Yaamini Jaamadali Lyrics

ಯಾಮಿನಿ ಜಾಮದಲ್ಲಿ Lyrics

in Amma Nagamma

in ಅಮ್ಮ ನಾಗಮ್ಮ

Video:
ಸಂಗೀತ ವೀಡಿಯೊ:

LYRIC

Song Details Page after Lyrice

ಓಓಓಓ…..
ಆಆಆಆ….
ಓಓಓಓ….
ಆಆ…ಆಆ..
 
ಯಾಮಿನಿ ಜಾಮದಲ್ಲಿ
ಕಾಮನ ಧ್ಯಾನದಲ್ಲಿ
ಯಾಮಿನಿ ಜಾಮದಲ್ಲಿ
ಕಾಮನ ಧ್ಯಾನದಲ್ಲಿ
ನಾಳೆ ಪ್ರೇಮ ಇಂದು ನೇಮ
 
||ಯಾಮಿನಿ ಜಾಮದಲ್ಲಿ
ಕಾಮನ ಧ್ಯಾನದಲ್ಲಿ||
||ಯಾಮಿನಿ ಜಾಮದಲ್ಲಿ
ಕಾಮನ ಧ್ಯಾನದಲ್ಲಿ
ನಾಳೆ ಪ್ರೇಮ ಇಂದು ನೇಮ||
 
ನವಿರಿಗು ನವಿರು
ಮೋಹದ ಪೊರೆಯು
ಹರೆಗೆ ಪೊರೆ ಬಂದಿದೆ
 
ಹುಣ್ಣಿಮೆ ಹಾಲ
ಮಳೆಯಲಿ ಮಿಂದು
ಪೊರೆ ಕಳಚಿದೆ ಎಂದಿದೆ
 
ನಾಗರ ನಂಜಿಲ್ಲ ಜೇನಾಗಲು
ಬಯಸುವ ಚುಂಬನ ನಮ್ಮದಾಗಲು
 
||ಯಾಮಿನಿ ಜಾಮದಲ್ಲಿ
ಕಾಮನ ಧ್ಯಾನದಲ್ಲಿ||
||ಯಾಮಿನಿ ಜಾಮದಲ್ಲಿ
ಕಾಮನ ಧ್ಯಾನದಲ್ಲಿ
ನಾಳೆ ಪ್ರೇಮ ಇಂದು ನೇಮ||
 
ನನ್ನಲ್ಲಿ ನೀನು
ನಿನ್ನಲ್ಲಿ ನಾನು
ಮೇಳೈಸುವ ಘಳಿಗೆ
 
ಮಿನುಗುವ ತಾರೆ
ಮಲ್ಲಿಗೆಯಾಗಿ
ಹಾಸಾಗಲಿ ನಮಗೆ….
 
ರಾಗದ ರತಿ ರಾತ್ರಿ ರಸವಾಹಿನಿ
ಹಾಡುವ ಆತ್ಮಗಳ ಸಂಜೀವಿನಿ
 
||ಯಾಮಿನಿ ಜಾಮದಲ್ಲಿ
ಕಾಮನ ಧ್ಯಾನದಲ್ಲಿ||
||ಯಾಮಿನಿ ಜಾಮದಲ್ಲಿ
ಕಾಮನ ಧ್ಯಾನದಲ್ಲಿ
ನಾಳೆ ಪ್ರೇಮ ಇಂದು ನೇಮ||

ಓಓಓಓ…..
ಆಆಆಆ….
ಓಓಓಓ….
ಆಆ…ಆಆ..
 
ಯಾಮಿನಿ ಜಾಮದಲ್ಲಿ
ಕಾಮನ ಧ್ಯಾನದಲ್ಲಿ
ಯಾಮಿನಿ ಜಾಮದಲ್ಲಿ
ಕಾಮನ ಧ್ಯಾನದಲ್ಲಿ
ನಾಳೆ ಪ್ರೇಮ ಇಂದು ನೇಮ
 
||ಯಾಮಿನಿ ಜಾಮದಲ್ಲಿ
ಕಾಮನ ಧ್ಯಾನದಲ್ಲಿ||
||ಯಾಮಿನಿ ಜಾಮದಲ್ಲಿ
ಕಾಮನ ಧ್ಯಾನದಲ್ಲಿ
ನಾಳೆ ಪ್ರೇಮ ಇಂದು ನೇಮ||
 
ನವಿರಿಗು ನವಿರು
ಮೋಹದ ಪೊರೆಯು
ಹರೆಗೆ ಪೊರೆ ಬಂದಿದೆ
 
ಹುಣ್ಣಿಮೆ ಹಾಲ
ಮಳೆಯಲಿ ಮಿಂದು
ಪೊರೆ ಕಳಚಿದೆ ಎಂದಿದೆ
 
ನಾಗರ ನಂಜಿಲ್ಲ ಜೇನಾಗಲು
ಬಯಸುವ ಚುಂಬನ ನಮ್ಮದಾಗಲು
 
||ಯಾಮಿನಿ ಜಾಮದಲ್ಲಿ
ಕಾಮನ ಧ್ಯಾನದಲ್ಲಿ||
||ಯಾಮಿನಿ ಜಾಮದಲ್ಲಿ
ಕಾಮನ ಧ್ಯಾನದಲ್ಲಿ
ನಾಳೆ ಪ್ರೇಮ ಇಂದು ನೇಮ||
 
ನನ್ನಲ್ಲಿ ನೀನು
ನಿನ್ನಲ್ಲಿ ನಾನು
ಮೇಳೈಸುವ ಘಳಿಗೆ
 
ಮಿನುಗುವ ತಾರೆ
ಮಲ್ಲಿಗೆಯಾಗಿ
ಹಾಸಾಗಲಿ ನಮಗೆ….
 
ರಾಗದ ರತಿ ರಾತ್ರಿ ರಸವಾಹಿನಿ
ಹಾಡುವ ಆತ್ಮಗಳ ಸಂಜೀವಿನಿ
 
||ಯಾಮಿನಿ ಜಾಮದಲ್ಲಿ
ಕಾಮನ ಧ್ಯಾನದಲ್ಲಿ||
||ಯಾಮಿನಿ ಜಾಮದಲ್ಲಿ
ಕಾಮನ ಧ್ಯಾನದಲ್ಲಿ
ನಾಳೆ ಪ್ರೇಮ ಇಂದು ನೇಮ||

Yaamini Jaamadali song lyrics from Kannada Movie Amma Nagamma starring Charanraj, Dhamini, Raghasudha, Lyrics penned by Hamsalekha Sung by Hemanth, Chithra, Music Composed by Gopi Krishna, film is Directed by C H Balaji Singh (Babu) and film is released on 2001
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ