ಗಂಡು : ಮೊಗವು ಚೆನ್ನ ನಗುವು ಚೆನ್ನ
ಹುಡುಗಿ ಎಂಥ ಚೆನ್ನ
ಹೆಣ್ಣು : ನಡೆಯು ಚೆನ್ನ ನುಡಿಯು ಚೆನ್ನ
ಹುಡುಗ ಎಂಥ ಚೆನ್ನ
ಗಂಡು : ಮೊಗವು ಚೆನ್ನ ನಗುವು ಚೆನ್ನ
ಹುಡುಗಿ ಎಂಥ ಚೆನ್ನ
ಹೆಣ್ಣು : ನಡೆಯು ಚೆನ್ನ ನುಡಿಯು ಚೆನ್ನ
ಹುಡುಗ ಎಂಥ ಚೆನ್ನ
ಗಂಡು : ಮಿಂಚು ಅವಳ ನಯನ...
ಹೆಣ್ಣು : ಸೊಗಸು ಅವನ ವದನ
ಗಂಡು : ಇಂಥ ಅಂದ ಇಂಥ ಚಂದ
ಕಾಣೆ ನನ್ನಾಣೆ.....
|| ಗಂಡು : ಮೊಗವು ಚೆನ್ನ ನಗುವು ಚೆನ್ನ
ಹುಡುಗಿ ಎಂಥ ಚೆನ್ನ
ಹೆಣ್ಣು : ನಡೆಯು ಚೆನ್ನ ನುಡಿಯು ಚೆನ್ನ
ಹುಡುಗ ಎಂಥ ಚೆನ್ನ
ಗಂಡು : ಮೊಗವು ಚೆನ್ನ ನಗುವು ಚೆನ್ನ
ಹುಡುಗಿ ಎಂಥ ಚೆನ್ನ
ಹೆಣ್ಣು : ನಡೆಯು ಚೆನ್ನ ನುಡಿಯು ಚೆನ್ನ
ಹುಡುಗ ಎಂಥ ಚೆನ್ನ….||
ಗಂಡು : ಇನ್ನೂ ಇನ್ನೂ ನೋಡೋ
ಆಸೆ ಅವಳನ್ನು.. (ಲಲಲಾ)
ಹೆಣ್ಣು : ಇನ್ನೂ ಇನ್ನೂ ಕೇಳೋ
ಆಸೆ ಮಾತನ್ನು .... ಲಲಲಾ
ಗಂಡು : ಇನ್ನೂ ಇನ್ನೂ ನೋಡೋ
ಆಸೆ ಅವಳನ್ನು.. (ಲಲಲಾ)
ಹೆಣ್ಣು : ಇನ್ನೂ ಇನ್ನೂ ಕೇಳೋ
ಆಸೆ ಮಾತನ್ನು .... ಲಲಲಾ
ಗಂಡು : ಅವಳ ಪ್ರೇಮಾ.. ಅವಳ ಸ್ನೇಹಾ..
ಗೆಳೆಯ ಕಂಡು ಸೋತು ಹೋದೆ...
ಹೆಣ್ಣು : ಅವನ ಪ್ರೇಮಾ.. ಅವನ ಸ್ನೇಹಾ..
ಗೆಳತಿ ಕಂಡು ಸೋತು ಹೋದೆ...
ಗಂಡು : ಲವ್ಲಿ ಗರ್ಲ್... ಲವ್ಲಿ ಗರ್ಲ್....
ಲವ್ಲಿ ಗರ್ಲ್....
ಹೆಣ್ಣು : ಹ್ಯಾಪಿ ಬಾಯ್... ಹ್ಯಾಪಿ ಬಾಯ್....
ಹ್ಯಾಪಿ ಬಾಯ್ ...
ಗಂಡು : ಲವ್ಲಿ ಗರ್ಲ್... ಲವ್ಲಿ ಗರ್ಲ್....
ಲವ್ಲಿ ಗರ್ಲ್....
ಹೆಣ್ಣು : ಹ್ಯಾಪಿ ಬಾಯ್... ಹ್ಯಾಪಿ ಬಾಯ್....
ಹ್ಯಾಪಿ ಬಾಯ್ ...
|| ಗಂಡು : ಮೊಗವು ಚೆನ್ನ ನಗುವು ಚೆನ್ನ
ಹುಡುಗಿ ಎಂಥ ಚೆನ್ನ
ಹೆಣ್ಣು : ನಡೆಯು ಚೆನ್ನ ನುಡಿಯು ಚೆನ್ನ
ಹುಡುಗ ಎಂಥ ಚೆನ್ನ
ಗಂಡು : ಮಿಂಚು ಅವಳ ನಯನ...
ಹೆಣ್ಣು : ಸೊಗಸು ಅವನ ವದನ
ಗಂಡು : ಇಂಥ ಅಂದ ಇಂಥ ಚಂದ
ಕಾಣೆ ನನ್ನಾಣೆ.....||
ಹೆಣ್ಣು : ಮೊನ್ನೆಗಿಂತ ನೆನ್ನೆ ಚೆನ್ನ
ನೋಡೋಕೆ…ಲಲಲಾ
ಗಂಡು : ನೆನ್ನೆಗಿಂತ ಇಂದು ಚಂದ
ಆಡೋಕೆ…ಲಲಲಾ
ಹೆಣ್ಣು : ಮೊನ್ನೆಗಿಂತ ನೆನ್ನೆ ಚೆನ್ನ
ನೋಡೋಕೆ…ಲಲಲಾ
ಗಂಡು : ನೆನ್ನೆಗಿಂತ ಇಂದು ಚಂದ
ಆಡೋಕೆ…ಲಲಲಾ
ಹೆಣ್ಣು : ಸರಸ ಚೆನ್ನ ವಿರಸ ಚೆನ್ನ
ಗೆಳತಿ.. ಅವನೇ ನನ್ನ ಪ್ರಾಣಾ..
ಗಂಡು : ಆ... ಸರಸ ಚೆನ್ನ ವಿರಸ ಚೆನ್ನ
ಗೆಳೆಯ ಅವಳೇ ನನ್ನ ಪ್ರಾಣ...
ಹೆಣ್ಣು : ಹ್ಯಾಪಿ ಬಾಯ್... ಹ್ಯಾಪಿ ಬಾಯ್....
ಹ್ಯಾಪಿ ಬಾಯ್ ...
ಗಂಡು : ಲವ್ಲಿ ಗರ್ಲ್... ಲವ್ಲಿ ಗರ್ಲ್....
ಲವ್ಲಿ ಗರ್ಲ್....
ಕೋರಸ್ : ಹ್ಯಾಪಿ ಬಾಯ್... ಹ್ಯಾಪಿ ಬಾಯ್....
ಹ್ಯಾಪಿ ಬಾಯ್ ...
ಲವ್ಲಿ ಗರ್ಲ್... ಲವ್ಲಿ ಗರ್ಲ್....
ಲವ್ಲಿ ಗರ್ಲ್....
|| ಗಂಡು : ಮೊಗವು ಚೆನ್ನ ನಗುವು ಚೆನ್ನ
ಹುಡುಗಿ ಎಂಥ ಚೆನ್ನ
ಹೆಣ್ಣು : ನಡೆಯು ಚೆನ್ನ ನುಡಿಯು ಚೆನ್ನ
ಹುಡುಗ ಎಂಥ ಚೆನ್ನ
ಗಂಡು : ಮಿಂಚು ಅವಳ ನಯನ...
ಹೆಣ್ಣು : ಸೊಗಸು ಅವನ ವದನ
ಗಂಡು : ಇಂಥ ಅಂದ ಇಂಥ ಚಂದ
ಕಾಣೆ ನನ್ನಾಣೆ
ಗಂಡು : ಮೊಗವು ಚೆನ್ನ ನಗುವು ಚೆನ್ನ
ಹುಡುಗಿ ಎಂಥ ಚೆನ್ನ
ಹೆಣ್ಣು : ನಡೆಯು ಚೆನ್ನ ನುಡಿಯು ಚೆನ್ನ
ಹುಡುಗ ಎಂಥ ಚೆನ್ನ
ಕೋರಸ್ : ಲಲ್ಲಲಾ ಲಲ್ಲಲಲಲಲಾ
ಲಲ್ಲ ಲಲ್ಲ ಲಲಾಲಲಾ…||
ಗಂಡು : ಮೊಗವು ಚೆನ್ನ ನಗುವು ಚೆನ್ನ
ಹುಡುಗಿ ಎಂಥ ಚೆನ್ನ
ಹೆಣ್ಣು : ನಡೆಯು ಚೆನ್ನ ನುಡಿಯು ಚೆನ್ನ
ಹುಡುಗ ಎಂಥ ಚೆನ್ನ
ಗಂಡು : ಮೊಗವು ಚೆನ್ನ ನಗುವು ಚೆನ್ನ
ಹುಡುಗಿ ಎಂಥ ಚೆನ್ನ
ಹೆಣ್ಣು : ನಡೆಯು ಚೆನ್ನ ನುಡಿಯು ಚೆನ್ನ
ಹುಡುಗ ಎಂಥ ಚೆನ್ನ
ಗಂಡು : ಮಿಂಚು ಅವಳ ನಯನ...
ಹೆಣ್ಣು : ಸೊಗಸು ಅವನ ವದನ
ಗಂಡು : ಇಂಥ ಅಂದ ಇಂಥ ಚಂದ
ಕಾಣೆ ನನ್ನಾಣೆ.....
|| ಗಂಡು : ಮೊಗವು ಚೆನ್ನ ನಗುವು ಚೆನ್ನ
ಹುಡುಗಿ ಎಂಥ ಚೆನ್ನ
ಹೆಣ್ಣು : ನಡೆಯು ಚೆನ್ನ ನುಡಿಯು ಚೆನ್ನ
ಹುಡುಗ ಎಂಥ ಚೆನ್ನ
ಗಂಡು : ಮೊಗವು ಚೆನ್ನ ನಗುವು ಚೆನ್ನ
ಹುಡುಗಿ ಎಂಥ ಚೆನ್ನ
ಹೆಣ್ಣು : ನಡೆಯು ಚೆನ್ನ ನುಡಿಯು ಚೆನ್ನ
ಹುಡುಗ ಎಂಥ ಚೆನ್ನ….||
ಗಂಡು : ಇನ್ನೂ ಇನ್ನೂ ನೋಡೋ
ಆಸೆ ಅವಳನ್ನು.. (ಲಲಲಾ)
ಹೆಣ್ಣು : ಇನ್ನೂ ಇನ್ನೂ ಕೇಳೋ
ಆಸೆ ಮಾತನ್ನು .... ಲಲಲಾ
ಗಂಡು : ಇನ್ನೂ ಇನ್ನೂ ನೋಡೋ
ಆಸೆ ಅವಳನ್ನು.. (ಲಲಲಾ)
ಹೆಣ್ಣು : ಇನ್ನೂ ಇನ್ನೂ ಕೇಳೋ
ಆಸೆ ಮಾತನ್ನು .... ಲಲಲಾ
ಗಂಡು : ಅವಳ ಪ್ರೇಮಾ.. ಅವಳ ಸ್ನೇಹಾ..
ಗೆಳೆಯ ಕಂಡು ಸೋತು ಹೋದೆ...
ಹೆಣ್ಣು : ಅವನ ಪ್ರೇಮಾ.. ಅವನ ಸ್ನೇಹಾ..
ಗೆಳತಿ ಕಂಡು ಸೋತು ಹೋದೆ...
ಗಂಡು : ಲವ್ಲಿ ಗರ್ಲ್... ಲವ್ಲಿ ಗರ್ಲ್....
ಲವ್ಲಿ ಗರ್ಲ್....
ಹೆಣ್ಣು : ಹ್ಯಾಪಿ ಬಾಯ್... ಹ್ಯಾಪಿ ಬಾಯ್....
ಹ್ಯಾಪಿ ಬಾಯ್ ...
ಗಂಡು : ಲವ್ಲಿ ಗರ್ಲ್... ಲವ್ಲಿ ಗರ್ಲ್....
ಲವ್ಲಿ ಗರ್ಲ್....
ಹೆಣ್ಣು : ಹ್ಯಾಪಿ ಬಾಯ್... ಹ್ಯಾಪಿ ಬಾಯ್....
ಹ್ಯಾಪಿ ಬಾಯ್ ...
|| ಗಂಡು : ಮೊಗವು ಚೆನ್ನ ನಗುವು ಚೆನ್ನ
ಹುಡುಗಿ ಎಂಥ ಚೆನ್ನ
ಹೆಣ್ಣು : ನಡೆಯು ಚೆನ್ನ ನುಡಿಯು ಚೆನ್ನ
ಹುಡುಗ ಎಂಥ ಚೆನ್ನ
ಗಂಡು : ಮಿಂಚು ಅವಳ ನಯನ...
ಹೆಣ್ಣು : ಸೊಗಸು ಅವನ ವದನ
ಗಂಡು : ಇಂಥ ಅಂದ ಇಂಥ ಚಂದ
ಕಾಣೆ ನನ್ನಾಣೆ.....||
ಹೆಣ್ಣು : ಮೊನ್ನೆಗಿಂತ ನೆನ್ನೆ ಚೆನ್ನ
ನೋಡೋಕೆ…ಲಲಲಾ
ಗಂಡು : ನೆನ್ನೆಗಿಂತ ಇಂದು ಚಂದ
ಆಡೋಕೆ…ಲಲಲಾ
ಹೆಣ್ಣು : ಮೊನ್ನೆಗಿಂತ ನೆನ್ನೆ ಚೆನ್ನ
ನೋಡೋಕೆ…ಲಲಲಾ
ಗಂಡು : ನೆನ್ನೆಗಿಂತ ಇಂದು ಚಂದ
ಆಡೋಕೆ…ಲಲಲಾ
ಹೆಣ್ಣು : ಸರಸ ಚೆನ್ನ ವಿರಸ ಚೆನ್ನ
ಗೆಳತಿ.. ಅವನೇ ನನ್ನ ಪ್ರಾಣಾ..
ಗಂಡು : ಆ... ಸರಸ ಚೆನ್ನ ವಿರಸ ಚೆನ್ನ
ಗೆಳೆಯ ಅವಳೇ ನನ್ನ ಪ್ರಾಣ...
ಹೆಣ್ಣು : ಹ್ಯಾಪಿ ಬಾಯ್... ಹ್ಯಾಪಿ ಬಾಯ್....
ಹ್ಯಾಪಿ ಬಾಯ್ ...
ಗಂಡು : ಲವ್ಲಿ ಗರ್ಲ್... ಲವ್ಲಿ ಗರ್ಲ್....
ಲವ್ಲಿ ಗರ್ಲ್....
ಕೋರಸ್ : ಹ್ಯಾಪಿ ಬಾಯ್... ಹ್ಯಾಪಿ ಬಾಯ್....
ಹ್ಯಾಪಿ ಬಾಯ್ ...
ಲವ್ಲಿ ಗರ್ಲ್... ಲವ್ಲಿ ಗರ್ಲ್....
ಲವ್ಲಿ ಗರ್ಲ್....
|| ಗಂಡು : ಮೊಗವು ಚೆನ್ನ ನಗುವು ಚೆನ್ನ
ಹುಡುಗಿ ಎಂಥ ಚೆನ್ನ
ಹೆಣ್ಣು : ನಡೆಯು ಚೆನ್ನ ನುಡಿಯು ಚೆನ್ನ
ಹುಡುಗ ಎಂಥ ಚೆನ್ನ
ಗಂಡು : ಮಿಂಚು ಅವಳ ನಯನ...
ಹೆಣ್ಣು : ಸೊಗಸು ಅವನ ವದನ
ಗಂಡು : ಇಂಥ ಅಂದ ಇಂಥ ಚಂದ
ಕಾಣೆ ನನ್ನಾಣೆ
ಗಂಡು : ಮೊಗವು ಚೆನ್ನ ನಗುವು ಚೆನ್ನ
ಹುಡುಗಿ ಎಂಥ ಚೆನ್ನ
ಹೆಣ್ಣು : ನಡೆಯು ಚೆನ್ನ ನುಡಿಯು ಚೆನ್ನ
ಹುಡುಗ ಎಂಥ ಚೆನ್ನ
ಕೋರಸ್ : ಲಲ್ಲಲಾ ಲಲ್ಲಲಲಲಲಾ
ಲಲ್ಲ ಲಲ್ಲ ಲಲಾಲಲಾ…||
Mogavu Chenna Naguvu Chenna song lyrics from Kannada Movie Anand starring Shivarajkumar, Sudharani, Chi Gurudatt, Lyrics penned by Chi Udayashankar Sung by S P Balasubrahmanyam, S Janaki, Music Composed by Shankar-Ganesh, film is Directed by Singeetham Srinivasa Rao and film is released on 1986