Thimma Thimma Lyrics

ತಿಮ್ಮ ತಿಮ್ಮ Lyrics

in Anand

in ಆನಂದ್

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಹ್ಹಾ... ತಿಮ್ಮ ತಿಮ್ಮ... 
ತಿಮ್ಮ ತಿಮ್ಮ...ತಿಮ್ಮ ತಿಮ್ಮ...
ತಿಮ್ಮ ತಿಮ್ಮ...
 
ನಮ್ಮ ಗೆಳೆಯ ತಿಮ್ಮನನ್ನು ಕಚ್ಚಿ ಕೊಂದ ಸರ್ಪವೆ
ಹುತ್ತದಿಂದ ಹೊರಗೆ ಬೇಗ ಬಾ..
ಹಾವೇ ಹಾವೇ ಅಯ್ಯೊ  ಕಪ್ಪು ಹಾವೇ
ಹಾವೇ ಹಾವೇ ಅಯ್ಯೊ ಕಪ್ಪು ಹಾವೇ
ನಮ್ಮಲ್ಲಿ ಇನ್ನು ದ್ವೇಷವೇ....ತಿಮ್ಮ
ತಿಮ್ಮ ತಿಮ್ಮ...  ತಿಮ್ಮ ತಿಮ್ಮ...
ತಿಮ್ಮ ತಿಮ್ಮ...ತಿಮ್ಮ ತಿಮ್ಮ...
 
ಮೂರು ವರ್ಷಕೆ ಬೂಂದಿ ಎಂದನು
ಆರೇ ವರ್ಷಕೆ ಭ್ರಾಂದಿ ಎಂದನು
ಮೂರು ವರ್ಷಕೆ ಬುಂದಿ ಎಂದು
ಆರೇ ವರ್ಷಕೆ ಭ್ರಾಂದಿ ಎಂದನು
ಸೋಮವಾರ ಹುಟ್ಟಿದನು ಸಂತೆ ಪೇಟೇಲಿ
ಬುಧವಾರ ಬೆಳೆದನು ತೊಂಡೆ ಬಾವೀಲಿ
ಶನಿವಾರ ಮದುವೆಯಾದ ಮಾರಿ ಕಣಿವೇಲಿ
ಭಾನುವಾರ ಕೊಂದೆ ಬಿಟ್ಟೇ ಕೋಲಾರದಲಿ
ಮದುವೆಯಾದ ಹುಡುಗಿ ಗತಿಯು ಏನು
ಲಕ್ಷ ಕೊಟ್ಟ ಮಾವ ಮಾಡೋದೇನು
ನಮ್ಮಲ್ಲಿ ಇನ್ನು ದ್ವೇಷವೇ....ತಿಮ್ಮ
 
||ಹ್ಹಾ... ತಿಮ್ಮ ತಿಮ್ಮ...  ತಿಮ್ಮ ತಿಮ್ಮ...
ತಿಮ್ಮ ತಿಮ್ಮ...ತಿಮ್ಮ ತಿಮ್ಮ.
ನಮ್ಮ ಗೆಳೆಯ ತಿಮ್ಮನನ್ನು
ಕೊಚ್ಚಿ ಕೊಂದ ಸರ್ಪವೇ
ಹುತ್ತದಿಂದ ಹೊರಗೆ ಬೇಗ ಬಾ..
ಹಾವೇ ಹಾವೇ ಅಯ್ಯೊ ಕಪ್ಪು ಹಾವೇ
ಹಾವೇ ಹಾವೇ ಅಯ್ಯೊ ಕಪ್ಪು ಹಾವೇ
ನಮ್ಮಲ್ಲಿ ಇನ್ನು ದ್ವೇಷವೇ....ತಿಮ್ಮ
ತಿಮ್ಮ ತಿಮ್ಮ...  ತಿಮ್ಮ ತಿಮ್ಮ...
ತಿಮ್ಮ ತಿಮ್ಮ...ತಿಮ್ಮ ತಿಮ್ಮ...||
 
ಅವನು ನಕ್ಕರೆ ಕಲ್ಲು ಸಕ್ಕರೆ
ಜೊತೆಯಲ್ಲಿದ್ದರೇ ಸ್ವರ್ಗ ಈ ಧರೆ
ಅವನು ನಕ್ಕರೆ ಕಲ್ಲು ಸಕ್ಕರೆ
ಜೊತೆಯಲ್ಲಿದ್ದರೇ ಸ್ವರ್ಗ ಈ ಧರೆ
ದಾರೀಲಿ ಹೋಗುವಾಗ  ಇವನ ಕಂಡರೆ
ಕಾಲೇಜು ಹೆಣ್ಣುಗಳಿಗೆ ತುಂಬಾ ತೊಂದರೆ
ಊರಲ್ಲಿ ಅವನನ್ನು  ಎಲ್ಲ ಮೆಚ್ಚೋರೆ
ನೋಡೀಗ ಅವನ ನೆನೆದು ಎಲ್ಲ ಆಡೋರೆ
ಅವನ ಜೀವ ಕೊಟ್ಟು ಹೋಗು ನಾಗ
ಬೇಗ ಬಂದು ವಿಷವ ಹೀರೊ ಈಗ
ನಮ್ಮಲ್ಲಿ ಇನ್ನು ದ್ವೇಷವೇ... ತಿಮ್ಮ
 
||ಹ್ಹಾ... ತಿಮ್ಮ ತಿಮ್ಮ...  ತಿಮ್ಮ ತಿಮ್ಮ...
ತಿಮ್ಮ ತಿಮ್ಮ...ತಿಮ್ಮ ತಿಮ್ಮ.
ನಮ್ಮ ಗೆಳೆಯ ತಿಮ್ಮನನ್ನು
ಕೊಚ್ಚಿ ಕೊಂದ ಸರ್ಪವೇ
ಹುತ್ತದಿಂದ ಹೊರಗೆ ಬೇಗ ಬಾ..
ಹಾವೇ ಹಾವೇ ಅಯ್ಯೊ ಕಪ್ಪು ಹಾವೇ
ಹಾವೇ ಹಾವೇ ಅಯ್ಯೊ ಕಪ್ಪು ಹಾವೇ
ನಮ್ಮಲ್ಲಿ ಇನ್ನು ದ್ವೇಷವೇ....ತಿಮ್ಮ
ತಿಮ್ಮ ತಿಮ್ಮ...  ತಿಮ್ಮ ತಿಮ್ಮ...
ತಿಮ್ಮ ತಿಮ್ಮ...ತಿಮ್ಮ ತಿಮ್ಮ...||

ಹ್ಹಾ... ತಿಮ್ಮ ತಿಮ್ಮ... 
ತಿಮ್ಮ ತಿಮ್ಮ...ತಿಮ್ಮ ತಿಮ್ಮ...
ತಿಮ್ಮ ತಿಮ್ಮ...
 
ನಮ್ಮ ಗೆಳೆಯ ತಿಮ್ಮನನ್ನು ಕಚ್ಚಿ ಕೊಂದ ಸರ್ಪವೆ
ಹುತ್ತದಿಂದ ಹೊರಗೆ ಬೇಗ ಬಾ..
ಹಾವೇ ಹಾವೇ ಅಯ್ಯೊ  ಕಪ್ಪು ಹಾವೇ
ಹಾವೇ ಹಾವೇ ಅಯ್ಯೊ ಕಪ್ಪು ಹಾವೇ
ನಮ್ಮಲ್ಲಿ ಇನ್ನು ದ್ವೇಷವೇ....ತಿಮ್ಮ
ತಿಮ್ಮ ತಿಮ್ಮ...  ತಿಮ್ಮ ತಿಮ್ಮ...
ತಿಮ್ಮ ತಿಮ್ಮ...ತಿಮ್ಮ ತಿಮ್ಮ...
 
ಮೂರು ವರ್ಷಕೆ ಬೂಂದಿ ಎಂದನು
ಆರೇ ವರ್ಷಕೆ ಭ್ರಾಂದಿ ಎಂದನು
ಮೂರು ವರ್ಷಕೆ ಬುಂದಿ ಎಂದು
ಆರೇ ವರ್ಷಕೆ ಭ್ರಾಂದಿ ಎಂದನು
ಸೋಮವಾರ ಹುಟ್ಟಿದನು ಸಂತೆ ಪೇಟೇಲಿ
ಬುಧವಾರ ಬೆಳೆದನು ತೊಂಡೆ ಬಾವೀಲಿ
ಶನಿವಾರ ಮದುವೆಯಾದ ಮಾರಿ ಕಣಿವೇಲಿ
ಭಾನುವಾರ ಕೊಂದೆ ಬಿಟ್ಟೇ ಕೋಲಾರದಲಿ
ಮದುವೆಯಾದ ಹುಡುಗಿ ಗತಿಯು ಏನು
ಲಕ್ಷ ಕೊಟ್ಟ ಮಾವ ಮಾಡೋದೇನು
ನಮ್ಮಲ್ಲಿ ಇನ್ನು ದ್ವೇಷವೇ....ತಿಮ್ಮ
 
||ಹ್ಹಾ... ತಿಮ್ಮ ತಿಮ್ಮ...  ತಿಮ್ಮ ತಿಮ್ಮ...
ತಿಮ್ಮ ತಿಮ್ಮ...ತಿಮ್ಮ ತಿಮ್ಮ.
ನಮ್ಮ ಗೆಳೆಯ ತಿಮ್ಮನನ್ನು
ಕೊಚ್ಚಿ ಕೊಂದ ಸರ್ಪವೇ
ಹುತ್ತದಿಂದ ಹೊರಗೆ ಬೇಗ ಬಾ..
ಹಾವೇ ಹಾವೇ ಅಯ್ಯೊ ಕಪ್ಪು ಹಾವೇ
ಹಾವೇ ಹಾವೇ ಅಯ್ಯೊ ಕಪ್ಪು ಹಾವೇ
ನಮ್ಮಲ್ಲಿ ಇನ್ನು ದ್ವೇಷವೇ....ತಿಮ್ಮ
ತಿಮ್ಮ ತಿಮ್ಮ...  ತಿಮ್ಮ ತಿಮ್ಮ...
ತಿಮ್ಮ ತಿಮ್ಮ...ತಿಮ್ಮ ತಿಮ್ಮ...||
 
ಅವನು ನಕ್ಕರೆ ಕಲ್ಲು ಸಕ್ಕರೆ
ಜೊತೆಯಲ್ಲಿದ್ದರೇ ಸ್ವರ್ಗ ಈ ಧರೆ
ಅವನು ನಕ್ಕರೆ ಕಲ್ಲು ಸಕ್ಕರೆ
ಜೊತೆಯಲ್ಲಿದ್ದರೇ ಸ್ವರ್ಗ ಈ ಧರೆ
ದಾರೀಲಿ ಹೋಗುವಾಗ  ಇವನ ಕಂಡರೆ
ಕಾಲೇಜು ಹೆಣ್ಣುಗಳಿಗೆ ತುಂಬಾ ತೊಂದರೆ
ಊರಲ್ಲಿ ಅವನನ್ನು  ಎಲ್ಲ ಮೆಚ್ಚೋರೆ
ನೋಡೀಗ ಅವನ ನೆನೆದು ಎಲ್ಲ ಆಡೋರೆ
ಅವನ ಜೀವ ಕೊಟ್ಟು ಹೋಗು ನಾಗ
ಬೇಗ ಬಂದು ವಿಷವ ಹೀರೊ ಈಗ
ನಮ್ಮಲ್ಲಿ ಇನ್ನು ದ್ವೇಷವೇ... ತಿಮ್ಮ
 
||ಹ್ಹಾ... ತಿಮ್ಮ ತಿಮ್ಮ...  ತಿಮ್ಮ ತಿಮ್ಮ...
ತಿಮ್ಮ ತಿಮ್ಮ...ತಿಮ್ಮ ತಿಮ್ಮ.
ನಮ್ಮ ಗೆಳೆಯ ತಿಮ್ಮನನ್ನು
ಕೊಚ್ಚಿ ಕೊಂದ ಸರ್ಪವೇ
ಹುತ್ತದಿಂದ ಹೊರಗೆ ಬೇಗ ಬಾ..
ಹಾವೇ ಹಾವೇ ಅಯ್ಯೊ ಕಪ್ಪು ಹಾವೇ
ಹಾವೇ ಹಾವೇ ಅಯ್ಯೊ ಕಪ್ಪು ಹಾವೇ
ನಮ್ಮಲ್ಲಿ ಇನ್ನು ದ್ವೇಷವೇ....ತಿಮ್ಮ
ತಿಮ್ಮ ತಿಮ್ಮ...  ತಿಮ್ಮ ತಿಮ್ಮ...
ತಿಮ್ಮ ತಿಮ್ಮ...ತಿಮ್ಮ ತಿಮ್ಮ...||

Thimma Thimma song lyrics from Kannada Movie Anand starring Shivarajkumar, Sudharani, Chi Gurudatt, Lyrics penned by Chi Udayashankar Sung by Ramesh, Vani Jairam, Music Composed by Shankar-Ganesh, film is Directed by Singeetham Srinivasa Rao and film is released on 1986
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ