ಸುಮ್ಮನೆ ಹೋಗುತಿರು ಸುಮ್ಮನೆ
ಸುಮ್ಮನೆ ಪ್ರೀತಿಸು ಸುಮ್ಮನೆ
ಸುಮ್ಮನೆ ಹೋಗುತಿರು ಸುಮ್ಮನೆ
ಸುಮ್ಮನೆ ಪ್ರೀತಿಸು ಸುಮ್ಮನೆ
ಕಾಲವು ನಿಲ್ಲಲ್ಲಿ ಸುಮ್ಮನೆ
ಹೀಗೆ ನೀ ಜೊತೆಗಿರು ಸುಮ್ಮನೆ
ಸುಮ್ಮನೆ ಹೋಗುತಿರು ಸುಮ್ಮನೆ
ಸುಮ್ಮನೆ ಪ್ರೀತಿಸು ಸುಮ್ಮನೆ
ಎಲ್ಲಿಗೆ ಮರೆತುಬಿಡು ಸುಮ್ಮನೆ
ದಾರಿಯು ಸಿಗದಿರಲಿ ಸುಮ್ಮನೆ
ಎಲ್ಲಿಗೆ ಮರೆತುಬಿಡು ಸುಮ್ಮನೆ
ದಾರಿಯು ಸಿಗದಿರಲಿ ಸುಮ್ಮನೆ
ನನ್ನನೆ ಗಮನಿಸು ಸುಮ್ಮನೆ
ನನ್ನಲೆ ವಾಸಿಸು ಸುಮ್ಮನೆ
||ಸುಮ್ಮನೆ ಹೋಗುತಿರು ಸುಮ್ಮನೆ
ಸುಮ್ಮನೆ ಪ್ರೀತಿಸು ಸುಮ್ಮನೆ||
ಬಂಧಿಸು ತೋಳಲಿ ಸುಮ್ಮನೆ
ಮುದ್ದಿಸು ಚೆಲುವೆಯ ಸುಮ್ಮನೆ
ಬಂಧಿಸು ತೋಳಲಿ ಸುಮ್ಮನೆ
ಮುದ್ದಿಸು ಚೆಲುವೆಯ ಸುಮ್ಮನೆ
ಕೆರಳಿಸು ನನ್ನಲಿ ಭಾವನೆ
ಹೆಣ್ಣಾಗಿಸು ಈಗಲೆ ಸುಮ್ಮನೆ
||ಸುಮ್ಮನೆ ಹೋಗುತಿರು ಸುಮ್ಮನೆ
ಸುಮ್ಮನೆ ಪ್ರೀತಿಸು ಸುಮ್ಮನೆ||
ಸುಮ್ಮನೆ ಹೋಗುತಿರು ಸುಮ್ಮನೆ
ಸುಮ್ಮನೆ ಪ್ರೀತಿಸು ಸುಮ್ಮನೆ
ಸುಮ್ಮನೆ ಹೋಗುತಿರು ಸುಮ್ಮನೆ
ಸುಮ್ಮನೆ ಪ್ರೀತಿಸು ಸುಮ್ಮನೆ
ಕಾಲವು ನಿಲ್ಲಲ್ಲಿ ಸುಮ್ಮನೆ
ಹೀಗೆ ನೀ ಜೊತೆಗಿರು ಸುಮ್ಮನೆ
ಸುಮ್ಮನೆ ಹೋಗುತಿರು ಸುಮ್ಮನೆ
ಸುಮ್ಮನೆ ಪ್ರೀತಿಸು ಸುಮ್ಮನೆ
ಎಲ್ಲಿಗೆ ಮರೆತುಬಿಡು ಸುಮ್ಮನೆ
ದಾರಿಯು ಸಿಗದಿರಲಿ ಸುಮ್ಮನೆ
ಎಲ್ಲಿಗೆ ಮರೆತುಬಿಡು ಸುಮ್ಮನೆ
ದಾರಿಯು ಸಿಗದಿರಲಿ ಸುಮ್ಮನೆ
ನನ್ನನೆ ಗಮನಿಸು ಸುಮ್ಮನೆ
ನನ್ನಲೆ ವಾಸಿಸು ಸುಮ್ಮನೆ
||ಸುಮ್ಮನೆ ಹೋಗುತಿರು ಸುಮ್ಮನೆ
ಸುಮ್ಮನೆ ಪ್ರೀತಿಸು ಸುಮ್ಮನೆ||
ಬಂಧಿಸು ತೋಳಲಿ ಸುಮ್ಮನೆ
ಮುದ್ದಿಸು ಚೆಲುವೆಯ ಸುಮ್ಮನೆ
ಬಂಧಿಸು ತೋಳಲಿ ಸುಮ್ಮನೆ
ಮುದ್ದಿಸು ಚೆಲುವೆಯ ಸುಮ್ಮನೆ
ಕೆರಳಿಸು ನನ್ನಲಿ ಭಾವನೆ
ಹೆಣ್ಣಾಗಿಸು ಈಗಲೆ ಸುಮ್ಮನೆ
||ಸುಮ್ಮನೆ ಹೋಗುತಿರು ಸುಮ್ಮನೆ
ಸುಮ್ಮನೆ ಪ್ರೀತಿಸು ಸುಮ್ಮನೆ||