-
ಏನೊ ಮಂತ್ರವಾದಿ ಕೆಡಬೇಡ ಪುಂಗಿ ಊದಿ
ನಿನ್ನ ಮಂತ್ರ ತಂತ್ರ ಕೊನೆಗೆ ಬರಿ ಬೂದಿ
ರಾಗ ಬಿಡಬೇಡ ಜೋಗಿ ಆಡುವೆ ನಾ ಮೈದೂಗಿ
ಹಾಡಿನ ಹುಚ್ಚಿ ನಾ
ಬಾರೊ ಬಾರೊ ನೋಡೊಣ ನನ್ನ ದಾರಿಗೆ
ತಾರೊ ತಾರೊ ವಿಘ್ನನ ನನ್ನ ಸೇಡಿಗೆ
ಏನೊ ಮಂತ್ರವಾದಿ ಕೆಡಬೇಡ ಪುಂಗಿ ಊದಿ
ನಿನ್ನ ಮಂತ್ರ ತಂತ್ರ ಕೊನೆಗೆ ಬರಿ ಬೂದಿ
ಏನು ಬಲ್ಲೆ ನೀನು ಹೇ ಜೋಗಿ ಬೈರಾಗಿ
ಬದುಕಿರುವೆ ನಾನು ವಿಷವಾಗಿ ಸೇಡಿಗಾಗಿ
ಬ್ರಹ್ಮವಿಷ್ಣು ಒಂದಾಗಿ ಪರಶಿವನ ಕಾಣಲಿ
ಹರನ ಕೊರಳ ನಾಗನೆ ಉಪದೇಶ ಮಾಡಲಿ
ಹೃದಯದ ಗಾಯದ ಗುರುತನು ತೋರಿ
ಹಿಡಿಯುವೆ ಸೇಡಿಗೆ ಸೇಡಿನ ದಾರಿ
||ಏನೊ ಮಂತ್ರವಾದಿ ಕೆಡಬೇಡ ಪುಂಗಿ ಊದಿ
ನಿನ್ನ ಮಂತ್ರ ತಂತ್ರ ಕೊನೆಗೆ ಬರಿ ಬೂದಿ||
ಮಾನವರ ಪ್ರೀತಿ ಹಿರಿದೆಂದು ಸವಿಯಲೆಂದು
ಮಾನವರ ರೂಪ ಬಯಸಿ ನಾವು ಪಡೆದವಂದು
ನಾನು ನನ್ನ ಸಂಗಾತಿ ಸೇರುವ ಸಮಯ
ಮಾನವನೆ ಮಾಡಿದ ಪ್ರೀತಿಯ ಕೊಲೆಯ
ಪ್ರೀತಿಯ ಜೋಡಿ ಜೀವದ ಬಿರಿಸಿ
ಮೆರೆಯುವ ಮನುಜರ ಅಳಿಸುವೆ ಹರಸಿ
|| ಏನೊ ಮಂತ್ರವಾದಿ ಕೆಡಬೇಡ ಪುಂಗಿ ಊದಿ
ನಿನ್ನ ಮಂತ್ರ ತಂತ್ರ ಕೊನೆಗೆ ಬರಿ ಬೂದಿ
ರಾಗ ಬಿಡಬೇಡ ಜೋಗಿ ಆಡುವೆ ನಾ ಮೈದೂಗಿ
ಹಾಡಿನ ಹುಚ್ಚಿ ನಾ
ಬಾರೊ ಬಾರೊ ನೋಡೊಣ ನನ್ನ ದಾರಿಗೆ
ತಾರೊ ತಾರೊ ವಿಘ್ನನ ನನ್ನ ಸೇಡಿಗೆ||
-
ಏನೊ ಮಂತ್ರವಾದಿ ಕೆಡಬೇಡ ಪುಂಗಿ ಊದಿ
ನಿನ್ನ ಮಂತ್ರ ತಂತ್ರ ಕೊನೆಗೆ ಬರಿ ಬೂದಿ
ರಾಗ ಬಿಡಬೇಡ ಜೋಗಿ ಆಡುವೆ ನಾ ಮೈದೂಗಿ
ಹಾಡಿನ ಹುಚ್ಚಿ ನಾ
ಬಾರೊ ಬಾರೊ ನೋಡೊಣ ನನ್ನ ದಾರಿಗೆ
ತಾರೊ ತಾರೊ ವಿಘ್ನನ ನನ್ನ ಸೇಡಿಗೆ
ಏನೊ ಮಂತ್ರವಾದಿ ಕೆಡಬೇಡ ಪುಂಗಿ ಊದಿ
ನಿನ್ನ ಮಂತ್ರ ತಂತ್ರ ಕೊನೆಗೆ ಬರಿ ಬೂದಿ
ಏನು ಬಲ್ಲೆ ನೀನು ಹೇ ಜೋಗಿ ಬೈರಾಗಿ
ಬದುಕಿರುವೆ ನಾನು ವಿಷವಾಗಿ ಸೇಡಿಗಾಗಿ
ಬ್ರಹ್ಮವಿಷ್ಣು ಒಂದಾಗಿ ಪರಶಿವನ ಕಾಣಲಿ
ಹರನ ಕೊರಳ ನಾಗನೆ ಉಪದೇಶ ಮಾಡಲಿ
ಹೃದಯದ ಗಾಯದ ಗುರುತನು ತೋರಿ
ಹಿಡಿಯುವೆ ಸೇಡಿಗೆ ಸೇಡಿನ ದಾರಿ
||ಏನೊ ಮಂತ್ರವಾದಿ ಕೆಡಬೇಡ ಪುಂಗಿ ಊದಿ
ನಿನ್ನ ಮಂತ್ರ ತಂತ್ರ ಕೊನೆಗೆ ಬರಿ ಬೂದಿ||
ಮಾನವರ ಪ್ರೀತಿ ಹಿರಿದೆಂದು ಸವಿಯಲೆಂದು
ಮಾನವರ ರೂಪ ಬಯಸಿ ನಾವು ಪಡೆದವಂದು
ನಾನು ನನ್ನ ಸಂಗಾತಿ ಸೇರುವ ಸಮಯ
ಮಾನವನೆ ಮಾಡಿದ ಪ್ರೀತಿಯ ಕೊಲೆಯ
ಪ್ರೀತಿಯ ಜೋಡಿ ಜೀವದ ಬಿರಿಸಿ
ಮೆರೆಯುವ ಮನುಜರ ಅಳಿಸುವೆ ಹರಸಿ
|| ಏನೊ ಮಂತ್ರವಾದಿ ಕೆಡಬೇಡ ಪುಂಗಿ ಊದಿ
ನಿನ್ನ ಮಂತ್ರ ತಂತ್ರ ಕೊನೆಗೆ ಬರಿ ಬೂದಿ
ರಾಗ ಬಿಡಬೇಡ ಜೋಗಿ ಆಡುವೆ ನಾ ಮೈದೂಗಿ
ಹಾಡಿನ ಹುಚ್ಚಿ ನಾ
ಬಾರೊ ಬಾರೊ ನೋಡೊಣ ನನ್ನ ದಾರಿಗೆ
ತಾರೊ ತಾರೊ ವಿಘ್ನನ ನನ್ನ ಸೇಡಿಗೆ||
Eno Manthravadi song lyrics from Kannada Movie Amma Nagamma starring Charanraj, Dhamini, Raghasudha, Lyrics penned by Hamsalekha Sung by Manjula Gururaj, Music Composed by Gopi Krishna, film is Directed by C H Balaji Singh (Babu) and film is released on 2001