-
ಓಓಓಓಓಓ…
ಓಓಓಓಓಓ…
ಜನನ ಜನನ
ಇದು ಯಾರದೋ ಪಾಪ
ಮರಣ ಮರಣ
ಇದು ಯಾರದೋ ಶಾಪ
ಈಶ್ವರ ನಿನ್ನ ವರ
ಜನಿಸಿದೆ ನೀ ಕಾಯೊ ಹರ
ಎಲ್ಲ ಪಯಣಗಳು ಕೊನಯೆನ್ನ
ಹುಟ್ಟೊ ಮಸಣದಲಿ ಈ ಸುತನ ಜನನ
ಎಲ್ಲ ಕಥೆಗಳಿಗು ಅಂತ್ಯನ
ಬರೆಯುವ ವಿಧಿಯ ಸಂಚೇನ ಈ ಪಯಣ
ಓಓಓಓ….
||ಜನನ ಜನನ
ಇದು ಯಾರದೋ ಪಾಪ||
||ಮರಣ ಮರಣ
ಇದು ಯಾರದೋ ಶಾಪ||
ಈಶ್ವರ…
ಸೂತಕ ದಿನನಿತ್ಯವು ಆ ಅರಿವು ಇಲ್ಲ ನಿನಗೆ
ಸಾಯದೆ ಬರಲಾರರು ಯಾರೂನು ನಿನ್ನ ಮನೆಗೆ
ಸತ್ತವನೆ ಬಂದು ನಿನಗೆ
ಈ ಮಸಣದಲೂ ಸಾವಿನ ಜೊತೆಯಲೂ
ಬದುಕು ಹುಡುಕೋನು ನೀ….
||ಜನನ ಜನನ
ಇದು ಯಾರದೋ ಪಾಪ||
||ಮರಣ ಮರಣ
ಇದು ಯಾರದೋ ಶಾಪ||
ಈಶ್ವರ…
ಜ್ಞಾನಿಯು ಅಜ್ಞಾನಿಯು
ಒಂದೇನೆ ನಿನ್ನ ಎದುರು
ಕೀರ್ತಿಗೆ ಪ್ರಖ್ಯಾತಿಗೆ
ಬಡಿದಾಡಿದಂತ ಜನರೂ
ಮೆರೆದಾಡಿದಂತ ನರರೂ
ನಿನ್ನ ಕಣ್ಣೆದುರು ಬೀಳುವಾ ನಶ್ವರರು
ಸತ್ಯ ಅರಿತೋನೇ ನೀ
||ಜನನ ಜನನ
ಇದು ಯಾರದೋ ಪಾಪ||
||ಮರಣ ಮರಣ
ಇದು ಯಾರದೋ ಶಾಪ||
ಈಶ್ವರ
ನಿನ್ನ ವರ
ಜನಿಸಿದೆ ನೀ ಕಾಯೊ ಹರ
ಎಲ್ಲ ಪಯಣಗಳು ಕೊನಯೆನ್ನ
ಹುಟ್ಟೊ ಮಸಣದಲಿ ಈ ಸುತನ ಜನನ
ಎಲ್ಲ ಕಥೆಗಳಿಗು ಅಂತ್ಯನ
ಬರೆಯುವ ವಿಧಿಯ ಸಂಚೇನ ಈ ಪಯಣ
ಓಓಓಓ….
-
ಓಓಓಓಓಓ…
ಓಓಓಓಓಓ…
ಜನನ ಜನನ
ಇದು ಯಾರದೋ ಪಾಪ
ಮರಣ ಮರಣ
ಇದು ಯಾರದೋ ಶಾಪ
ಈಶ್ವರ ನಿನ್ನ ವರ
ಜನಿಸಿದೆ ನೀ ಕಾಯೊ ಹರ
ಎಲ್ಲ ಪಯಣಗಳು ಕೊನಯೆನ್ನ
ಹುಟ್ಟೊ ಮಸಣದಲಿ ಈ ಸುತನ ಜನನ
ಎಲ್ಲ ಕಥೆಗಳಿಗು ಅಂತ್ಯನ
ಬರೆಯುವ ವಿಧಿಯ ಸಂಚೇನ ಈ ಪಯಣ
ಓಓಓಓ….
||ಜನನ ಜನನ
ಇದು ಯಾರದೋ ಪಾಪ||
||ಮರಣ ಮರಣ
ಇದು ಯಾರದೋ ಶಾಪ||
ಈಶ್ವರ…
ಸೂತಕ ದಿನನಿತ್ಯವು ಆ ಅರಿವು ಇಲ್ಲ ನಿನಗೆ
ಸಾಯದೆ ಬರಲಾರರು ಯಾರೂನು ನಿನ್ನ ಮನೆಗೆ
ಸತ್ತವನೆ ಬಂದು ನಿನಗೆ
ಈ ಮಸಣದಲೂ ಸಾವಿನ ಜೊತೆಯಲೂ
ಬದುಕು ಹುಡುಕೋನು ನೀ….
||ಜನನ ಜನನ
ಇದು ಯಾರದೋ ಪಾಪ||
||ಮರಣ ಮರಣ
ಇದು ಯಾರದೋ ಶಾಪ||
ಈಶ್ವರ…
ಜ್ಞಾನಿಯು ಅಜ್ಞಾನಿಯು
ಒಂದೇನೆ ನಿನ್ನ ಎದುರು
ಕೀರ್ತಿಗೆ ಪ್ರಖ್ಯಾತಿಗೆ
ಬಡಿದಾಡಿದಂತ ಜನರೂ
ಮೆರೆದಾಡಿದಂತ ನರರೂ
ನಿನ್ನ ಕಣ್ಣೆದುರು ಬೀಳುವಾ ನಶ್ವರರು
ಸತ್ಯ ಅರಿತೋನೇ ನೀ
||ಜನನ ಜನನ
ಇದು ಯಾರದೋ ಪಾಪ||
||ಮರಣ ಮರಣ
ಇದು ಯಾರದೋ ಶಾಪ||
ಈಶ್ವರ
ನಿನ್ನ ವರ
ಜನಿಸಿದೆ ನೀ ಕಾಯೊ ಹರ
ಎಲ್ಲ ಪಯಣಗಳು ಕೊನಯೆನ್ನ
ಹುಟ್ಟೊ ಮಸಣದಲಿ ಈ ಸುತನ ಜನನ
ಎಲ್ಲ ಕಥೆಗಳಿಗು ಅಂತ್ಯನ
ಬರೆಯುವ ವಿಧಿಯ ಸಂಚೇನ ಈ ಪಯಣ
ಓಓಓಓ….
Janana Janana Idu song lyrics from Kannada Movie Anatharu starring Upendra, Darshan, Radhika, Lyrics penned by Ranganath Sung by Madhu Balakrishnan, Music Composed by Sadhu Kokila, film is Directed by Sadhu Kokila and film is released on 2007