ಲಾಲಿ ಲಾಲಿ ಜೋ ಜೋ ಲಾಲಿ
ಲಾಲಿ ಲಾಲಿ ಜೋ ಜೋ ಲಾಲಿ
ಮಲಗೇ ಮಲಗೇ ಹೆತ್ತಮ್ಮ ನೀನು
ಕಂದಮ್ಮ ನಿನ್ನ ಜೊತೆಗಿರುವೆ ನಾನು
ಮಲಗೇ ಮಲಗೇ ಹೆತ್ತಮ್ಮ ನೀನು
ಕಂದಮ್ಮ ನಿನ್ನ ಜೊತೆಗಿರುವೆ ನಾನು
ಲಾಲಿ ಲಾಲಿ ಜೋ ಜೋ ಲಾಲಿ
ಲಾಲಿ ಲಾಲಿ ಜೋ ಜೋ ಲಾಲಿ
ಹೊಟ್ಟೆಯಲ್ಲಿ ನಿನ್ನ ಒದಿತಿದ್ದೆ ನಾನು
ಚಿನ್ನಮ್ಮ ನನ್ನ ನಗುತಿದ್ದೆ ನೀನು
ಹೊಟ್ಟೆಯಲ್ಲಿ ನಿನ್ನ ಒದಿತಿದ್ದೆ ನಾನು
ಚಿನ್ನಮ್ಮ ನನ್ನ ನಗುತಿದ್ದೆ ನೀನು
ಎಷ್ಟೋ ಕಷ್ಟ ಕೊಟ್ಟಿರುವೆ ನಾನು
ಮಹಾತಾಯಿ ನಗುತ ಸಹಿಸಿರುವೆ ನೀನು
ಎಷ್ಟೋ ಕಷ್ಟ ಕೊಟ್ಟಿರುವೆ ನಾನು
ಮಹಾತಾಯಿ ನಗುತ ಸಹಿಸಿರುವೆ ನೀನು
ನಿನ್ನ ನಗುವೆ ಚಂದಮ್ಮ ನನಗೆ
ನಿನ್ನ ಅಳುವೆ ಭಯವಮ್ಮ ನನಗೆ
ನಿನ್ನ ನಗುವೆ ಚಂದಮ್ಮ ನನಗೆ
ನಿನ್ನ ಅಳುವೆ ಭಯವಮ್ಮ ನನಗೆ
ಯಾರ ಕಣ್ಣು ಬಿತ್ತಮ್ಮ ನಿನಗೆ
ದೃಷ್ಟಿ ತೆಗೆದು ಹಾಕುವೆ ಮಲಗೆ
ಯಾರ ಕಣ್ಣು ಬಿತ್ತಮ್ಮ ನಿನಗೆ
ದೃಷ್ಟಿ ತೆಗೆದು ಹಾಕುವೆ ಮಲಗೆ
ಲಾಲಿ ಲಾಲಿ ಜೋ ಜೋ ಲಾಲಿ
ಲಾಲಿ ಲಾಲಿ ಜೋ ಜೋ ಲಾಲಿ
||ಮಲಗೇ ಮಲಗೇ ಹೆತ್ತಮ್ಮ ನೀನು
ಕಂದಮ್ಮ ನಿನ್ನ ಜೊತೆಗಿರುವೆ ನಾನು||
ಲಾಲಿ ಲಾಲಿ ಜೋ ಜೋ ಲಾಲಿ
ಲಾಲಿ ಲಾಲಿ ಜೋ ಜೋ ಲಾಲಿ
ಲಾಲಿ ಲಾಲಿ ಜೋ ಜೋ ಲಾಲಿ
ಲಾಲಿ ಲಾಲಿ ಜೋ ಜೋ ಲಾಲಿ
ಮಲಗೇ ಮಲಗೇ ಹೆತ್ತಮ್ಮ ನೀನು
ಕಂದಮ್ಮ ನಿನ್ನ ಜೊತೆಗಿರುವೆ ನಾನು
ಮಲಗೇ ಮಲಗೇ ಹೆತ್ತಮ್ಮ ನೀನು
ಕಂದಮ್ಮ ನಿನ್ನ ಜೊತೆಗಿರುವೆ ನಾನು
ಲಾಲಿ ಲಾಲಿ ಜೋ ಜೋ ಲಾಲಿ
ಲಾಲಿ ಲಾಲಿ ಜೋ ಜೋ ಲಾಲಿ
ಹೊಟ್ಟೆಯಲ್ಲಿ ನಿನ್ನ ಒದಿತಿದ್ದೆ ನಾನು
ಚಿನ್ನಮ್ಮ ನನ್ನ ನಗುತಿದ್ದೆ ನೀನು
ಹೊಟ್ಟೆಯಲ್ಲಿ ನಿನ್ನ ಒದಿತಿದ್ದೆ ನಾನು
ಚಿನ್ನಮ್ಮ ನನ್ನ ನಗುತಿದ್ದೆ ನೀನು
ಎಷ್ಟೋ ಕಷ್ಟ ಕೊಟ್ಟಿರುವೆ ನಾನು
ಮಹಾತಾಯಿ ನಗುತ ಸಹಿಸಿರುವೆ ನೀನು
ಎಷ್ಟೋ ಕಷ್ಟ ಕೊಟ್ಟಿರುವೆ ನಾನು
ಮಹಾತಾಯಿ ನಗುತ ಸಹಿಸಿರುವೆ ನೀನು
ನಿನ್ನ ನಗುವೆ ಚಂದಮ್ಮ ನನಗೆ
ನಿನ್ನ ಅಳುವೆ ಭಯವಮ್ಮ ನನಗೆ
ನಿನ್ನ ನಗುವೆ ಚಂದಮ್ಮ ನನಗೆ
ನಿನ್ನ ಅಳುವೆ ಭಯವಮ್ಮ ನನಗೆ
ಯಾರ ಕಣ್ಣು ಬಿತ್ತಮ್ಮ ನಿನಗೆ
ದೃಷ್ಟಿ ತೆಗೆದು ಹಾಕುವೆ ಮಲಗೆ
ಯಾರ ಕಣ್ಣು ಬಿತ್ತಮ್ಮ ನಿನಗೆ
ದೃಷ್ಟಿ ತೆಗೆದು ಹಾಕುವೆ ಮಲಗೆ
ಲಾಲಿ ಲಾಲಿ ಜೋ ಜೋ ಲಾಲಿ
ಲಾಲಿ ಲಾಲಿ ಜೋ ಜೋ ಲಾಲಿ
||ಮಲಗೇ ಮಲಗೇ ಹೆತ್ತಮ್ಮ ನೀನು
ಕಂದಮ್ಮ ನಿನ್ನ ಜೊತೆಗಿರುವೆ ನಾನು||
ಲಾಲಿ ಲಾಲಿ ಜೋ ಜೋ ಲಾಲಿ
ಲಾಲಿ ಲಾಲಿ ಜೋ ಜೋ ಲಾಲಿ
Laali Laali Jo Jo Laali song lyrics from Kannada Movie Ambuja starring Shubha Poonja, Rajini, Padmaja Rao, Lyrics penned by Kashinath D Madiwalar (Talikoti) Sung by Baby Akanksha , Music Composed by , film is Directed by Srini Hanumantharaju and film is released on 2023