Aa Kaviya Aa Kavida Lyrics

ಆ ಕವಿಯ ಆ ಕವಿದ Lyrics

in Amrutha Ghalige

in ಅಮೃತ ಘಳಿಗೆ

Video:
ಸಂಗೀತ ವೀಡಿಯೊ:

LYRIC

Song Details Page after Lyrice

-
ಆ ಕವಿಯ ಆ ಕವಿದ ಮಂಜಿನ ಹನಿಯು
ಈ ಭೂಮಿ ಎದೆ ತಾಕುತ
ಆ ಹಕ್ಕಿಯ ಸಿಹಿ ಕೊರಳ
ಗಾನದ ರಾಗವು ಮೋಹನವಾಗುತ
ಗುರಿಯೆ ಇಲ್ಲದ ಸಂಕೇತ
ಗುರುವೆ ಇಲ್ಲದ ಸಂಗೀತ
ಹಾಲು ಜೇನಿನ ಈ ಭುವಿಯ ಜೀವನ ನಿಜ ಸಂತೃಪ್ತ
 
ಹೂವಿನ ಪರಾಗವೊ ಆ ದುಂಬಿಯ ಸ್ವರಾಜ್ಯವೊ
ಪರಿಸರದ ಪರಸ್ಪರ ಪ್ರೀತಿ ಪಾಠವೊ
ಸರಿಗಮ ಕೋಗಿಲೆ ಸರಿಸಮ ರಾಗದಿ
ಸರಸರ ಸ್ಪರ್ಧೆಗೆ ಸೆಳೆಯೊ ಸವಾಲ ಸಲ್ಲಾಪವೊ
ನಿಜ ಕನಸೊ ಇದು ನನಸೊ ಮನಸ್ಸೆ ಉತ್ತರಿಸು
ರಭಸ ಬಡಿಯೊ ಹೃದಯ ತುಸು ಮೆಲ್ಲನೆ ಸಂಚರಿಸೊ
ಓ ತಂಪಿನ ತಂಗಾಳಿ ತುಸು ನೀ ಸಹಕರಿಸು
ಮೆಲ್ಲನೆ ತಲ್ಲನೆ ಬೀಸುತ ತುಟಿಗಳ ಮೆತ್ತಗೆ ಚುಂಬಿಸು
ಗುರಿಯೆ ಇಲ್ಲದ ಸಂಕೇತ
ಗುರುವೆ ಇಲ್ಲದ ಸಂಗೀತ
ಹಾಲು ಜೇನಿನ ಈ ಭುವಿಯ ಜೀವನ ನಿಜ ಸಂತೃಪ್ತ
 
ಪರ್ವತ ಅಪ್ಸರೆಯೆ ಭೂಲೋಕದ ಸುಂದರಿಯೆ
ನಿನ್ನ ಹಣೆಗೆ ಬೆಳಕಿನ ಬೊಟ್ಟು ಇಟ್ಟ ರವಿಯು ಧನ್ಯನೊ
ಕಟ್ಟಿಗೆಯ ಕಂಬ ಮುಗಿಲ ಮುಟ್ಟುವ ಓ ಮರವೆ
ನಿನಗೆ ಸ್ನಾನ ಮಾಡಿಸಿದ ಮಳೆರಾಯನು ಧನ್ಯನೊ
ಆ ಆಗಸ ಕಲೆಗಾರ ಚಿತ್ರವ ಬಿಡಿಸಿಹೆನು
ಪ್ರೀತಿಯ ಜಲಪಾತ ಆಗಸದಿ ಚೆಲ್ಲಿಹೆನು
ಕಾಮನ ಬಿಲ್ಲಲ್ಲೆ ಪ್ರೇಮದ ಬಾಣವ ಬಿಟ್ಟಿಹೆನು
ಹಾಗೆ ಸುಮ್ಮನೆ ಭುವಿಗೆ ಪ್ರೇಮ ಪತ್ರ ಬರೆದಿಹೆನು
ಗುರಿಯೆ ಇಲ್ಲದ ಸಂಕೇತ
ಗುರುವೆ ಇಲ್ಲದ ಸಂಗೀತ
ಹಾಲು ಜೇನಿನ ಈ ಭುವಿಯ ಜೀವನ ನಿಜ ಸಂತೃಪ್ತ
 
||ಆ ಕವಿಯ ಆ ಕವಿದ ಮಂಜಿನ ಹನಿಯು
ಈ ಭೂಮಿ ಎದೆ ತಾಕುತ
ಆ ಹಕ್ಕಿಯ ಸಿಹಿ ಕೊರಳ
ಗಾನದ ರಾಗವು ಮೋಹನವಾಗುತ
ಗುರಿಯೆ ಇಲ್ಲದ ಸಂಕೇತ
ಗುರುವೆ ಇಲ್ಲದ ಸಂಗೀತ
ಹಾಲು ಜೇನಿನ ಈ ಭುವಿಯ ಜೀವನ ನಿಜ ಸಂತೃಪ್ತ||

-
ಆ ಕವಿಯ ಆ ಕವಿದ ಮಂಜಿನ ಹನಿಯು
ಈ ಭೂಮಿ ಎದೆ ತಾಕುತ
ಆ ಹಕ್ಕಿಯ ಸಿಹಿ ಕೊರಳ
ಗಾನದ ರಾಗವು ಮೋಹನವಾಗುತ
ಗುರಿಯೆ ಇಲ್ಲದ ಸಂಕೇತ
ಗುರುವೆ ಇಲ್ಲದ ಸಂಗೀತ
ಹಾಲು ಜೇನಿನ ಈ ಭುವಿಯ ಜೀವನ ನಿಜ ಸಂತೃಪ್ತ
 
ಹೂವಿನ ಪರಾಗವೊ ಆ ದುಂಬಿಯ ಸ್ವರಾಜ್ಯವೊ
ಪರಿಸರದ ಪರಸ್ಪರ ಪ್ರೀತಿ ಪಾಠವೊ
ಸರಿಗಮ ಕೋಗಿಲೆ ಸರಿಸಮ ರಾಗದಿ
ಸರಸರ ಸ್ಪರ್ಧೆಗೆ ಸೆಳೆಯೊ ಸವಾಲ ಸಲ್ಲಾಪವೊ
ನಿಜ ಕನಸೊ ಇದು ನನಸೊ ಮನಸ್ಸೆ ಉತ್ತರಿಸು
ರಭಸ ಬಡಿಯೊ ಹೃದಯ ತುಸು ಮೆಲ್ಲನೆ ಸಂಚರಿಸೊ
ಓ ತಂಪಿನ ತಂಗಾಳಿ ತುಸು ನೀ ಸಹಕರಿಸು
ಮೆಲ್ಲನೆ ತಲ್ಲನೆ ಬೀಸುತ ತುಟಿಗಳ ಮೆತ್ತಗೆ ಚುಂಬಿಸು
ಗುರಿಯೆ ಇಲ್ಲದ ಸಂಕೇತ
ಗುರುವೆ ಇಲ್ಲದ ಸಂಗೀತ
ಹಾಲು ಜೇನಿನ ಈ ಭುವಿಯ ಜೀವನ ನಿಜ ಸಂತೃಪ್ತ
 
ಪರ್ವತ ಅಪ್ಸರೆಯೆ ಭೂಲೋಕದ ಸುಂದರಿಯೆ
ನಿನ್ನ ಹಣೆಗೆ ಬೆಳಕಿನ ಬೊಟ್ಟು ಇಟ್ಟ ರವಿಯು ಧನ್ಯನೊ
ಕಟ್ಟಿಗೆಯ ಕಂಬ ಮುಗಿಲ ಮುಟ್ಟುವ ಓ ಮರವೆ
ನಿನಗೆ ಸ್ನಾನ ಮಾಡಿಸಿದ ಮಳೆರಾಯನು ಧನ್ಯನೊ
ಆ ಆಗಸ ಕಲೆಗಾರ ಚಿತ್ರವ ಬಿಡಿಸಿಹೆನು
ಪ್ರೀತಿಯ ಜಲಪಾತ ಆಗಸದಿ ಚೆಲ್ಲಿಹೆನು
ಕಾಮನ ಬಿಲ್ಲಲ್ಲೆ ಪ್ರೇಮದ ಬಾಣವ ಬಿಟ್ಟಿಹೆನು
ಹಾಗೆ ಸುಮ್ಮನೆ ಭುವಿಗೆ ಪ್ರೇಮ ಪತ್ರ ಬರೆದಿಹೆನು
ಗುರಿಯೆ ಇಲ್ಲದ ಸಂಕೇತ
ಗುರುವೆ ಇಲ್ಲದ ಸಂಗೀತ
ಹಾಲು ಜೇನಿನ ಈ ಭುವಿಯ ಜೀವನ ನಿಜ ಸಂತೃಪ್ತ
 
||ಆ ಕವಿಯ ಆ ಕವಿದ ಮಂಜಿನ ಹನಿಯು
ಈ ಭೂಮಿ ಎದೆ ತಾಕುತ
ಆ ಹಕ್ಕಿಯ ಸಿಹಿ ಕೊರಳ
ಗಾನದ ರಾಗವು ಮೋಹನವಾಗುತ
ಗುರಿಯೆ ಇಲ್ಲದ ಸಂಕೇತ
ಗುರುವೆ ಇಲ್ಲದ ಸಂಗೀತ
ಹಾಲು ಜೇನಿನ ಈ ಭುವಿಯ ಜೀವನ ನಿಜ ಸಂತೃಪ್ತ||

Aa Kaviya Aa Kavida song lyrics from Kannada Movie Amrutha Ghalige starring Rajashekar, Neethu, Samhitha Vinya, Lyrics penned by Karthik Venkatesh Sung by Govind Kurnool, Music Composed by Karthik Venkatesh, film is Directed by Ashok K Kadaba and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ