Accelerator Lyrics

ಆಕ್ಸಿಲರೇಟರ್ Lyrics

in Ananthara

in ಆನಂತರ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹೇ.. ಮೂವ್.. ಆಕ್ಸಿಲರೇಟರ್..
ಕಮ್ ಆನ್ ಸ್ಪೀಡ್ ಅಪ್ ..
ಆಕ್ಸಿಲರೇಟರ್.. ಯ್ಯಾ .. ಶಬರೀಬಾ
 
ಗಂಡು : ನಲಿಯುತ ನಾವಿಂದು ಕುಣಿಯುತ
                (ಆಕ್ಸಿಲರೇಟರ್)
ಹೆಣ್ಣು : ನಲಿಯುತ ನಾವಿಂದು ಕುಣಿಯುತಾ
               (ಆಕ್ಸಿಲರೇಟರ್)

ಗಂಡು : ಅರಿಯುತ ಒಂದಾಗಿ ಕಲಿಯುತ
              (ಆಕ್ಸಿಲರೇಟರ್)
ಹೆಣ್ಣು : ಅರಿಯುತ ಒಂದಾಗಿ ಕಲಿಯುತ

ಗಂಡು : ಬಲು ಮೋಜು ಮಾಡಿ
             ನೆನ್ನೆ ನಾಳೆ ಚಿಂತೆ ಮರೆಸು ಬೆರೆತು ಹ್ಹಾ..
ಕೋರಸ್ : ಏಳು ಬೀಳು ದಾಟಿ ಮೇಲೂ ಕೀಳೂ ಮೀರಿ

||ಹೆಣ್ಣು : ನಲಿಯುತ (ಅಹ್ಹಹ್ಹಹ್ಹ  )
              ನಾವಿಂದು ಕುಣಿಯುತ
ಗಂಡು : ಅರಿಯುತ ಒಂದಾಗಿ ಕಲಿಯುತ||.. ತಾತತ್..ಧೀರ್

ಗಂಡು : ಮನಸ ಮಿಡಿಯೋಣ ಕನಸ ಕಾಣೋಣ
               ಹಕ್ಕಿ ಹಾಗೆ ಮುಗಿಲಲೀ.. ಜೀಕಿ.. ಮೇರೆ ಮಿರೋಣ
ಹೆಣ್ಣು :   ಮನಸ ಮಿಡಿಯೋಣ ಕನಸ ಕಾಣೋಣ
               ಹಕ್ಕಿ ಹಾಗೆ ಮುಗಿಲಲೀ.. ಜೀಕಿ.. ಮೇರೆ ಮಿರೋಣ
ಗಂಡು : ಸಂಗಕೇ.. ಸುಖಕ್ಕೇ .. ಸ್ನೇಹಕೇ .. ಮೋಹಕೇ
ಹೆಣ್ಣು : ಸಂಗಕೇ.. ಸುಖಕ್ಕೇ .. ಸ್ನೇಹಕೇ .. ಮೋಹಕೇ
ಕೋರಸ್ : ಜಾತೀ ಬೇಧ ಬಿಟ್ಟು .. ಆಸೆ ಭಾಷೆ ತೊಟ್ಟು

||ಗಂಡು : ನಲಿಯುತ ಅಹ್ಹ  ನಾವಿಂದು ಕುಣಿಯುತ ಹೇ...
ಹೆಣ್ಣು : ನಲಿಯುತ ನಾವಿಂದು ಕುಣಿಯುತ||

ಗಂಡು : ಹರೆಯ ಕರೆಯೋಣ ಬಯಕೆ ಪಡೆಯೋಣ
               ಚುಕ್ಕೆ ಹಾಗೆ ಬಾನಲಿ ಮಿನುಗಿ ಬಾಳ ಕಳೆಯೋಣ.. 
               ತರರರ್ ..
ಹೆಣ್ಣು : ಹರೆಯ ಕರೆಯೋಣ ಬಯಕೆ ಪಡೆಯೋಣ
               ಚುಕ್ಕೆ ಹಾಗೆ ಬಾನಲಿ ಮಿನುಗಿ ಬಾಳ ಕಳೆಯೋಣ.. 
ಗಂಡು : ನೋಟದ ಬೇಟೆಗೆ ರಾಗದ ರಂಗಿಗೆ
ಹೆಣ್ಣು : ನೋಟದ ಬೇಟೆಗೆ ರಾಗದ ರಂಗಿೆ
ಎಲ್ಲರು : ಕಾಯ ದೂಡಿ ತೂಗಿ ನಾವು ಪ್ರೇಮ ಕೂಗಿ ಕೂಗಿ

ಹೆಣ್ಣು : ನಲಿಯುತ (ಅಹಹಹ್ ) ನಾವಿಂದು ಕುಣಿಯುತ
ಗಂಡು : ಹೇ.. ನಲಿಯುತ  ನಾವಿಂದು ಕುಣಿಯುತ ..
ಹೆಣ್ಣು : ಅರಿಯುತ (ಹ್ಹಹ್ಹ.. ಹ್ಹಹ್ಹ )
              ಒಂದಾಗಿ ಕಲಿಯುತ ತಾರಾತರತ್
ಗಂಡು : ಅರಿಯುತ ಒಂದಾಗಿ ಕಲಿಯುತ
ಇಬ್ಬರು : ಬಲು ಮೋಜು ಮಾಡಿ
                 ನೆನ್ನೆ ನಾಳೆ ಚಿಂತೆ ಮರೆಸು ಬೆರೆತು ಹ್ಹಾ..
               ಏಳು ಬೀಳು ದಾಟಿ ಮೇಲೂ ಕೀಳೂ ಮೀರಿ

ಹೇ.. ಮೂವ್.. ಆಕ್ಸಿಲರೇಟರ್..
ಕಮ್ ಆನ್ ಸ್ಪೀಡ್ ಅಪ್ ..
ಆಕ್ಸಿಲರೇಟರ್.. ಯ್ಯಾ .. ಶಬರೀಬಾ
 
ಗಂಡು : ನಲಿಯುತ ನಾವಿಂದು ಕುಣಿಯುತ
                (ಆಕ್ಸಿಲರೇಟರ್)
ಹೆಣ್ಣು : ನಲಿಯುತ ನಾವಿಂದು ಕುಣಿಯುತಾ
               (ಆಕ್ಸಿಲರೇಟರ್)

ಗಂಡು : ಅರಿಯುತ ಒಂದಾಗಿ ಕಲಿಯುತ
              (ಆಕ್ಸಿಲರೇಟರ್)
ಹೆಣ್ಣು : ಅರಿಯುತ ಒಂದಾಗಿ ಕಲಿಯುತ

ಗಂಡು : ಬಲು ಮೋಜು ಮಾಡಿ
             ನೆನ್ನೆ ನಾಳೆ ಚಿಂತೆ ಮರೆಸು ಬೆರೆತು ಹ್ಹಾ..
ಕೋರಸ್ : ಏಳು ಬೀಳು ದಾಟಿ ಮೇಲೂ ಕೀಳೂ ಮೀರಿ

||ಹೆಣ್ಣು : ನಲಿಯುತ (ಅಹ್ಹಹ್ಹಹ್ಹ  )
              ನಾವಿಂದು ಕುಣಿಯುತ
ಗಂಡು : ಅರಿಯುತ ಒಂದಾಗಿ ಕಲಿಯುತ||.. ತಾತತ್..ಧೀರ್

ಗಂಡು : ಮನಸ ಮಿಡಿಯೋಣ ಕನಸ ಕಾಣೋಣ
               ಹಕ್ಕಿ ಹಾಗೆ ಮುಗಿಲಲೀ.. ಜೀಕಿ.. ಮೇರೆ ಮಿರೋಣ
ಹೆಣ್ಣು :   ಮನಸ ಮಿಡಿಯೋಣ ಕನಸ ಕಾಣೋಣ
               ಹಕ್ಕಿ ಹಾಗೆ ಮುಗಿಲಲೀ.. ಜೀಕಿ.. ಮೇರೆ ಮಿರೋಣ
ಗಂಡು : ಸಂಗಕೇ.. ಸುಖಕ್ಕೇ .. ಸ್ನೇಹಕೇ .. ಮೋಹಕೇ
ಹೆಣ್ಣು : ಸಂಗಕೇ.. ಸುಖಕ್ಕೇ .. ಸ್ನೇಹಕೇ .. ಮೋಹಕೇ
ಕೋರಸ್ : ಜಾತೀ ಬೇಧ ಬಿಟ್ಟು .. ಆಸೆ ಭಾಷೆ ತೊಟ್ಟು

||ಗಂಡು : ನಲಿಯುತ ಅಹ್ಹ  ನಾವಿಂದು ಕುಣಿಯುತ ಹೇ...
ಹೆಣ್ಣು : ನಲಿಯುತ ನಾವಿಂದು ಕುಣಿಯುತ||

ಗಂಡು : ಹರೆಯ ಕರೆಯೋಣ ಬಯಕೆ ಪಡೆಯೋಣ
               ಚುಕ್ಕೆ ಹಾಗೆ ಬಾನಲಿ ಮಿನುಗಿ ಬಾಳ ಕಳೆಯೋಣ.. 
               ತರರರ್ ..
ಹೆಣ್ಣು : ಹರೆಯ ಕರೆಯೋಣ ಬಯಕೆ ಪಡೆಯೋಣ
               ಚುಕ್ಕೆ ಹಾಗೆ ಬಾನಲಿ ಮಿನುಗಿ ಬಾಳ ಕಳೆಯೋಣ.. 
ಗಂಡು : ನೋಟದ ಬೇಟೆಗೆ ರಾಗದ ರಂಗಿಗೆ
ಹೆಣ್ಣು : ನೋಟದ ಬೇಟೆಗೆ ರಾಗದ ರಂಗಿೆ
ಎಲ್ಲರು : ಕಾಯ ದೂಡಿ ತೂಗಿ ನಾವು ಪ್ರೇಮ ಕೂಗಿ ಕೂಗಿ

ಹೆಣ್ಣು : ನಲಿಯುತ (ಅಹಹಹ್ ) ನಾವಿಂದು ಕುಣಿಯುತ
ಗಂಡು : ಹೇ.. ನಲಿಯುತ  ನಾವಿಂದು ಕುಣಿಯುತ ..
ಹೆಣ್ಣು : ಅರಿಯುತ (ಹ್ಹಹ್ಹ.. ಹ್ಹಹ್ಹ )
              ಒಂದಾಗಿ ಕಲಿಯುತ ತಾರಾತರತ್
ಗಂಡು : ಅರಿಯುತ ಒಂದಾಗಿ ಕಲಿಯುತ
ಇಬ್ಬರು : ಬಲು ಮೋಜು ಮಾಡಿ
                 ನೆನ್ನೆ ನಾಳೆ ಚಿಂತೆ ಮರೆಸು ಬೆರೆತು ಹ್ಹಾ..
               ಏಳು ಬೀಳು ದಾಟಿ ಮೇಲೂ ಕೀಳೂ ಮೀರಿ

Accelerator song lyrics from Kannada Movie Ananthara starring Srinath, Geetha, Jai Jagadish, Lyrics penned by Doddarange Gowda Sung by S P Balasubrahmanyam, B R Chaya, Music Composed by Guna Singh, film is Directed by Anwar Thavarekere and film is released on 1989

x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ