Yetthuthaaro Ella Yeththuththaro Lyrics

ಎತ್ತುತ್ತಾರೋ ಎಲ್ಲಾ ಎತ್ತುತ್ತಾರೋ Lyrics

in Amma I Love You

in ಅಮ್ಮ ಐ ಲವ್ ಯು

Video:
ಸಂಗೀತ ವೀಡಿಯೊ:

LYRIC

ಎತ್ತುತ್ತಾರೋ ಎಲ್ಲಾ ಎತ್ತುತ್ತಾರೋ
ಎತ್ತುತ್ತಾರೋ ಎಲ್ಲಾ ಎತ್ತುತ್ತಾರೋ
 
ಹೊಟ್ಟೆಗಾಗಿ ಭಿಕ್ಷೆ
ತುಂಡು ಬಟ್ಟೆಗಾಗಿ ಭಿಕ್ಷೆ
ದಾಹಕ್ಕಾಗಿ ಭಿಕ್ಷೆ
ಅತಿ ಮೋಹಕ್ಕಾಗಿ ಭಿಕ್ಷೆ
ಭೋಗಕ್ಕಾಗಿ ಭಿಕ್ಷೆ
ಶುಭ ಯೋಗಕ್ಕಾಗಿ ಭಿಕ್ಷೆ
ಪ್ರಾಣಕ್ಕಾಗಿ ಭಿಕ್ಷೆ
ಆಭಿಮಾನಕಾಗಿ ಭಿಕ್ಷೆ
 
||ಎತ್ತುತ್ತಾರೋ ಎಲ್ಲಾ ಎತ್ತುತ್ತಾರೋ
ಭೂಮಿ ಮ್ಯಾಲೆ ಭಿಕ್ಷೆ ಎತ್ತುತ್ತಾರೋ||
 
ಮೇಲು ಕೀಳು ನೋಡೋದಿಲ್ಲ ಕಷ್ಟ ನಷ್ಟವು
ಬಾಳು ಎಂದು ಬೇವು ಬೆಲ್ಲ ಇಲ್ಲಿ ಸ್ಪಷ್ಟವು
ಯಾರಾದರೇನು ವಿಧಿಯ ಕಣ್ಣು ಬಿಡದು ಯಾರನು
ಏನಿದ್ದರೆನು ಎಲ್ಲ ಮಣ್ಣು ನುಂಗು ನೋವನು
ಇದ್ದೋರು ಗುಡಿಯೊಳಗೆ ಇರದೊರು ಆಚೆಗೆ
 
||ಎತ್ತುತ್ತಾರೋ ಎಲ್ಲಾ ಎತ್ತುತ್ತಾರೋ
ಭೂಮಿ ಮ್ಯಾಲೆ ಭಿಕ್ಷೆ ಎತ್ತುತ್ತಾರೋ||
 
ಲೋಕದಲ್ಲಿ ಎಲ್ಲೆ ನೋಡು ಹಸಿವು ತುಂಬಿದೆ
ಕೈಯ್ಯ ಚಾಚಿ ಕೆಳೋದೆಲಾ ರೂಢಿಯಾಗಿದೆ
ಬಳಿ ಇದ್ದರೂನು ಕಡಲು ತಾನು ದಾಹ ನೀಗದು
ಕವಿದಾಗ ಬಾನು ಹುಣ್ಣಿಮೆನು ಬೆಳಕು ನೀಡದು
ಬಯಸೋದೆ ನಾವೊಂದು
ಆಗೋದೇ ಇನ್ನೊಂದು
 
||ಎತ್ತುತ್ತಾರೋ ಎಲ್ಲಾ ಎತ್ತುತ್ತಾರೋ
ಭೂಮಿ ಮ್ಯಾಲೆ ಭಿಕ್ಷೆ ಎತ್ತುತ್ತಾರೋ||
 
ಮೊಡಿಗಾಗಿ ಭಿಕ್ಷೆ
ಹಸಿನೋಟಿಗಾಗಿ ಭಿಕ್ಷೆ
ಸ್ಥಾನಕ್ಕಾಗಿ ಭಿಕ್ಷೆ
ಸಂತಾನಕ್ಕಾಗಿ ಭಿಕ್ಷೆ
ಸಿದ್ಧಿಗಾಗಿ ಭಿಕ್ಷೆ
ಪ್ರಸಿಧಿಗಾಗಿ ಭಿಕ್ಷೆ
ಖರ್ಚಿಗಾಗಿ ಭಿಕ್ಷೆ
ಕುರ್ಚಿಗಾಗಿ ಭಿಕ್ಷೆ
 
||ಎತ್ತುತ್ತಾರೋ ಎಲ್ಲಾ ಎತ್ತುತ್ತಾರೋ
ಭೂಮಿ ಮ್ಯಾಲೆ ಭಿಕ್ಷೆ ಎತ್ತುತ್ತಾರೋ||

ಎತ್ತುತ್ತಾರೋ ಎಲ್ಲಾ ಎತ್ತುತ್ತಾರೋ
ಎತ್ತುತ್ತಾರೋ ಎಲ್ಲಾ ಎತ್ತುತ್ತಾರೋ
 
ಹೊಟ್ಟೆಗಾಗಿ ಭಿಕ್ಷೆ
ತುಂಡು ಬಟ್ಟೆಗಾಗಿ ಭಿಕ್ಷೆ
ದಾಹಕ್ಕಾಗಿ ಭಿಕ್ಷೆ
ಅತಿ ಮೋಹಕ್ಕಾಗಿ ಭಿಕ್ಷೆ
ಭೋಗಕ್ಕಾಗಿ ಭಿಕ್ಷೆ
ಶುಭ ಯೋಗಕ್ಕಾಗಿ ಭಿಕ್ಷೆ
ಪ್ರಾಣಕ್ಕಾಗಿ ಭಿಕ್ಷೆ
ಆಭಿಮಾನಕಾಗಿ ಭಿಕ್ಷೆ
 
||ಎತ್ತುತ್ತಾರೋ ಎಲ್ಲಾ ಎತ್ತುತ್ತಾರೋ
ಭೂಮಿ ಮ್ಯಾಲೆ ಭಿಕ್ಷೆ ಎತ್ತುತ್ತಾರೋ||
 
ಮೇಲು ಕೀಳು ನೋಡೋದಿಲ್ಲ ಕಷ್ಟ ನಷ್ಟವು
ಬಾಳು ಎಂದು ಬೇವು ಬೆಲ್ಲ ಇಲ್ಲಿ ಸ್ಪಷ್ಟವು
ಯಾರಾದರೇನು ವಿಧಿಯ ಕಣ್ಣು ಬಿಡದು ಯಾರನು
ಏನಿದ್ದರೆನು ಎಲ್ಲ ಮಣ್ಣು ನುಂಗು ನೋವನು
ಇದ್ದೋರು ಗುಡಿಯೊಳಗೆ ಇರದೊರು ಆಚೆಗೆ
 
||ಎತ್ತುತ್ತಾರೋ ಎಲ್ಲಾ ಎತ್ತುತ್ತಾರೋ
ಭೂಮಿ ಮ್ಯಾಲೆ ಭಿಕ್ಷೆ ಎತ್ತುತ್ತಾರೋ||
 
ಲೋಕದಲ್ಲಿ ಎಲ್ಲೆ ನೋಡು ಹಸಿವು ತುಂಬಿದೆ
ಕೈಯ್ಯ ಚಾಚಿ ಕೆಳೋದೆಲಾ ರೂಢಿಯಾಗಿದೆ
ಬಳಿ ಇದ್ದರೂನು ಕಡಲು ತಾನು ದಾಹ ನೀಗದು
ಕವಿದಾಗ ಬಾನು ಹುಣ್ಣಿಮೆನು ಬೆಳಕು ನೀಡದು
ಬಯಸೋದೆ ನಾವೊಂದು
ಆಗೋದೇ ಇನ್ನೊಂದು
 
||ಎತ್ತುತ್ತಾರೋ ಎಲ್ಲಾ ಎತ್ತುತ್ತಾರೋ
ಭೂಮಿ ಮ್ಯಾಲೆ ಭಿಕ್ಷೆ ಎತ್ತುತ್ತಾರೋ||
 
ಮೊಡಿಗಾಗಿ ಭಿಕ್ಷೆ
ಹಸಿನೋಟಿಗಾಗಿ ಭಿಕ್ಷೆ
ಸ್ಥಾನಕ್ಕಾಗಿ ಭಿಕ್ಷೆ
ಸಂತಾನಕ್ಕಾಗಿ ಭಿಕ್ಷೆ
ಸಿದ್ಧಿಗಾಗಿ ಭಿಕ್ಷೆ
ಪ್ರಸಿಧಿಗಾಗಿ ಭಿಕ್ಷೆ
ಖರ್ಚಿಗಾಗಿ ಭಿಕ್ಷೆ
ಕುರ್ಚಿಗಾಗಿ ಭಿಕ್ಷೆ
 
||ಎತ್ತುತ್ತಾರೋ ಎಲ್ಲಾ ಎತ್ತುತ್ತಾರೋ
ಭೂಮಿ ಮ್ಯಾಲೆ ಭಿಕ್ಷೆ ಎತ್ತುತ್ತಾರೋ||

Yetthuthaaro Ella Yeththuththaro song lyrics from Kannada Movie Amma I Love You starring Chiranjeevi Sarja, Nishvika Naidu, Sithara, Lyrics penned by Ghouse Peer Sung by Chintan Vikas, Siddharth Belmannu, Music Composed by Gurukiran, film is Directed by K M Chaithanya and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ