-
ನೀ ಯಾರೋ ನನಗೆ ನಿನ್ನೆ ಮೊನ್ನೆವರೆಗೆ
ನೀ ಅಲೆಯ ಹಾಗೆ ಬಳಿಗೆ ಬಂದೆ ಹೇಗೆ
ನಾ ಅಲ್ಲು ಇಲ್ಲು ಇರುವಾಗ
ನಾ ಅಲ್ಲು ಇಲ್ಲು ಇರುವಾಗ
ಮರೆಯಿಂದ ನನ್ನೆ ಕರೆದ ಹಾಗೆ ನಿನ್ನ ದನಿ
ಯಾರೋ ನನಗೆ ನಿನ್ನೆ ಮೊನ್ನೆವರೆಗೆ
ನೀ ನೋಡಿದ ಕೂಡಲೆ ನನಗೇನಾಯಿತು ಹೇಳಲೆ
ಹೃದಯವೇ ಬಿಳಿಯ ಹಾಳೆ ಬರದೆ ನೀ ಪ್ರಣಯದೋಲೆ
ನೀ ನೋಡಿದ ಕೂಡಲೆ ನನಗೇನಾಯಿತು ಹೇಳಲೆ
ಮನದಾಳದಾಳದಲಿ ಮೂಡಿವೆ ನೂರು ಕನಸುಗಳು
ನನ್ನ ಭಾವ ಭಾಷೆ ಬದಲಾಗಿದೆ ಪ್ರೀತಿ ಹನಿಸುತ ನೀನಾದೆ ಸಂಜೀವಿನಿ
|| ಯಾರೋ ನನಗೆ ನಿನ್ನೆ ಮೊನ್ನೆವರೆಗೆ||
ನೀ ಮಾಡಿದ ಮಾಯೆಗೆ ಮನಸೇ ಜಾರಿದೆ ಪ್ರೀತಿಗೆ
ಸಮಯವೇ ಸರಿಯಬೇಡ ಪ್ರಣಯವೆ ನಗಲೆಬೇಡ
ನೀ ಮಾಡಿದ ಮಾಯೆಗೆ ಮನಸೇ ಜಾರಿದೆ ಪ್ರೀತಿಗೆ
ಸೊಗಸಾಗಿ ಸಾಗಿರುವ ಸ್ನೇಹವೇ ಪ್ರೇಮ ಅನಿಸುತಿದೆ
ಅನುರಾಗರಾಗ ರಸಪೂರ್ಣವೆ ನಾನು ವಸುಮತಿ
ನೀನಾದೆ ಸೋನೆ ಹನಿ
|| ಯಾರೋ ನನಗೆ ನಿನ್ನೆ ಮೊನ್ನೆವರೆಗೆ
ನೀ ಅಲೆಯ ಹಾಗೆ ಬಳಿಗೆ ಬಂದೆ ಹೇಗೆ
ನಾ ಅಲ್ಲು ಇಲ್ಲು ಇರುವಾಗ
ನಾ ಅಲ್ಲು ಇಲ್ಲು ಇರುವಾಗ
ಮರೆಯಿಂದ ನನ್ನೆ ಕರೆದ ಹಾಗೆ ನಿನ್ನ ದನಿ||
||ಯಾರೋ ನನಗೆ ನಿನ್ನೆ ಮೊನ್ನೆವರೆಗೆ
ನೀ ಅಲೆಯ ಹಾಗೆ ಬಳಿಗೆ ಬಂದೆ ಹೇಗೆ||
-
ನೀ ಯಾರೋ ನನಗೆ ನಿನ್ನೆ ಮೊನ್ನೆವರೆಗೆ
ನೀ ಅಲೆಯ ಹಾಗೆ ಬಳಿಗೆ ಬಂದೆ ಹೇಗೆ
ನಾ ಅಲ್ಲು ಇಲ್ಲು ಇರುವಾಗ
ನಾ ಅಲ್ಲು ಇಲ್ಲು ಇರುವಾಗ
ಮರೆಯಿಂದ ನನ್ನೆ ಕರೆದ ಹಾಗೆ ನಿನ್ನ ದನಿ
ಯಾರೋ ನನಗೆ ನಿನ್ನೆ ಮೊನ್ನೆವರೆಗೆ
ನೀ ನೋಡಿದ ಕೂಡಲೆ ನನಗೇನಾಯಿತು ಹೇಳಲೆ
ಹೃದಯವೇ ಬಿಳಿಯ ಹಾಳೆ ಬರದೆ ನೀ ಪ್ರಣಯದೋಲೆ
ನೀ ನೋಡಿದ ಕೂಡಲೆ ನನಗೇನಾಯಿತು ಹೇಳಲೆ
ಮನದಾಳದಾಳದಲಿ ಮೂಡಿವೆ ನೂರು ಕನಸುಗಳು
ನನ್ನ ಭಾವ ಭಾಷೆ ಬದಲಾಗಿದೆ ಪ್ರೀತಿ ಹನಿಸುತ ನೀನಾದೆ ಸಂಜೀವಿನಿ
|| ಯಾರೋ ನನಗೆ ನಿನ್ನೆ ಮೊನ್ನೆವರೆಗೆ||
ನೀ ಮಾಡಿದ ಮಾಯೆಗೆ ಮನಸೇ ಜಾರಿದೆ ಪ್ರೀತಿಗೆ
ಸಮಯವೇ ಸರಿಯಬೇಡ ಪ್ರಣಯವೆ ನಗಲೆಬೇಡ
ನೀ ಮಾಡಿದ ಮಾಯೆಗೆ ಮನಸೇ ಜಾರಿದೆ ಪ್ರೀತಿಗೆ
ಸೊಗಸಾಗಿ ಸಾಗಿರುವ ಸ್ನೇಹವೇ ಪ್ರೇಮ ಅನಿಸುತಿದೆ
ಅನುರಾಗರಾಗ ರಸಪೂರ್ಣವೆ ನಾನು ವಸುಮತಿ
ನೀನಾದೆ ಸೋನೆ ಹನಿ
|| ಯಾರೋ ನನಗೆ ನಿನ್ನೆ ಮೊನ್ನೆವರೆಗೆ
ನೀ ಅಲೆಯ ಹಾಗೆ ಬಳಿಗೆ ಬಂದೆ ಹೇಗೆ
ನಾ ಅಲ್ಲು ಇಲ್ಲು ಇರುವಾಗ
ನಾ ಅಲ್ಲು ಇಲ್ಲು ಇರುವಾಗ
ಮರೆಯಿಂದ ನನ್ನೆ ಕರೆದ ಹಾಗೆ ನಿನ್ನ ದನಿ||
||ಯಾರೋ ನನಗೆ ನಿನ್ನೆ ಮೊನ್ನೆವರೆಗೆ
ನೀ ಅಲೆಯ ಹಾಗೆ ಬಳಿಗೆ ಬಂದೆ ಹೇಗೆ||
Nee Yaaro Nanage song lyrics from Kannada Movie Amma I Love You starring Chiranjeevi Sarja, Nishvika Naidu, Sithara, Lyrics penned by V Nagendra Prasad Sung by Santhosh Venky, Mahalakshmi Iyer, Music Composed by Gurukiran, film is Directed by K M Chaithanya and film is released on 2018