ಶ್ರೀ ಚಕ್ರನಿವಾಸಿ ವಿಶ್ವ ವಿಲಾಸಿ
ದುಷ್ಟ ವಿನಾಶಿ ಶಕ್ತಿ ಮುಖೇಶಿ
ಲಲಿತ ದೇವಿಯೇ ಕಾಪಾಡು
ಕರುಣಾ ರಕ್ಷೆಯ ನೀ ನೀಡು
ಶ್ರೀ ಚಕ್ರನಿವಾಸಿ ವಿಶ್ವ ವಿಲಾಸಿ
ಸತಿ ಸಂತೋಷಿ ಓಂ ತ್ರಿಗುಣೇಷಿ
ಮಂಡಲ ದೇವಿಯೇ ಮಾತಾಡು
ಮಂಗಲದೀಕ್ಷೆಯ ನೀ ನೀಡು
ತ್ರಾಹಿ ತ್ರಾಹಿ
ನೀನೆ ದಾರಿ
ನೀನೆ ದೀಪ
ಜಗದಂಬೆ
ನಾ ಶರಣೆಂಬೆ
||ಶ್ರೀ ಚಕ್ರನಿವಾಸಿ ವಿಶ್ವ ವಿಲಾಸಿ
ದುಷ್ಟ ವಿನಾಶಿ ಶಕ್ತಿ ಮುಖೇಶಿ
ಲಲಿತ ದೇವಿಯೇ ಕಾಪಾಡು
ಕರುಣಾ ರಕ್ಷೆಯ ನೀ ನೀಡು||
ಈ ನಾಗದೋಷವನು ಜೀವದ್ವೇಷವನು
ನೀನೆ ಬಂದು ನಿಲ್ಲಿಸು
ಈ ನೊಂದಜೀವವನು ಹೋಗೊ ಭಾಗ್ಯವನು
ಬೇಗ ಬಂದು ಉಳಿಸು
ಆಕಾಶವೇ ಹೋಳಾಗಲಿ
ನಾ ನಿನ್ನ ಪಾದ ಬಿಡೆನು
ಈ ಭೂಮಿಯೆ ಎರಡಾಗಲಿ
ನಾ ಸೋತುಬಿಟ್ಟು ಕೊಡೆನು
ಕುಂಕುಮ ಕಾಂತಿ ನೀನಂತೆ
ಅರಿಶಿನ ವರ್ಣೆ ನೀನಂತೆ
ನೀ ಬಲ್ಲೆ ನೀ ಬಲ್ಲೆ
ಮುತ್ತೈದೆ ಭಾಗ್ಯ
ಜೀವ ಹೋದರೆ ಏನಂತೆ
ಕುಂಕುಮ ಉಳಿದರೆ ಸಾಕಂತೆ
ನೀ ಬಲ್ಲೆ ನೀ ಬಲ್ಲೆ
ಮುತ್ತೈದೆ ಮನಸು
ನಾ ಬಲ್ಲೆ ತಾಯಿ ನೀ ತಾನೆ ಮಾಯೆ
ತೃಣಮಪಿ ಚಲತು ನಿನ್ನಿಂದ
ನನ್ನುಸಿರ ತಾಳೆ
ನೀನದರ ಕಾಳೆ
ನೀ ತಿಳಿಬೇಕೆ ನನ್ನಿಂದ
ಸಾಕಿ ಈ ವಿನೋದ ವಿಕೋಪ ವಿಲಾಸ ಪ್ರಶಾಂತ ಪ್ರಸಾದಕ
ಹೇ ಅಮೃತವರ್ಷಿನಿ ಧರ್ಮಪ್ರದರ್ಶಿಣಿ
ಹತಿಪತಿ ಹರಕೆ ಇದು
ಹೇ ದುಷ್ವರ ಹಾರಿಣಿ ಸತ್ವಲ ಪ್ರೇರಿಣಿ
ಕುಲಸತಿ ಕೂಗು ಇದು
||ಶ್ರೀ ಚಕ್ರನಿವಾಸಿ ವಿಶ್ವ ವಿಲಾಸಿ
ದುಷ್ಟ ವಿನಾಶಿ ಶಕ್ತಿ ಮುಖೇಶಿ
ಲಲಿತ ದೇವಿಯೇ ಕಾಪಾಡು
ಕರುಣಾ ರಕ್ಷೆಯ ನೀ ನೀಡು||
ಮಾಡಿದ ಪೂಜೆ ಮರೆತೋಯ್ತೆ
ನೀಡಿದ ಅರ್ಘ್ಯ ಕಹಿಯಾಯ್ತೆ
ಈ ರಕ್ತ ಭೀಭತ್ಸ ಬೇಕಾಯ್ತೆ
ಭಕ್ತಿಯ ಹಾಡು ಸಾಕಾಯ್ತೆ
ಮಡಿಯು ಶುಚಿಯು ಬೇಡಾಯ್ತೆ
ಈ ಹಿಂಸೆ ಈ ರೌದ್ರ ರುಚಿಯಾಯ್ತೆ
ಸಜ್ಜನಕೆ ನಾರಿ ದುರ್ಜನಕೆ ಮಾರಿ
ಎನುವುದು ತಾನೆ ನಿನ ಧರ್ಮ
ದುರ್ಜನರ ಮೆರೆಸಿ ಸಜ್ಜನರ ಅಳಿಸಿ ನಗುವಂತಾಯ್ತೆ ನಿನ ರೀತಿ
ತಾಳಿ ಪ್ರಮಾಣ ಅನಂತ ಅಖಂಡ ಅಭೇದ್ಯ ಸುರಕ್ಷಿತ
ಮಹಿಷಾಸುರ ಮರ್ದಿನಿ ಚಾಮುಂಡೇಶ್ವರಿ
ನೀನೆ ನೀ ತಾನೆ
ನಿಜವಲ್ಲದೆ ಇದ್ದರೆ ನಾರಿ ಕುಲದ ಮಹಿಮೆಯು ನೀ ತಾನೆ
ಓಂ ಐಂ ಹ್ರೀಂ ಶ್ರೀಂ
ಓಂ ಐಂ ಹ್ರೀಂ ಶ್ರೀಂ
ಓಂ ಬ್ರಾಹ್ಮೈಃ ನಮಃ
ಓಂ ಮಾಹೈಶ್ವರೈಃ ನಮಃ
ಓಂ ಕೌಮಾರೈಃ ನಮಃ
ಓಂ ವೈಷ್ಣವ್ಯೈಃ ನಮಃ
ಓಂ ಮಾರಾಗ್ಯೈಃ ನಮಃ
ಓಂ ಇಂದ್ರಾಣ್ಯೈಃ ನಮಃ
ಓಂ ಚಾಮುಂಡಾಯೈಃ ನಮಃ
ಓಂ ಸಪ್ತಮಾತೃಭ್ಯೋಃ ನಮಃ
ಶ್ರೀ ಚಕ್ರನಿವಾಸಿ ವಿಶ್ವ ವಿಲಾಸಿ
ದುಷ್ಟ ವಿನಾಶಿ ಶಕ್ತಿ ಮುಖೇಶಿ
ಲಲಿತ ದೇವಿಯೇ ಕಾಪಾಡು
ಕರುಣಾ ರಕ್ಷೆಯ ನೀ ನೀಡು
ಶ್ರೀ ಚಕ್ರನಿವಾಸಿ ವಿಶ್ವ ವಿಲಾಸಿ
ಸತಿ ಸಂತೋಷಿ ಓಂ ತ್ರಿಗುಣೇಷಿ
ಮಂಡಲ ದೇವಿಯೇ ಮಾತಾಡು
ಮಂಗಲದೀಕ್ಷೆಯ ನೀ ನೀಡು
ತ್ರಾಹಿ ತ್ರಾಹಿ
ನೀನೆ ದಾರಿ
ನೀನೆ ದೀಪ
ಜಗದಂಬೆ
ನಾ ಶರಣೆಂಬೆ
||ಶ್ರೀ ಚಕ್ರನಿವಾಸಿ ವಿಶ್ವ ವಿಲಾಸಿ
ದುಷ್ಟ ವಿನಾಶಿ ಶಕ್ತಿ ಮುಖೇಶಿ
ಲಲಿತ ದೇವಿಯೇ ಕಾಪಾಡು
ಕರುಣಾ ರಕ್ಷೆಯ ನೀ ನೀಡು||
ಈ ನಾಗದೋಷವನು ಜೀವದ್ವೇಷವನು
ನೀನೆ ಬಂದು ನಿಲ್ಲಿಸು
ಈ ನೊಂದಜೀವವನು ಹೋಗೊ ಭಾಗ್ಯವನು
ಬೇಗ ಬಂದು ಉಳಿಸು
ಆಕಾಶವೇ ಹೋಳಾಗಲಿ
ನಾ ನಿನ್ನ ಪಾದ ಬಿಡೆನು
ಈ ಭೂಮಿಯೆ ಎರಡಾಗಲಿ
ನಾ ಸೋತುಬಿಟ್ಟು ಕೊಡೆನು
ಕುಂಕುಮ ಕಾಂತಿ ನೀನಂತೆ
ಅರಿಶಿನ ವರ್ಣೆ ನೀನಂತೆ
ನೀ ಬಲ್ಲೆ ನೀ ಬಲ್ಲೆ
ಮುತ್ತೈದೆ ಭಾಗ್ಯ
ಜೀವ ಹೋದರೆ ಏನಂತೆ
ಕುಂಕುಮ ಉಳಿದರೆ ಸಾಕಂತೆ
ನೀ ಬಲ್ಲೆ ನೀ ಬಲ್ಲೆ
ಮುತ್ತೈದೆ ಮನಸು
ನಾ ಬಲ್ಲೆ ತಾಯಿ ನೀ ತಾನೆ ಮಾಯೆ
ತೃಣಮಪಿ ಚಲತು ನಿನ್ನಿಂದ
ನನ್ನುಸಿರ ತಾಳೆ
ನೀನದರ ಕಾಳೆ
ನೀ ತಿಳಿಬೇಕೆ ನನ್ನಿಂದ
ಸಾಕಿ ಈ ವಿನೋದ ವಿಕೋಪ ವಿಲಾಸ ಪ್ರಶಾಂತ ಪ್ರಸಾದಕ
ಹೇ ಅಮೃತವರ್ಷಿನಿ ಧರ್ಮಪ್ರದರ್ಶಿಣಿ
ಹತಿಪತಿ ಹರಕೆ ಇದು
ಹೇ ದುಷ್ವರ ಹಾರಿಣಿ ಸತ್ವಲ ಪ್ರೇರಿಣಿ
ಕುಲಸತಿ ಕೂಗು ಇದು
||ಶ್ರೀ ಚಕ್ರನಿವಾಸಿ ವಿಶ್ವ ವಿಲಾಸಿ
ದುಷ್ಟ ವಿನಾಶಿ ಶಕ್ತಿ ಮುಖೇಶಿ
ಲಲಿತ ದೇವಿಯೇ ಕಾಪಾಡು
ಕರುಣಾ ರಕ್ಷೆಯ ನೀ ನೀಡು||
ಮಾಡಿದ ಪೂಜೆ ಮರೆತೋಯ್ತೆ
ನೀಡಿದ ಅರ್ಘ್ಯ ಕಹಿಯಾಯ್ತೆ
ಈ ರಕ್ತ ಭೀಭತ್ಸ ಬೇಕಾಯ್ತೆ
ಭಕ್ತಿಯ ಹಾಡು ಸಾಕಾಯ್ತೆ
ಮಡಿಯು ಶುಚಿಯು ಬೇಡಾಯ್ತೆ
ಈ ಹಿಂಸೆ ಈ ರೌದ್ರ ರುಚಿಯಾಯ್ತೆ
ಸಜ್ಜನಕೆ ನಾರಿ ದುರ್ಜನಕೆ ಮಾರಿ
ಎನುವುದು ತಾನೆ ನಿನ ಧರ್ಮ
ದುರ್ಜನರ ಮೆರೆಸಿ ಸಜ್ಜನರ ಅಳಿಸಿ ನಗುವಂತಾಯ್ತೆ ನಿನ ರೀತಿ
ತಾಳಿ ಪ್ರಮಾಣ ಅನಂತ ಅಖಂಡ ಅಭೇದ್ಯ ಸುರಕ್ಷಿತ
ಮಹಿಷಾಸುರ ಮರ್ದಿನಿ ಚಾಮುಂಡೇಶ್ವರಿ
ನೀನೆ ನೀ ತಾನೆ
ನಿಜವಲ್ಲದೆ ಇದ್ದರೆ ನಾರಿ ಕುಲದ ಮಹಿಮೆಯು ನೀ ತಾನೆ
ಓಂ ಐಂ ಹ್ರೀಂ ಶ್ರೀಂ
ಓಂ ಐಂ ಹ್ರೀಂ ಶ್ರೀಂ
ಓಂ ಬ್ರಾಹ್ಮೈಃ ನಮಃ
ಓಂ ಮಾಹೈಶ್ವರೈಃ ನಮಃ
ಓಂ ಕೌಮಾರೈಃ ನಮಃ
ಓಂ ವೈಷ್ಣವ್ಯೈಃ ನಮಃ
ಓಂ ಮಾರಾಗ್ಯೈಃ ನಮಃ
ಓಂ ಇಂದ್ರಾಣ್ಯೈಃ ನಮಃ
ಓಂ ಚಾಮುಂಡಾಯೈಃ ನಮಃ
ಓಂ ಸಪ್ತಮಾತೃಭ್ಯೋಃ ನಮಃ
Sri Chakranivasi song lyrics from Kannada Movie Amma Nagamma starring Charanraj, Dhamini, Raghasudha, Lyrics penned by Hamsalekha Sung by Chithra, Music Composed by Gopi Krishna, film is Directed by C H Balaji Singh (Babu) and film is released on 2001