Srushtikartha Lyrics

ಸೃಷ್ಟಿಕರ್ತ Lyrics

in Amma

in ಅಮ್ಮ

LYRIC

Song Details Page after Lyrice

ಸೃಷ್ಟಿಕರ್ತ ಆ ಬ್ರಹ್ಮ ಅವನನ್ನು ಸೃಷ್ಟಿಸಿದಳು ಒಬ್ಬ ಅಮ್ಮ

ಆ ಬ್ರಹ್ಮಗು ಆಲಯ ಇಲ್ಲಿಲ್ಲವಮ್ಮ
ಈ ತಾಯಿಗು ಆಶ್ರಯ ಯಾರಿಲ್ಲವಮ್ಮ

ಹೊನ್ನು ಹಾಕಿ ನೀರನಿಟ್ಟು ಪೂಜೆ ಮಾಡಿ ಹಾಲು ಕುಡಿದು
ವಯಸ್ಸು ಹೆಚ್ಚಿ ಬತ್ತಿ ಹೋಗಿ ಹಸುವ ಗತಿಯು ಕಟುಕನಮ್ಮ

ಬೀಜ ನೆಟ್ಟು ಮರವ ಬೆಳೆಸಿ ವೃಕ್ಷವಾಗಿ ಹಣ್ಣು ಕೊಡಲು
ತಿಂದು ತೇಗಿ ಫಲವನೆಲ್ಲ ಕೊಡಲಿ ಹಾಕಿ ಕಡಿವರಮ್ಮ
ಹೇಳಿರಿ ಇದು ನ್ಯಾಯವೆ
ಹೇಳಿರಿ ಇದು ನ್ಯಾಯವೆ
 
||ಸೃಷ್ಟಿಕರ್ತ ಆ ಬ್ರಹ್ಮ ಅವನನ್ನು ಸೃಷ್ಟಿಸಿದಳು ಒಬ್ಬ ಅಮ್ಮ||

ಕರಿಯಬೇವು ಅಡಿಗೆ ತನಕ ಕಸದ ತೊಟ್ಟಿ ಉಂಡ ಬಳಿಕ
ತುತ್ತನಿಟ್ಟ ಹೆತ್ತ ತಾಯಿ ಮಡದಿ ಬರಲು ಮುದಿಯಗೊಡ್ಡು

ಹತ್ತು ಮಾಸ ಹೊತ್ತ ಅಮ್ಮ ರಕ್ತ ಹಂಚಿ ಹೆತ್ತ ಅಮ್ಮ
ಭಾರವಾಗಿ ಹೋದಳಮ್ಮ ಯಾರಿಗಿನ್ನು ಬೇಡವಮ್ಮ
ಹೇಳಿರಿ ಇದು ನ್ಯಾಯವೆ
ಹೇಳಿರಿ ಇದು ನ್ಯಾಯವೆ
 
||ಸೃಷ್ಟಿಕರ್ತ ಆ ಬ್ರಹ್ಮ ಅವನನ್ನು ಸೃಷ್ಟಿಸಿದಳು ಒಬ್ಬ ಅಮ್ಮ
ಆ ಬ್ರಹ್ಮಗು ಆಲಯ ಇಲ್ಲಿಲ್ಲವಮ್ಮ
ಈ ತಾಯಿಗು ಆಶ್ರಯ ಯಾರಿಲ್ಲವಮ್ಮ||

Srushtikartha song lyrics from Kannada Movie Amma starring Ananth Nag, Lakshmi, Jai jagadish, Lyrics penned by R N Jayagopal Sung by S P Balasubrahmanyam, Music Composed by M M Keeravani, film is Directed by D.Rajendrababu and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ