ಇದು ಚರಿತೆಯು ಕಾಣದೊಂದು ನೂತನ ಸಂಪ್ರದಾಯ
ಇದು ಕರುಳಿನ ಬಂಧಕ್ಕಿಂದು ನೀಡುವ ಹೊಸ ವಿದಾಯ
ಮಾತೆಯೇ ಜಯಿಸಿದೆ ಎಲ್ಲವ ಸಹಿಸಿದೆ
ಮಮಕಾರದ ಸಾಕಾರವೆ ತಾಯಿ ಪದವ ಮೆರೆಸಿದೆ
ಚರಿತೆಯು ಕಾಣದೊಂದು ನೂತನ ಸಂಪ್ರದಾಯ
ನೀ ಮಗುವಾಗಿ ಹುಟ್ಟಿ ಮಗಳಾಗಿ ಬೆಳೆದು ಆಗುತ ಮನೆಗೆ ದೀಪವು
ಪತಿಗೆ ಮಡದಿಯು ಗೃಹಿಣಿಯು ಗರತಿತಯ ಕಂದಗೆ ತಾಯಿಯು
ನೋವನು ನಲಿವನು ಒಂದಾಗಿ ಸಹಿಸಿ ಮನೆಯನೆ ಗುಡಿ ಮಾಡಿದ ದೇವತೆ
ಅನುಬಂಧವ ಮರೆತೆಯ ನಿನ್ನ ರಕ್ತವ ತೊರೆವೆಯ
ಈ ಮಮತೆ ಮಡಿಲು ಕರಗದೆ ಗತಕಾಲ ತಿರುಗದೆ
||ಇದು ಚರಿತೆಯು ಕಾಣದೊಂದು ನೂತನ ಸಂಪ್ರದಾಯ
ಇದು ಕರುಳಿನ ಬಂಧಕ್ಕಿಂದು ನೀಡುವ ಹೊಸ ವಿದಾಯ||
ನೀ ಹೆಣ್ಣಾಗಿ ಹುಟ್ಟಿ ಹೂವಾಗಿ ಬೆಳೆದು ಆಗುತ
ಸಹನಾಮೂರ್ತಿಯು ತ್ಯಾಗದ ಕೀರ್ತಿಯು
ನಿದಿರೆಯ ಕಾಣದೆ ಮನೆಗೆ ಕಣ್ಣಾಗಿ
ವಯಸ್ಸನು ಸುಖವನು ಚಿತೆಯಾಗಿ ಮಾಡಿ
ಬಾಳಿಗೆ ಆರತಿಗೈದ ದೇವತೆ ಬರುವೆ ಎಂದು ಹೊರೆಟೆಯ
ಮನಸ್ಸು ಬದಲು ಮಾಡೆಯ..
ನಿನ್ನ ಜೀವ ಶಾಂತಿ ಅರಸಿತೆ ನೆಮ್ಮದಿ ಬಯಸಿತೆ
||ಇದು ಚರಿತೆಯು ಕಾಣದೊಂದು ನೂತನ ಸಂಪ್ರದಾಯ
ಇದು ಕರುಳಿನ ಬಂಧಕ್ಕಿಂದು ನೀಡುವ ಹೊಸ ವಿದಾಯ
ಮಾತೆಯೇ ಜಯಿಸಿದೆ ಎಲ್ಲವ ಸಹಿಸಿದೆ
ಮಮಕಾರದ ಸಾಕಾರವೆ ತಾಯಿ ಪದವ ಮೆರೆಸಿದೆ||
||ಚರಿತೆಯು ಕಾಣದೊಂದು ನೂತನ ಸಂಪ್ರದಾಯ||
ಇದು ಚರಿತೆಯು ಕಾಣದೊಂದು ನೂತನ ಸಂಪ್ರದಾಯ
ಇದು ಕರುಳಿನ ಬಂಧಕ್ಕಿಂದು ನೀಡುವ ಹೊಸ ವಿದಾಯ
ಮಾತೆಯೇ ಜಯಿಸಿದೆ ಎಲ್ಲವ ಸಹಿಸಿದೆ
ಮಮಕಾರದ ಸಾಕಾರವೆ ತಾಯಿ ಪದವ ಮೆರೆಸಿದೆ
ಚರಿತೆಯು ಕಾಣದೊಂದು ನೂತನ ಸಂಪ್ರದಾಯ
ನೀ ಮಗುವಾಗಿ ಹುಟ್ಟಿ ಮಗಳಾಗಿ ಬೆಳೆದು ಆಗುತ ಮನೆಗೆ ದೀಪವು
ಪತಿಗೆ ಮಡದಿಯು ಗೃಹಿಣಿಯು ಗರತಿತಯ ಕಂದಗೆ ತಾಯಿಯು
ನೋವನು ನಲಿವನು ಒಂದಾಗಿ ಸಹಿಸಿ ಮನೆಯನೆ ಗುಡಿ ಮಾಡಿದ ದೇವತೆ
ಅನುಬಂಧವ ಮರೆತೆಯ ನಿನ್ನ ರಕ್ತವ ತೊರೆವೆಯ
ಈ ಮಮತೆ ಮಡಿಲು ಕರಗದೆ ಗತಕಾಲ ತಿರುಗದೆ
||ಇದು ಚರಿತೆಯು ಕಾಣದೊಂದು ನೂತನ ಸಂಪ್ರದಾಯ
ಇದು ಕರುಳಿನ ಬಂಧಕ್ಕಿಂದು ನೀಡುವ ಹೊಸ ವಿದಾಯ||
ನೀ ಹೆಣ್ಣಾಗಿ ಹುಟ್ಟಿ ಹೂವಾಗಿ ಬೆಳೆದು ಆಗುತ
ಸಹನಾಮೂರ್ತಿಯು ತ್ಯಾಗದ ಕೀರ್ತಿಯು
ನಿದಿರೆಯ ಕಾಣದೆ ಮನೆಗೆ ಕಣ್ಣಾಗಿ
ವಯಸ್ಸನು ಸುಖವನು ಚಿತೆಯಾಗಿ ಮಾಡಿ
ಬಾಳಿಗೆ ಆರತಿಗೈದ ದೇವತೆ ಬರುವೆ ಎಂದು ಹೊರೆಟೆಯ
ಮನಸ್ಸು ಬದಲು ಮಾಡೆಯ..
ನಿನ್ನ ಜೀವ ಶಾಂತಿ ಅರಸಿತೆ ನೆಮ್ಮದಿ ಬಯಸಿತೆ
||ಇದು ಚರಿತೆಯು ಕಾಣದೊಂದು ನೂತನ ಸಂಪ್ರದಾಯ
ಇದು ಕರುಳಿನ ಬಂಧಕ್ಕಿಂದು ನೀಡುವ ಹೊಸ ವಿದಾಯ
ಮಾತೆಯೇ ಜಯಿಸಿದೆ ಎಲ್ಲವ ಸಹಿಸಿದೆ
ಮಮಕಾರದ ಸಾಕಾರವೆ ತಾಯಿ ಪದವ ಮೆರೆಸಿದೆ||
||ಚರಿತೆಯು ಕಾಣದೊಂದು ನೂತನ ಸಂಪ್ರದಾಯ||
Idhu Charitheyu song lyrics from Kannada Movie Amma starring Ananth Nag, Lakshmi, Jai jagadish, Lyrics penned by R N Jayagopal Sung by S P Balasubrahmanyam, Music Composed by M M Keeravani, film is Directed by D.Rajendrababu and film is released on 2001