ಈ ಮೌನವೆ ಮಾತಾಡಿದೆ
ನಾ ಹೇಳಲು ಇನ್ನೇನಿದೆ
ಈ ಜೀವ ಕೈ ಚಾಚಿ ನಿನ್ನನ್ನೆ ಬೇಡಿದೆ
ಒಂಚೂರು ಪ್ರೀತಿನ ನೀನೀಗ ನೀಡಬಾರದೆ
ಈ ಮೌನವೆ ಮಾತಾಡಿದೆ
ನಾ ಹೇಳಲು ಇನ್ನೇನಿದೆ
ಬಾ ಒಮ್ಮೆ ನನ್ನನು ಆಲಂಗಿಸು
ನಿನ್ನಲ್ಲಿ ನನ್ನನು ನೀ ಬಂಧಿಸು
ಆರಂಭ ನೀನೆ ನೀನೆ ಕೊನೆ
ಈ ಜೀವವಿನ್ನು ನಿನಗರ್ಪಣೆ
||ಈ ಮೌನವೆ ಮಾತಾಡಿದೆ
ನಾ ಹೇಳಲು ಇನ್ನೇನಿದೆ||
ಬೇಕಿಲ್ಲ ಯಾವುದೆ ಆಶ್ವಾಸನೆ
ನನ್ನಾಸೆ ಎಲ್ಲವೂ ನೀನೊಬ್ಬನೆ
ನೀನಿರೊ ಅಲ್ಲೆ ನನ್ನ ಖುಷಿ
ನಾ ಬರುವೆ ನಿನ್ನ ಹಿಂಬಾಲಿಸಿ
|| ಈ ಮೌನವೆ ಮಾತಾಡಿದೆ
ನಾ ಹೇಳಲು ಇನ್ನೇನಿದೆ
ಈ ಜೀವ ಕೈ ಚಾಚಿ ನಿನ್ನನ್ನೆ ಬೇಡಿದೆ
ಒಂಚೂರು ಪ್ರೀತಿನ ನೀನೀಗ ನೀಡಬಾರದೆ||
ಈ ಮೌನವೆ ಮಾತಾಡಿದೆ
ನಾ ಹೇಳಲು ಇನ್ನೇನಿದೆ
ಈ ಜೀವ ಕೈ ಚಾಚಿ ನಿನ್ನನ್ನೆ ಬೇಡಿದೆ
ಒಂಚೂರು ಪ್ರೀತಿನ ನೀನೀಗ ನೀಡಬಾರದೆ
ಈ ಮೌನವೆ ಮಾತಾಡಿದೆ
ನಾ ಹೇಳಲು ಇನ್ನೇನಿದೆ
ಬಾ ಒಮ್ಮೆ ನನ್ನನು ಆಲಂಗಿಸು
ನಿನ್ನಲ್ಲಿ ನನ್ನನು ನೀ ಬಂಧಿಸು
ಆರಂಭ ನೀನೆ ನೀನೆ ಕೊನೆ
ಈ ಜೀವವಿನ್ನು ನಿನಗರ್ಪಣೆ
||ಈ ಮೌನವೆ ಮಾತಾಡಿದೆ
ನಾ ಹೇಳಲು ಇನ್ನೇನಿದೆ||
ಬೇಕಿಲ್ಲ ಯಾವುದೆ ಆಶ್ವಾಸನೆ
ನನ್ನಾಸೆ ಎಲ್ಲವೂ ನೀನೊಬ್ಬನೆ
ನೀನಿರೊ ಅಲ್ಲೆ ನನ್ನ ಖುಷಿ
ನಾ ಬರುವೆ ನಿನ್ನ ಹಿಂಬಾಲಿಸಿ
|| ಈ ಮೌನವೆ ಮಾತಾಡಿದೆ
ನಾ ಹೇಳಲು ಇನ್ನೇನಿದೆ
ಈ ಜೀವ ಕೈ ಚಾಚಿ ನಿನ್ನನ್ನೆ ಬೇಡಿದೆ
ಒಂಚೂರು ಪ್ರೀತಿನ ನೀನೀಗ ನೀಡಬಾರದೆ||
Ee Mounave Maathadide song lyrics from Kannada Movie Amma I Love You starring Chiranjeevi Sarja, Nishvika Naidu, Sithara, Lyrics penned bySung by , Music Composed by Gurukiran, film is Directed by K M Chaithanya and film is released on 2018