Tick Tick Baruthide Kaala Lyrics

ಟಿಕ್ ಟಿಕ್ ಬರುತಿದೆ ಕಾಲ Lyrics

in Anand

in ಆನಂದ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಟಿಕ್ ಟಿಕ್ ಟಿಕ್ ಟಿಕ್
ಟಿಕ್ ಟಿಕ್ ಬರುತಿದೆ ಕಾಲ
ಟಿಕ್ ಟಿಕ್ ಟಿಕ್ ಟಿಕ್
ಟಿಕ್ ಟಿಕ್ ಬರುತಿದೆ ಕಾಲ
ಮುಗಿವುದು ನಿನ್ನ ಮೋಸದ ಜಾಲ
ವೇಷವ ಕಳಚಿ ಹಾಕಿದ ಮೇಲೆ
ಗೌರವ ನಿನಗಿಲ್ಲ
ಮಾನವ ಗೌರವ ನಿನಗಿಲ್ಲ
ಎಚ್ಚರಿಕೆ ಮಾನವ ಎಚ್ಚರಿಕೆ
 
|| ಟಿಕ್ ಟಿಕ್ ಟಿಕ್ ಟಿಕ್
ಟಿಕ್ ಟಿಕ್ ಬರುತಿದೆ ಕಾಲ
ಟಿಕ್ ಟಿಕ್ ಟಿಕ್ ಟಿಕ್
ಟಿಕ್ ಟಿಕ್ ಬರುತಿದೆ ಕಾಲ…
ಮುಗಿವುದು ನಿನ್ನ ಮೋಸದ ಜಾಲ
ವೇಷವ ಕಳಚಿ ಹಾಕಿದ ಮೇಲೆ
ಗೌರವ ನಿನಗಿಲ್ಲ
ಮಾನವ ಗೌರವ ನಿನಗಿಲ್ಲ
ಎಚ್ಚರಿಕೆ ಮಾನವ ಎಚ್ಚರಿಕೆ…||
 
ಮೇಲೆಲ್ಲ ಥಳಕು ಒಳಗೆಲ್ಲ ಹುಳುಕು 
ಮನಸೆಲ್ಲ ಕೊಳಕು ಏಕೆ
ಮಾಡಿದ ಪಾಪ ಬೆನ್ನಿನ ಹಿಂದೆ 
ನೆರಳಂತೆ ಇದೆಯೋ ಜೋಕೆ
ಇಂದಲ್ಲ ನಾಳೆ…..
ಜನರೆಲ್ಲ ನಿನ್ನ... ಅಹಹಹ
ಇಂದಲ್ಲ ನಾಳೆ ಜನರೆಲ್ಲ ನಿನ್ನ
ಚೆಂಡಂತೆ ಜಾಡಿಸಬೇಕೆ
 
|| ಟಿಕ್ ಟಿಕ್ ಟಿಕ್ ಟಿಕ್
ಟಿಕ್ ಟಿಕ್ ಬರುತಿದೆ ಕಾಲ
ಹ್ಹಾ…ಟಿಕ್ ಟಿಕ್ ಟಿಕ್ ಟಿಕ್
ಟಿಕ್ ಟಿಕ್ ಬರುತಿದೆ ಕಾಲ
ಮುಗಿವುದು ನಿನ್ನ ಮೋಸದ ಜಾಲ
ವೇಷವ ಕಳಚಿ ಹಾಕಿದ ಮೇಲೆ
ಗೌರವ ನಿನಗಿಲ್ಲ
ಮಾನವ ಗೌರವ ನಿನಗಿಲ್ಲ
ಎಚ್ಚರಿಕೆ (ಎಚ್ಚರಿಕೆ..)
ಮಾನವ ಎಚ್ಚರಿಕೆ..(ಎಚ್ಚರಿಕೆ…..)…||
 
ಭಮ್ ಭಮ್ ಭಮ್ ಭಮ್
ಭಮ್ ಭಮ್ ಭಮ್ ಭಮ್
ಭಮ್ ಭಮ್ ಭಮ್ ಭಮ್
ಭಮ್ ಭಮ್ ಭಮ್ ಭಮ್
 
ಸುಡುವಂಥ ಕೆಂಡ ಮಡಿಲಲಿ ಇಟ್ಟು 
ನಡೆಯೋನು ಜಾಣನೆ ಹೇಳು
ಮಡಿಲನು ಸುಟ್ಟು ಒಡಲನು ಸುಟ್ಟು 
ಬಾಳನ್ನೆ ಸುಡುವುದು ಕೇಳು
ನೀನಾಗ ನೊಂದು ಅಹ್ಹಹ್ಹಹ
ಅಯ್ಯಯ್ಯೊ ಎನಲು ಅಹಹಾ
ನೀನಾಗ ನೊಂದು
ಅಯ್ಯಯ್ಯೊ ಎನಲು
ಕೇಳಲ್ಲ ಯಾರೂ ಗೋಳು
 
|| ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್
ಬರುತಿದೆ ಕಾಲ ರಬರಬಾಬಾಬ
ಶಬರಿಬಬರಿಬ ರಿಬ
ಟಿಕ್ ಟಿಕ್ ಟಿಕ್ ಟಿಕ್ ಟಿಕ್
ಟಿಕ್ ಬರುತಿದೆ ಕಾಲ
ಮುಗಿವುದು ನಿನ್ನ (ಆ ಆ)
ಮೋಸದ ಜಾಲ (ಹ್ಹಾಂ ಹ್ಹಾಂ )
ವೇಷವ ಕಳಚಿ ಹಾಕಿದ ಮೇಲೆ
ಗೌರವ ನಿನಗಿಲ್ಲ
ಮಾನವ ಗೌರವ ನಿನಗಿಲ್ಲ
ಎಚ್ಚರಿಕೆ ಮಾನವ ಎಚ್ಚರಿಕೆ..
ಹೇ..ಹೇ..ಹೇ.. (ಎಚ್ಚರಿಕೆ.)….||

ಟಿಕ್ ಟಿಕ್ ಟಿಕ್ ಟಿಕ್
ಟಿಕ್ ಟಿಕ್ ಬರುತಿದೆ ಕಾಲ
ಟಿಕ್ ಟಿಕ್ ಟಿಕ್ ಟಿಕ್
ಟಿಕ್ ಟಿಕ್ ಬರುತಿದೆ ಕಾಲ
ಮುಗಿವುದು ನಿನ್ನ ಮೋಸದ ಜಾಲ
ವೇಷವ ಕಳಚಿ ಹಾಕಿದ ಮೇಲೆ
ಗೌರವ ನಿನಗಿಲ್ಲ
ಮಾನವ ಗೌರವ ನಿನಗಿಲ್ಲ
ಎಚ್ಚರಿಕೆ ಮಾನವ ಎಚ್ಚರಿಕೆ
 
|| ಟಿಕ್ ಟಿಕ್ ಟಿಕ್ ಟಿಕ್
ಟಿಕ್ ಟಿಕ್ ಬರುತಿದೆ ಕಾಲ
ಟಿಕ್ ಟಿಕ್ ಟಿಕ್ ಟಿಕ್
ಟಿಕ್ ಟಿಕ್ ಬರುತಿದೆ ಕಾಲ…
ಮುಗಿವುದು ನಿನ್ನ ಮೋಸದ ಜಾಲ
ವೇಷವ ಕಳಚಿ ಹಾಕಿದ ಮೇಲೆ
ಗೌರವ ನಿನಗಿಲ್ಲ
ಮಾನವ ಗೌರವ ನಿನಗಿಲ್ಲ
ಎಚ್ಚರಿಕೆ ಮಾನವ ಎಚ್ಚರಿಕೆ…||
 
ಮೇಲೆಲ್ಲ ಥಳಕು ಒಳಗೆಲ್ಲ ಹುಳುಕು 
ಮನಸೆಲ್ಲ ಕೊಳಕು ಏಕೆ
ಮಾಡಿದ ಪಾಪ ಬೆನ್ನಿನ ಹಿಂದೆ 
ನೆರಳಂತೆ ಇದೆಯೋ ಜೋಕೆ
ಇಂದಲ್ಲ ನಾಳೆ…..
ಜನರೆಲ್ಲ ನಿನ್ನ... ಅಹಹಹ
ಇಂದಲ್ಲ ನಾಳೆ ಜನರೆಲ್ಲ ನಿನ್ನ
ಚೆಂಡಂತೆ ಜಾಡಿಸಬೇಕೆ
 
|| ಟಿಕ್ ಟಿಕ್ ಟಿಕ್ ಟಿಕ್
ಟಿಕ್ ಟಿಕ್ ಬರುತಿದೆ ಕಾಲ
ಹ್ಹಾ…ಟಿಕ್ ಟಿಕ್ ಟಿಕ್ ಟಿಕ್
ಟಿಕ್ ಟಿಕ್ ಬರುತಿದೆ ಕಾಲ
ಮುಗಿವುದು ನಿನ್ನ ಮೋಸದ ಜಾಲ
ವೇಷವ ಕಳಚಿ ಹಾಕಿದ ಮೇಲೆ
ಗೌರವ ನಿನಗಿಲ್ಲ
ಮಾನವ ಗೌರವ ನಿನಗಿಲ್ಲ
ಎಚ್ಚರಿಕೆ (ಎಚ್ಚರಿಕೆ..)
ಮಾನವ ಎಚ್ಚರಿಕೆ..(ಎಚ್ಚರಿಕೆ…..)…||
 
ಭಮ್ ಭಮ್ ಭಮ್ ಭಮ್
ಭಮ್ ಭಮ್ ಭಮ್ ಭಮ್
ಭಮ್ ಭಮ್ ಭಮ್ ಭಮ್
ಭಮ್ ಭಮ್ ಭಮ್ ಭಮ್
 
ಸುಡುವಂಥ ಕೆಂಡ ಮಡಿಲಲಿ ಇಟ್ಟು 
ನಡೆಯೋನು ಜಾಣನೆ ಹೇಳು
ಮಡಿಲನು ಸುಟ್ಟು ಒಡಲನು ಸುಟ್ಟು 
ಬಾಳನ್ನೆ ಸುಡುವುದು ಕೇಳು
ನೀನಾಗ ನೊಂದು ಅಹ್ಹಹ್ಹಹ
ಅಯ್ಯಯ್ಯೊ ಎನಲು ಅಹಹಾ
ನೀನಾಗ ನೊಂದು
ಅಯ್ಯಯ್ಯೊ ಎನಲು
ಕೇಳಲ್ಲ ಯಾರೂ ಗೋಳು
 
|| ಟಿಕ್ ಟಿಕ್ ಟಿಕ್ ಟಿಕ್ ಟಿಕ್ ಟಿಕ್
ಬರುತಿದೆ ಕಾಲ ರಬರಬಾಬಾಬ
ಶಬರಿಬಬರಿಬ ರಿಬ
ಟಿಕ್ ಟಿಕ್ ಟಿಕ್ ಟಿಕ್ ಟಿಕ್
ಟಿಕ್ ಬರುತಿದೆ ಕಾಲ
ಮುಗಿವುದು ನಿನ್ನ (ಆ ಆ)
ಮೋಸದ ಜಾಲ (ಹ್ಹಾಂ ಹ್ಹಾಂ )
ವೇಷವ ಕಳಚಿ ಹಾಕಿದ ಮೇಲೆ
ಗೌರವ ನಿನಗಿಲ್ಲ
ಮಾನವ ಗೌರವ ನಿನಗಿಲ್ಲ
ಎಚ್ಚರಿಕೆ ಮಾನವ ಎಚ್ಚರಿಕೆ..
ಹೇ..ಹೇ..ಹೇ.. (ಎಚ್ಚರಿಕೆ.)….||

Tick Tick Baruthide Kaala song lyrics from Kannada Movie Anand starring Shivarajkumar, Sudharani, Chi Gurudatt, Lyrics penned by Chi Udayashankar Sung by S P Balasubrahmanyam, Music Composed by Shankar-Ganesh, film is Directed by Singeetham Srinivasa Rao and film is released on 1986
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ