ಬಂಗಾರದ ಬದುಕೆಲ್ಲಕ್ಕೂ
ಕಾರ್ಮೋಡ ಕವಿದಾಯ್ತೆ
ಬಂಗಾರದ ಬದುಕೆಲ್ಲಕ್ಕೂ
ಕಾರ್ಮೋಡ ಕವಿದಾಯ್ತೆ
ಶೃಂಗಾರದ ಸುಧೆಯೆಲ್ಲಕ್ಕೂ
ಉಳಿ ಬಿದ್ದು ಹಾಳಾಯಿತೇ
ನನ್ನ ಜೀವ ಧಾರಾಯಿತೇ..
ನನ್ನ ಜೀವ ಧಾರಾಯಿತೇ..
ಬಂಗಾರದ ಬದುಕೆಲ್ಲಕ್ಕೂ
ಕಾರ್ಮೋಡ ಕವಿದಾಯ್ತೆ
ಕವಿತೆಯ ಹಾದಿ ಕೈ ಬೀಸಿ
ಸನ್ಮಾನವ ನಾ ಕಂಡೇ.. ಹೂಹ್ಹೂ..
ಯಶಸ್ಸಿನ ಕೀರ್ತಿ ಕಲೆ ತುಂಬಿ
ಮರ್ಯಾದೆ ನಾ ಮರೆತೇ
ಹಗಲಿರುಳೂ ಪ್ರೀತಿಸಿದ
ಸಂಗಾತಿ ಬಾಳೂ ನೆನಪಾಗಿದೇ
ಯುವ ಮನದ ಪ್ರೇಮಿಗಳ
ಸಂಬಂಧ ಇಂದೂ ಮಣ್ಣಾಗಿದೇ
ಮನದಾ ದುಗುಡಾ ಕಾಡಿದೇ
ರಾಗ ಭಾವ ನಂಜಾಗಿದೇ
ಸಲ್ಲಾಪ ಸಂಗವ ದೂರಾಯಿತೇ
ನನ್ನಾಸೆ ನೂರು ಚೂರಾಯಿತೇ
ಬಂಗಾರದ ಬದುಕೆಲ್ಲಕ್ಕೂ
ಕಾರ್ಮೋಡ ಕವಿದಾಯ್ತೆ
ಒಲವಿನ ಬಂಡಿ ಮುರಿದಾಗ
ಕಣ್ಣೀರ ಧಾರೆಯಲೀ
ಬೆಸೆದಿಹ ಬಂಧವೂ ಉನಾಗಿ
ಒಡಲಾಳ ಬೆಂಕಿಯೇ
ಅರಿಯದಲಿ ರಂಗಾಗಿ
ಹಸಿರಾದ ಜೀವ ಮಸುಕಾಗಿದೇ
ಉಸಿಉಸಿರು ಒಂದಾದ ಚೆಲುವಾದ
ಕಂದ ಗೋಳಾಡಿದೇ
ಭವಣೆ ಬದುಕೂ ತೀರದೇ
ಆಶಾಕಿರಣ ಮಂಕಾಯಿತೇ
ನನ್ನೆಲ್ಲ ನಲಿವೂ ನೋವಾಯಿತೇ
ಹೂವಂತ ಬಾಳೂ ಹಾವಾಯಿತೇ
ಬಂಗಾರದ ಬದುಕೆಲ್ಲಕ್ಕೂ
ಕಾರ್ಮೋಡ ಕವಿದಾಯ್ತೆ
ಶೃಂಗಾರದ ಸುಧೆಯೆಲ್ಲಕ್ಕೂ
ಉಳಿ ಬಿದ್ದು ಹಾಳಾಯಿತೇ
ನನ್ನ ಜೀವ ಧಾರಾಯಿತೇ..
ನನ್ನ ಜೀವ ಧಾರಾಯಿತೇ..
ಬಂಗಾರದ ಬದುಕೆಲ್ಲಕ್ಕೂ
ಕಾರ್ಮೋಡ ಕವಿದಾಯ್ತೆ
ಬಂಗಾರದ ಬದುಕೆಲ್ಲಕ್ಕೂ
ಕಾರ್ಮೋಡ ಕವಿದಾಯ್ತೆ
ಬಂಗಾರದ ಬದುಕೆಲ್ಲಕ್ಕೂ
ಕಾರ್ಮೋಡ ಕವಿದಾಯ್ತೆ
ಶೃಂಗಾರದ ಸುಧೆಯೆಲ್ಲಕ್ಕೂ
ಉಳಿ ಬಿದ್ದು ಹಾಳಾಯಿತೇ
ನನ್ನ ಜೀವ ಧಾರಾಯಿತೇ..
ನನ್ನ ಜೀವ ಧಾರಾಯಿತೇ..
ಬಂಗಾರದ ಬದುಕೆಲ್ಲಕ್ಕೂ
ಕಾರ್ಮೋಡ ಕವಿದಾಯ್ತೆ
ಕವಿತೆಯ ಹಾದಿ ಕೈ ಬೀಸಿ
ಸನ್ಮಾನವ ನಾ ಕಂಡೇ.. ಹೂಹ್ಹೂ..
ಯಶಸ್ಸಿನ ಕೀರ್ತಿ ಕಲೆ ತುಂಬಿ
ಮರ್ಯಾದೆ ನಾ ಮರೆತೇ
ಹಗಲಿರುಳೂ ಪ್ರೀತಿಸಿದ
ಸಂಗಾತಿ ಬಾಳೂ ನೆನಪಾಗಿದೇ
ಯುವ ಮನದ ಪ್ರೇಮಿಗಳ
ಸಂಬಂಧ ಇಂದೂ ಮಣ್ಣಾಗಿದೇ
ಮನದಾ ದುಗುಡಾ ಕಾಡಿದೇ
ರಾಗ ಭಾವ ನಂಜಾಗಿದೇ
ಸಲ್ಲಾಪ ಸಂಗವ ದೂರಾಯಿತೇ
ನನ್ನಾಸೆ ನೂರು ಚೂರಾಯಿತೇ
ಬಂಗಾರದ ಬದುಕೆಲ್ಲಕ್ಕೂ
ಕಾರ್ಮೋಡ ಕವಿದಾಯ್ತೆ
ಒಲವಿನ ಬಂಡಿ ಮುರಿದಾಗ
ಕಣ್ಣೀರ ಧಾರೆಯಲೀ
ಬೆಸೆದಿಹ ಬಂಧವೂ ಉನಾಗಿ
ಒಡಲಾಳ ಬೆಂಕಿಯೇ
ಅರಿಯದಲಿ ರಂಗಾಗಿ
ಹಸಿರಾದ ಜೀವ ಮಸುಕಾಗಿದೇ
ಉಸಿಉಸಿರು ಒಂದಾದ ಚೆಲುವಾದ
ಕಂದ ಗೋಳಾಡಿದೇ
ಭವಣೆ ಬದುಕೂ ತೀರದೇ
ಆಶಾಕಿರಣ ಮಂಕಾಯಿತೇ
ನನ್ನೆಲ್ಲ ನಲಿವೂ ನೋವಾಯಿತೇ
ಹೂವಂತ ಬಾಳೂ ಹಾವಾಯಿತೇ
ಬಂಗಾರದ ಬದುಕೆಲ್ಲಕ್ಕೂ
ಕಾರ್ಮೋಡ ಕವಿದಾಯ್ತೆ
ಶೃಂಗಾರದ ಸುಧೆಯೆಲ್ಲಕ್ಕೂ
ಉಳಿ ಬಿದ್ದು ಹಾಳಾಯಿತೇ
ನನ್ನ ಜೀವ ಧಾರಾಯಿತೇ..
ನನ್ನ ಜೀವ ಧಾರಾಯಿತೇ..
ಬಂಗಾರದ ಬದುಕೆಲ್ಲಕ್ಕೂ
ಕಾರ್ಮೋಡ ಕವಿದಾಯ್ತೆ
Bangarada Badukellaku song lyrics from Kannada Movie Ananthara starring Srinath, Geetha, Jai Jagadish, Lyrics penned by Doddarange Gowda Sung by S P Balasubrahmanyam, Music Composed by Guna Singh, film is Directed by Anwar Thavarekere and film is released on 1989