ಓ.. ಮುದ್ದು ಕಂದ ಆನಂದ ಕಂದ
ನೀ ನನ್ನ ನಗೆ ಮಲ್ಲಿಗೇ
ಎಂದೆಂದೂ ಮಿನುಗಿ ಬಾಳೆಲ್ಲ ಬೆಳಗಿ
ನೀನಾಗೂ ಸಿರಿದೇವಿಗೇ..
ನೀನಾಗೂ ಸಿರಿದೇವಿಗೇ
ಓ.. ಮುದ್ದು ಕಂದ ಆನಂದ ಕಂದ
ನೀ ನನ್ನ ನಗೆ ಮಲ್ಲಿಗೇ
ಎಂದೆಂದೂ ಮಿನುಗಿ ಬಾಳೆಲ್ಲ ಬೆಳಗಿ
ನೀನಾಗೂ ಸಿರಿದೇವಿಗೇ..
ನೀನಾಗೂ ಸಿರಿದೇವಿಗೇ
ಲಲಲಲಾ.. ಲಲಲಲಾ..
ಲಲಲಲಾ.. ಲಲಲಲಾ..
ಲಲಲಲಾ.. ಲಲಲಲಾ..
ನೀ ನುಡಿವಾಗ ಗಿಣಿಯಂತೇ
ಮಾತೂ ಕೇಳುತ ನಾನೂ
ಮೈಮರೆವೇ ಸೋತು
ಲಲಲಲಾ.. ಲಲಲಲಾ..
ಲಲಲಲಾ.. ಲಲಲಲಾ..
ಲಲಲಲಾ.. ಲಲಲಲಾ..
ನೀ ನುಡಿವಾಗ ಗಿಣಿಯಂತೇ
ಮಾತೂ ಕೇಳುತ ನಾನೂ
ಮೈಮರೆವೇ ಸೋತು
ನವಿಲಂತೇ ನೀನೂ ಕುಣಿದಾಡು ಬಾ
ಹೊನಲಂತೇ ನೀನೂ ಹರಿದಾಡು ಬಾ
ಬೆಳಕಾಗಿ ಬನ್ನಿ ಸಂತೋಷ ತನ್ನೀ
ನೀ ಸೇರೋ ನನ್ನ ಬಾಳಿಗೇ..
ನೀ ಸೇರೋ ನನ್ನ ಬಾಳಿಗೇ..
ಓ.. ಮುದ್ದು ಕಂದ ಆನಂದ ಕಂದ
ನೀ ನನ್ನ ನಗೆ ಮಲ್ಲಿಗೇ
ಎಂದೆಂದೂ ಮಿನುಗಿ ಬಾಳೆಲ್ಲ ಬೆಳಗಿ
ನೀನಾಗೂ ಸಿರಿದೇವಿಗೇ..
ನೀನಾಗೂ ಸಿರಿದೇವಿಗೇ
ಲಲಲಲಾ.. ಲಲಲಲಾ..
ಲಲಲಲಾ.. ಲಲಲಲಾ..
ಲಲಲಲಾ.. ಲಲಲಲಾ..
ನನ್ನಾಸೆ ಕನಸು ಚೂರಾಗಿ ಒಡೆದು
ಹೂವಂಥ ಬದುಕು ಮುಳ್ಳಾಗಿ ಕಂಡೂ
ಲಲಲಲಾ.. ಲಲಲಲಾ..
ಲಲಲಲಾ.. ಲಲಲಲಾ..
ಲಲಲಲಾ.. ಲಲಲಲಾ..
ನನ್ನಾಸೆ ಕನಸು ಚೂರಾಗಿ ಒಡೆದು
ಹೂವಂಥ ಬದುಕು ಮುಳ್ಳಾಗಿ ಕಂಡೂ
ಏಕಾಂಗಿ ನಾನೂ ಜೊತೆಯಾಗೂ ಬಾ
ಮಗಳಾಗಿ ನೀನೂ ನಲಿದಾಡು ಬಾ
ಹಾರೈಕೆ ಮಾಡಿ ವಾತ್ಸಲ್ಯ ನೀಡಿ
ನಾ ಬರುವೇ ನಿನ್ನ ಬಾಳಿಗೇ.. ನಿನ್ನ ಬಾಳಿಗೇ
ಓ.. ಮುದ್ದು ಕಂದ ಆನಂದ ಕಂದ
ನೀ ನನ್ನ ನಗೆ ಮಲ್ಲಿಗೇ
ಎಂದೆಂದೂ ಮಿನುಗಿ ಬಾಳೆಲ್ಲ ಬೆಳಗಿ
ನೀನಾಗೂ ಸಿರಿದೇವಿಗೇ.. ನೀನಾಗೂ ಸಿರಿದೇವಿಗೇ
ಲಲಲಲಾ.. ಲಲಲಲಾ..
ಲಲಲಲಾ.. ಲಲಲಲಾ..
ಲಲಲಲಾ.. ಲಲಲಲಾ..
ಓ.. ಮುದ್ದು ಕಂದ ಆನಂದ ಕಂದ
ನೀ ನನ್ನ ನಗೆ ಮಲ್ಲಿಗೇ
ಎಂದೆಂದೂ ಮಿನುಗಿ ಬಾಳೆಲ್ಲ ಬೆಳಗಿ
ನೀನಾಗೂ ಸಿರಿದೇವಿಗೇ..
ನೀನಾಗೂ ಸಿರಿದೇವಿಗೇ
ಓ.. ಮುದ್ದು ಕಂದ ಆನಂದ ಕಂದ
ನೀ ನನ್ನ ನಗೆ ಮಲ್ಲಿಗೇ
ಎಂದೆಂದೂ ಮಿನುಗಿ ಬಾಳೆಲ್ಲ ಬೆಳಗಿ
ನೀನಾಗೂ ಸಿರಿದೇವಿಗೇ..
ನೀನಾಗೂ ಸಿರಿದೇವಿಗೇ
ಲಲಲಲಾ.. ಲಲಲಲಾ..
ಲಲಲಲಾ.. ಲಲಲಲಾ..
ಲಲಲಲಾ.. ಲಲಲಲಾ..
ನೀ ನುಡಿವಾಗ ಗಿಣಿಯಂತೇ
ಮಾತೂ ಕೇಳುತ ನಾನೂ
ಮೈಮರೆವೇ ಸೋತು
ಲಲಲಲಾ.. ಲಲಲಲಾ..
ಲಲಲಲಾ.. ಲಲಲಲಾ..
ಲಲಲಲಾ.. ಲಲಲಲಾ..
ನೀ ನುಡಿವಾಗ ಗಿಣಿಯಂತೇ
ಮಾತೂ ಕೇಳುತ ನಾನೂ
ಮೈಮರೆವೇ ಸೋತು
ನವಿಲಂತೇ ನೀನೂ ಕುಣಿದಾಡು ಬಾ
ಹೊನಲಂತೇ ನೀನೂ ಹರಿದಾಡು ಬಾ
ಬೆಳಕಾಗಿ ಬನ್ನಿ ಸಂತೋಷ ತನ್ನೀ
ನೀ ಸೇರೋ ನನ್ನ ಬಾಳಿಗೇ..
ನೀ ಸೇರೋ ನನ್ನ ಬಾಳಿಗೇ..
ಓ.. ಮುದ್ದು ಕಂದ ಆನಂದ ಕಂದ
ನೀ ನನ್ನ ನಗೆ ಮಲ್ಲಿಗೇ
ಎಂದೆಂದೂ ಮಿನುಗಿ ಬಾಳೆಲ್ಲ ಬೆಳಗಿ
ನೀನಾಗೂ ಸಿರಿದೇವಿಗೇ..
ನೀನಾಗೂ ಸಿರಿದೇವಿಗೇ
ಲಲಲಲಾ.. ಲಲಲಲಾ..
ಲಲಲಲಾ.. ಲಲಲಲಾ..
ಲಲಲಲಾ.. ಲಲಲಲಾ..
ನನ್ನಾಸೆ ಕನಸು ಚೂರಾಗಿ ಒಡೆದು
ಹೂವಂಥ ಬದುಕು ಮುಳ್ಳಾಗಿ ಕಂಡೂ
ಲಲಲಲಾ.. ಲಲಲಲಾ..
ಲಲಲಲಾ.. ಲಲಲಲಾ..
ಲಲಲಲಾ.. ಲಲಲಲಾ..
ನನ್ನಾಸೆ ಕನಸು ಚೂರಾಗಿ ಒಡೆದು
ಹೂವಂಥ ಬದುಕು ಮುಳ್ಳಾಗಿ ಕಂಡೂ
ಏಕಾಂಗಿ ನಾನೂ ಜೊತೆಯಾಗೂ ಬಾ
ಮಗಳಾಗಿ ನೀನೂ ನಲಿದಾಡು ಬಾ
ಹಾರೈಕೆ ಮಾಡಿ ವಾತ್ಸಲ್ಯ ನೀಡಿ
ನಾ ಬರುವೇ ನಿನ್ನ ಬಾಳಿಗೇ.. ನಿನ್ನ ಬಾಳಿಗೇ
ಓ.. ಮುದ್ದು ಕಂದ ಆನಂದ ಕಂದ
ನೀ ನನ್ನ ನಗೆ ಮಲ್ಲಿಗೇ
ಎಂದೆಂದೂ ಮಿನುಗಿ ಬಾಳೆಲ್ಲ ಬೆಳಗಿ
ನೀನಾಗೂ ಸಿರಿದೇವಿಗೇ.. ನೀನಾಗೂ ಸಿರಿದೇವಿಗೇ
ಲಲಲಲಾ.. ಲಲಲಲಾ..
ಲಲಲಲಾ.. ಲಲಲಲಾ..
ಲಲಲಲಾ.. ಲಲಲಲಾ..
O Muddukanda Ananda Kanda song lyrics from Kannada Movie Ananthara starring Srinath, Geetha, Jai Jagadish, Lyrics penned by Doddarange Gowda Sung by B R Chaya, Chorus, Music Composed by Guna Singh, film is Directed by Anwar Thavarekere and film is released on 1989