ್ರೀತಿಯ ಕೊಳಲು
ಹಾಡೋದ್ಯಾಕೆ ಹಕ್ಕಿಗಳು
ಈ ಗೆಳೆತನದ ಸೃಷ್ಠಿ ಎಂಥ ವಿಸ್ಮಯ
ಭಗವಂತ ನೀನು ಕವಿಯ
ಬರೆದಂತ ಕವಿತೆ ಭುವಿಯ
ಆಹ.. ರಮಣೀಯ…
ನಿನ್ನ..ಈ ಕಾವ್ಯ…ಆಆ
||ಎಲ್ಲೋ ಹುಟ್ಟಿ ಎಲ್ಲೋ ಹರಿದು
ಎಲ್ಲೋ ಸೇರುವ ನದಿಗೆ||
ಹಸಿವು ತಣಿಸೋ ಭೂಮಿ
ಎಲ್ಲರನೂ ಪ್ರೀತಿಸೊ ಪ್ರೇಮಿ
ಇಂತ ತಾಯಿ ಜೀವಗಳೇ
ನಮ್ಮ ಬಾಳಿನ ಜೀವಕಳೆ
ನೆರಳು ಕೊಡುವ ಮರಕೆ
ಎಲ್ಲರನು ಸಲಹೋ ಬಯಕೆ
ಎಲ್ಲ ಭೇದ ಭಾವಗಳು
ಎಲ್ಲ ಒಂದೇ ಜೀವಗಳು
ಪ್ರೀತಿ ವಾತ್ಸಲ್ಯ ಮಮತೆ ಎಷ್ಟು ಸುಂದರ
ಮನಸ್ಸೆಂದು ಆಗಸದಲ್ಲೆತೇಲಾಡೊ ಗಾಳಿಯ ಹಾಳೆ
ಹಿಡಿಯೋರ್ ಇಲ್ಲ ತಡೆಯೋರ್ ಇಲ್ಲ
||ಎಲ್ಲೋ ಹುಟ್ಟಿ ಎಲ್ಲೋ ಹರಿದು
ಎಲ್ಲೋ ಸೇರುವ ನದಿಗೆ
ಗಾಳಿ ಗೆಳೆಯ ಹಸಿರು ಗೆಳತಿ
ಯಾರ ಕನಸು ಈ ಬೆಸುಗೆ
ಪರಿಚಯದ ಹಂಗು ಅತಿಶಯದ ಗುಂಗು
ಇರದಿಂತ ಬಂಧಗಳಿಗೆ
ಬೆರೆತಿರಲು ಮನಸು ಎಣೆದಿರಲು ಕನಸು
ಕಡಿವಾಣವಿಲ್ಲ ಖುಷಿಗೆ
ನಗುವೇ… ಬದುಕು
ನಗು ನಗುತ ಪ್ರೀತಿಯಲ್ಲಿ ಮುಳುಗು||
ಎಲ್ಲೋ ಹುಟ್ಟಿ ಎಲ್ಲೋ ಹರಿದು
ಎಲ್ಲೋ ಸೇರುವ ನದಿಗೆ
ಗಾಳಿ ಗೆಳೆಯ ಹಸಿರು ಗೆಳತಿ
ಯಾರ ಕನಸು ಈ ಬೆಸುಗೆ
ಪರಿಚಯದ ಹಂಗು ಅತಿಶಯದ ಗುಂಗು
ಇರದಿಂತ ಬಂಧಗಳಿಗೆ
ಬೆರೆತಿರಲು ಮನಸು ಎಣೆದಿರಲು ಕನಸು
ಕಡಿವಾಣವಿಲ್ಲ ಖುಷಿಗೆ
ಪರಿಚಯದ ಹಂಗು ಅತಿಶಯದ ಗುಂಗು
ಇರದಿಂತ ಬಂಧಗಳಿಗೆ
ಬೆರೆತಿರಲು ಮನಸು ಎಣೆದಿರಲು ಕನಸು
ಕಡಿವಾಣವಿಲ್ಲ ಖುಷಿಗೆ
ನಗುವೇ… ಬದುಕು
ನಗು ನಗುತ ಪ್ರೀತಿಯಲ್ಲಿ ಮುಳುಗು
||ಎಲ್ಲೋ ಹುಟ್ಟಿ ಎಲ್ಲೋ ಹರಿದು
ಎಲ್ಲೋ ಸೇರುವ ನದಿಗೆ
ಓಓ..ಗಾಳಿ ಗೆಳೆಯ ಹಸಿರು ಗೆಳತಿ
ಯಾರ ಕನಸು ಈ ಬೆಸುಗೆ||
ನವಿಲು ಕುಣಿಯೋ ಮೊದಲು
ಕರಗೋದು ಯಾಕೆ ಮುಗಿಲು
ಹರಿಸಿ ಪ್ರೀತಿಯ ಹೊನಲು
ಅರಳೋದ್ಯಾಕೆ ಹೊಂಬಿಸಿಲು
ಹುಣ್ಣಿಮೆ ಚಂದಿರ ನಗಲು
ಮೈ ಮರೆಯೋದ್ಯಾಕೆ ಕಡಲು
ನುಡಿಸಿ ಪ್ರೀತಿಯ ಕೊಳಲು
ಹಾಡೋದ್ಯಾಕೆ ಹಕ್ಕಿಗಳು
ಈ ಗೆಳೆತನದ ಸೃಷ್ಠಿ ಎಂಥ ವಿಸ್ಮಯ
ಭಗವಂತ ನೀನು ಕವಿಯ
ಬರೆದಂತ ಕವಿತೆ ಭುವಿಯ
ಆಹ.. ರಮಣೀಯ…
ನಿನ್ನ..ಈ ಕಾವ್ಯ…ಆಆ
||ಎಲ್ಲೋ ಹುಟ್ಟಿ ಎಲ್ಲೋ ಹರಿದು
ಎಲ್ಲೋ ಸೇರುವ ನದಿಗೆ||
ಹಸಿವು ತಣಿಸೋ ಭೂಮಿ
ಎಲ್ಲರನೂ ಪ್ರೀತಿಸೊ ಪ್ರೇಮಿ
ಇಂತ ತಾಯಿ ಜೀವಗಳೇ
ನಮ್ಮ ಬಾಳಿನ ಜೀವಕಳೆ
ನೆರಳು ಕೊಡುವ ಮರಕೆ
ಎಲ್ಲರನು ಸಲಹೋ ಬಯಕೆ
ಎಲ್ಲ ಭೇದ ಭಾವಗಳು
ಎಲ್ಲ ಒಂದೇ ಜೀವಗಳು
ಪ್ರೀತಿ ವಾತ್ಸಲ್ಯ ಮಮತೆ ಎಷ್ಟು ಸುಂದರ
ಮನಸ್ಸೆಂದು ಆಗಸದಲ್ಲೆತೇಲಾಡೊ ಗಾಳಿಯ ಹಾಳೆ
ಹಿಡಿಯೋರ್ ಇಲ್ಲ ತಡೆಯೋರ್ ಇಲ್ಲ
||ಎಲ್ಲೋ ಹುಟ್ಟಿ ಎಲ್ಲೋ ಹರಿದು
ಎಲ್ಲೋ ಸೇರುವ ನದಿಗೆ
ಗಾಳಿ ಗೆಳೆಯ ಹಸಿರು ಗೆಳತಿ
ಯಾರ ಕನಸು ಈ ಬೆಸುಗೆ
ಪರಿಚಯದ ಹಂಗು ಅತಿಶಯದ ಗುಂಗು
ಇರದಿಂತ ಬಂಧಗಳಿಗೆ
ಬೆರೆತಿರಲು ಮನಸು ಎಣೆದಿರಲು ಕನಸು
ಕಡಿವಾಣವಿಲ್ಲ ಖುಷಿಗೆ
ನಗುವೇ… ಬದುಕು
ನಗು ನಗುತ ಪ್ರೀತಿಯಲ್ಲಿ ಮುಳುಗು||