ಮುಂಜಾನೆ ಗಗನದ ರಂಗೇರಿದೆ ಈ ಕೆನ್ನೆ ಅದರಲ್ಲಿ ಮಿಂಚಾಡಿದೆ
ಸಂಗಾತಿ ಜೀವ ಜೀವ ಬೆರೆತು ಕಳೆದ ದಿನಗಳ ನೆನಪಿನ ಅಲೆಯಲಿ ಮುಳುಗಿದೆ

ಮುಂಜಾನೆ ಗಗನದ ರಂಗೇರಿದೆ
ನಿನ್ನ ಸವಿನಗುವಿನ ಸ್ವರಗಳು ನನ್ನ ವರಕವಿಯನು ಮಾಡಿವೆ ನನ್ನಾಣೆ
ನನ್ನ ಪ್ರತಿಕಣದಲು ನೆನೆಸಿದೆ ನಿನ್ನ ಆ ಹರೆಯದ ರೂಪವು ನಿನ್ನಾಣೆ
ಮರೆಯದ ಮಿಂಚಿದೆ ಕಣ್ಣಲ್ಲಿ ಓಓಓಓ
ಮಿರುಗುವ ಹುರುಪಿದೆ ನಿನ್ನಲ್ಲಿ ಓಓಓಓ
ಮಡಿಲ ಒಳಗೆ ಮಗುವ ಹಾಗೆ ಮಲಗಿರೆ ನನಗಿದೆ ಧರೆಯಲಿ ಸ್ವರ್ಗವು
||ಮುಂಜಾನೆ ಗಗನದ ರಂಗೇರಿದೆ ಈ ಕೆನ್ನೆ ಅದರಲ್ಲಿ ಮಿಂಚಾಡಿದೆ||
ನನ್ನ ಈ ಬಾಳಿನ ಪುಟದಲಿ ಎಲ್ಲ ಸುಖ ಕ್ಷಣಗಳ ಅನುಭವ ನಿಮ್ಮಿಂದ
ನಮ್ಮ ಈ ಬದುಕಿನ ವನದಲಿ ಎಂಥ ನವಸುಮಗಳು ಅರಳಿವೆ ನಿನ್ನಿಂದ
ಚಂದನದ ಗೊಂಬೆ ನೀ ಬಂದೆ ಓಓಓಓ
ಮುದುಡಿದ ತಾವರೆ ಅರಳುತಿದೆ ಓಓಓಓ
ಬೆಂಕಿ ಬಲೆಯೊ ಬಯಲು ದಾರಿಯೊ
ಬಾಳಿನ ಬಯಲಲಿ ಇಬ್ಬನಿ ಕರಗಿದೆ
||ಮುಂಜಾನೆ ಗಗನದ ರಂಗೇರಿದೆ ಈ ಕೆನ್ನೆ ಅದರಲ್ಲಿ ಮಿಂಚಾಡಿದೆ
ಸಂಗಾತಿ ಜೀವ ಜೀವ ಬೆರೆತು ಕಳೆದ ದಿನಗಳ ನೆನಪಿನ ಅಲೆಯಲಿ ಮುಳುಗಿದೆ||

Munjaane Gaganada Rangeride song lyrics from Kannada Movie Amma starring Ananth Nag, Lakshmi, Jai jagadish, Lyrics penned by R N Jayagopal Sung by S P Balasubrahmanyam, Chithra, Music Composed by M M Keeravani, film is Directed by D.Rajendrababu and film is released on 2001