-
ಮೋಹದ ಅಲೆ ಮನಮೋಹಕ ಸೆಳೆ
ನಿನ್ನ ತೋಳ ಗುಹೆಯಲಿ ವ್ಯಮೋಹದ ಬಲೆ
ಬಿಸಿಯ ಬೆಸುಗೆ ಮನದ ಮದುವೆಗೆ ಎದೆಯ ಒಪ್ಪಿಗೆ
ಮೋಹದ ಅಲೆ ಮನಮೋಹಕ ಸೆಳೆ
ನಿನ್ನ ತೋಳ ಗುಹೆಯಲಿ ವ್ಯಾಮೋಹದ ಬಲೆ
ಸ್ವರ್ಗ ರಂಭೆಯೊ ಪ್ರೀತಿ ಮೊಗದ ಗೊಂಬೆಯೊ
ಕೈ ಪ್ರೇಮ ಕಂಬವೊ ಕಾಲ್ಗೆಜ್ಜೆ ಸ್ಥಂಭವೊ
ಸರಸ ಸೆಳೆಯೊ ಮುತ್ತಿನ ಮಳೆಯೊ
ತುಂಬಿಸಕ್ಕರೆಯೊ ಚುಂಬನ ಅಯ್ಯಯ್ಯೊ
ತುಟಿಗಳ ತುಂಟಾಟಕೆ ಮನದ ಮದುವೆಗೆ ಆಹ ಒಪ್ಪಿಗೆ
ಮೋಹದ ಅಲೆ ಮನಮೋಹಕ ಸೆಳೆ
ಕೈಬೆರಳ ಈ ಕಲೆ ಬಳಿ ಇದೆ ನಾಚಿಕೆ
ಮುಂಜಾನೆ ಮಳೆಯು ನೀ ಕವಿದ ಮಂಜಿನ ಹನಿ
ಎದೆಯಲೆಯ ತಾಕುತ ಗೀಚಿದೇನೊ ಕಹಾನಿ
ಹನಿಯ ಗೆರೆಗೆ ಬೆಳಕಿನ ಬೊಟ್ಟು
ಮೃದು ಶೃಂಗಾರ ವೈಯ್ಯಾರವೆ ತೊಟ್ಟು
ಆಗಸ ನವರಸ ಚೆಲ್ಲಿದ ತಳ್ಳಿದ ಬಿಸಿ ಮುತ್ತಿಟ್ಟು
ಮೋಹದ ಅಲೆಯೆ ಮನಮೋಹಕ ಸೆಳೆ
ತೋಳ ಗುಹಾಂತರದಲಿ ವ್ಯಾಮೋಹದ ಬಲೆ
ಪ್ರೇಮದ ಅರಮನೆಗೆ ಈ ಆಹ್ವಾನವು ಸ್ವೀಕಾರ ಗೆಳೆಯನೆ
-
ಮೋಹದ ಅಲೆ ಮನಮೋಹಕ ಸೆಳೆ
ನಿನ್ನ ತೋಳ ಗುಹೆಯಲಿ ವ್ಯಮೋಹದ ಬಲೆ
ಬಿಸಿಯ ಬೆಸುಗೆ ಮನದ ಮದುವೆಗೆ ಎದೆಯ ಒಪ್ಪಿಗೆ
ಮೋಹದ ಅಲೆ ಮನಮೋಹಕ ಸೆಳೆ
ನಿನ್ನ ತೋಳ ಗುಹೆಯಲಿ ವ್ಯಾಮೋಹದ ಬಲೆ
ಸ್ವರ್ಗ ರಂಭೆಯೊ ಪ್ರೀತಿ ಮೊಗದ ಗೊಂಬೆಯೊ
ಕೈ ಪ್ರೇಮ ಕಂಬವೊ ಕಾಲ್ಗೆಜ್ಜೆ ಸ್ಥಂಭವೊ
ಸರಸ ಸೆಳೆಯೊ ಮುತ್ತಿನ ಮಳೆಯೊ
ತುಂಬಿಸಕ್ಕರೆಯೊ ಚುಂಬನ ಅಯ್ಯಯ್ಯೊ
ತುಟಿಗಳ ತುಂಟಾಟಕೆ ಮನದ ಮದುವೆಗೆ ಆಹ ಒಪ್ಪಿಗೆ
ಮೋಹದ ಅಲೆ ಮನಮೋಹಕ ಸೆಳೆ
ಕೈಬೆರಳ ಈ ಕಲೆ ಬಳಿ ಇದೆ ನಾಚಿಕೆ
ಮುಂಜಾನೆ ಮಳೆಯು ನೀ ಕವಿದ ಮಂಜಿನ ಹನಿ
ಎದೆಯಲೆಯ ತಾಕುತ ಗೀಚಿದೇನೊ ಕಹಾನಿ
ಹನಿಯ ಗೆರೆಗೆ ಬೆಳಕಿನ ಬೊಟ್ಟು
ಮೃದು ಶೃಂಗಾರ ವೈಯ್ಯಾರವೆ ತೊಟ್ಟು
ಆಗಸ ನವರಸ ಚೆಲ್ಲಿದ ತಳ್ಳಿದ ಬಿಸಿ ಮುತ್ತಿಟ್ಟು
ಮೋಹದ ಅಲೆಯೆ ಮನಮೋಹಕ ಸೆಳೆ
ತೋಳ ಗುಹಾಂತರದಲಿ ವ್ಯಾಮೋಹದ ಬಲೆ
ಪ್ರೇಮದ ಅರಮನೆಗೆ ಈ ಆಹ್ವಾನವು ಸ್ವೀಕಾರ ಗೆಳೆಯನೆ