-
ಭೂಕಂಪದಿ ಭೂಮಿ ಬಿರಿಯಲಿ
ಬಿರುಗಾಳಿಯ ಅಲೆಯೆ ಬರಲಿ
ಪಾತಾಳದ ಬಲೆಗೆ ಬಿದ್ದರು ನೀನು ನನ್ನವಳೆ
ಈ ಲೋಕವೆ ಎದುರೆ ಇರಲಿ ಆ ಕಾಲದ ಕರೆಯೆ ಬರಲಿ
ಮರುದಾರಿಯ ಮಧ್ಯದಿ ನಿಂತರು ನೀನು ನನ್ನವನೆ
ಪ್ರೀತಿಯ ಮಡದಿ ಅಕ್ಕರೆ ಜೀವನವೆ ಸಹಕಾರ
ಸಮೀಪ ಸಂಬಂಧದ ಬಾಂಧವ್ಯ ಒಲವೆ ಸಾಕ್ಷಾತ್ಕಾರ
ಸನಿಸನಿಹವೆ ಗೆಳೆಯ ಇದ್ದರೆ ಕಣ್ಣೀರು ಸಿಹಿ
ತರತರಹದ ಪ್ರೀತಿಯ ತೋರುವ ಘಳಿಗೆ ಇದು ಸರಿಯೆ
ನಮ್ಮ ಪ್ರೇಮಕಟ್ಟಡ ಒಡೆಯೋರು ಇಲ್ಲಿ ಯಾರಿಹರು
ಈ ಅಮೃತಘಳಿಗೆಯ ಜರಿಯೋರು ಇನ್ನು ಎಲ್ಲಿಹರು
ಮುತ್ತಿನ ಹೆಂಡತಿ ಕೈರುಚಿಯು ಸಿಹಿ ಸಿಹಿ ಪಾನಕ
ಅವಳ ಆ ಸವಿ ಅಕ್ಕರೆಯು ಈ ಭುವಿಯೆ ನಿಜ ನಾಕ
ಯಜಮಾನನ ಆಶ್ವಾಸನೆ ಇನ್ನೆಲ್ಲಿಯ ಆತಂಕ
ಜೊತೆಜೊತೆಗೆ ಜೀವದ ಪಯಣ ಖಚಿತವೆ ಕೊನೆತನಕ
ಪ್ರೇಮದಹನಿಗಳ ಲೀಲೆಯನು ಸವಿದೆ ನೋಡಿದೆ
ಬಲ್ಲವನೆ ಬಲ್ಲ ಬೆಲ್ಲದ ಸವಿಯ ಇಂದೆ ಹಾಡಿದೆ
||ಭೂಕಂಪದಿ ಭೂಮಿ ಬಿರಿಯಲಿ
ಬಿರುಗಾಳಿಯ ಅಲೆಯೆ ಬರಲಿ
ಪಾತಾಳದ ಬಲೆಗೆ ಬಿದ್ದರು ನೀನು ನನ್ನವಳೆ
ಈ ಲೋಕವೆ ಎದುರೆ ಇರಲಿ ಆ ಕಾಲದ ಕರೆಯೆ ಬರಲಿ
ಮರುದಾರಿಯ ಮಧ್ಯದಿ ನಿಂತರು ನೀನು ನನ್ನವನೆ||
-
ಭೂಕಂಪದಿ ಭೂಮಿ ಬಿರಿಯಲಿ
ಬಿರುಗಾಳಿಯ ಅಲೆಯೆ ಬರಲಿ
ಪಾತಾಳದ ಬಲೆಗೆ ಬಿದ್ದರು ನೀನು ನನ್ನವಳೆ
ಈ ಲೋಕವೆ ಎದುರೆ ಇರಲಿ ಆ ಕಾಲದ ಕರೆಯೆ ಬರಲಿ
ಮರುದಾರಿಯ ಮಧ್ಯದಿ ನಿಂತರು ನೀನು ನನ್ನವನೆ
ಪ್ರೀತಿಯ ಮಡದಿ ಅಕ್ಕರೆ ಜೀವನವೆ ಸಹಕಾರ
ಸಮೀಪ ಸಂಬಂಧದ ಬಾಂಧವ್ಯ ಒಲವೆ ಸಾಕ್ಷಾತ್ಕಾರ
ಸನಿಸನಿಹವೆ ಗೆಳೆಯ ಇದ್ದರೆ ಕಣ್ಣೀರು ಸಿಹಿ
ತರತರಹದ ಪ್ರೀತಿಯ ತೋರುವ ಘಳಿಗೆ ಇದು ಸರಿಯೆ
ನಮ್ಮ ಪ್ರೇಮಕಟ್ಟಡ ಒಡೆಯೋರು ಇಲ್ಲಿ ಯಾರಿಹರು
ಈ ಅಮೃತಘಳಿಗೆಯ ಜರಿಯೋರು ಇನ್ನು ಎಲ್ಲಿಹರು
ಮುತ್ತಿನ ಹೆಂಡತಿ ಕೈರುಚಿಯು ಸಿಹಿ ಸಿಹಿ ಪಾನಕ
ಅವಳ ಆ ಸವಿ ಅಕ್ಕರೆಯು ಈ ಭುವಿಯೆ ನಿಜ ನಾಕ
ಯಜಮಾನನ ಆಶ್ವಾಸನೆ ಇನ್ನೆಲ್ಲಿಯ ಆತಂಕ
ಜೊತೆಜೊತೆಗೆ ಜೀವದ ಪಯಣ ಖಚಿತವೆ ಕೊನೆತನಕ
ಪ್ರೇಮದಹನಿಗಳ ಲೀಲೆಯನು ಸವಿದೆ ನೋಡಿದೆ
ಬಲ್ಲವನೆ ಬಲ್ಲ ಬೆಲ್ಲದ ಸವಿಯ ಇಂದೆ ಹಾಡಿದೆ
||ಭೂಕಂಪದಿ ಭೂಮಿ ಬಿರಿಯಲಿ
ಬಿರುಗಾಳಿಯ ಅಲೆಯೆ ಬರಲಿ
ಪಾತಾಳದ ಬಲೆಗೆ ಬಿದ್ದರು ನೀನು ನನ್ನವಳೆ
ಈ ಲೋಕವೆ ಎದುರೆ ಇರಲಿ ಆ ಕಾಲದ ಕರೆಯೆ ಬರಲಿ
ಮರುದಾರಿಯ ಮಧ್ಯದಿ ನಿಂತರು ನೀನು ನನ್ನವನೆ||
Bookampadi Boomi Biriyali song lyrics from Kannada Movie Amrutha Ghalige starring Rajashekar, Neethu, Samhitha Vinya, Lyrics penned by Karthik Venkatesh Sung by Priya Yadav, Govind Kurnool, Music Composed by Karthik Venkatesh, film is Directed by Ashok K Kadaba and film is released on 2018