ಅರೆರೆರೆ ಆ ತುಂಟು ನಗುವಲ್ಲಿ
ಅರೆರೆರೆ ಆ ಬಿಂಕ ನಡುವಲ್ಲಿ
ಅರೆರೆರೆ ಆ ರಾಶಿ ಚೆಲುವಲ್ಲಿ ತೇಲಿಹೋದೆ ನಾ
ಅರೆರೆರೆ ಎದೆಸೀಳುವ ನೋಟ
ಅರೆರೆರೆ ಜುಮ್ ಎನ್ನುವ ಮಾಟ
ಅರೆರೆರೆ ನಿನ್ನ ಒಲವಲ್ಲಿ ಕಳೆದುಹೋದೆ ನಾ
ಎಲ್ಲ ಜನುಮ ನಿನ್ನ ಕಾಡುವಂತ ಶ್ಯಾಮ
ಎಲ್ಲಿ ಸಿಗನು ನಿನ್ನ ಹೊತ್ತು ತಿರುಗೊ ರಾಮ
ಓ ಮೈ ಲವ್ ಮೈ ಲವ್ ಪ್ಲೀಸ್ ಫಾಲ್ ಇನ್ ಮೈ ಲವ್
ಓ ಮೈ ಲವ್ ಮೈ ಲವ್ ಪ್ಲೀಸ್ ಫೀಲ್ ಮೈ ಲವ್
ಓ ಮೈ ಲವ್ ಮೈ ಲವ್ ಪ್ಲೀಸ್ ಫಾಲ್ ಇನ್ ಮೈ ಲವ್
ಓ ಮೈ ಲವ್ ಮೈ ಲವ್ ಪ್ಲೀಸ್ ಫೀಲ್ ಮೈ ಲವ್
ನಿನ್ನನು ಹುಡುಕಲು ಗೂಗಲ್ ಮ್ಯಾಪಲ್ಲಿ ನನ್ನೆದೆ ತೋರುತ್ತಿದೆ
ಎಂದಿಗು ಅಳಿಸಿದ ಹೃದಯದ ಆಪ್ ಅಲ್ಲಿ ನಿನ್ನದೆ ಡಿಪಿ ಇದೆ
ನಾ ಅಪ್ಡೇಟ್ ಆದ ವರ್ಷನ್ ನೀ ನಡೆಸು ಸಿಸ್ಟಮ್
ನನ್ನ ಕಣ್ಣಲ್ಲಿ ಸೇರಿಸು ಕಣ್ಣನ್ನು ಇದು ಪ್ರೀತಿಯ ಸೀಸನ್ನು
ಏತಕೆ ನಿನಗಿನ್ನು ಟೆನ್ಷನ್ ನೆರಳಂತೆ ಕಾಯುವೆನು
ತಡಮಾಡದೆ ಅಪ್ಪಿಕೊ ನನ್ನನ್ನು ನೀ ನನ್ನವಳೆ ಇನ್ನು
ನನ್ನಿ ಹೃದಯವು ಮಾತನು ಕೇಳದೆ ನಿನ್ನನೆ ಜಪಿಸುತ್ತಿದೆ
ನಿನ್ನಯ ನೆನಪು ಹಗಲಿರುಳೆನ್ನದೆ ನನ್ನನೆ ಕಾಡುತ್ತಿದೆ
ನಿನ್ನ ಹೆಸರಲ್ಲಿ ಸೇರಿಸು ನನ್ನ ನಾಮ ನಿನ್ನ ವರಿಸೊ ಶ್ರೀ ರಾಮ
ನಿನ್ನೊಂದಿಗೆ ಇರುವೆ ಎಲ್ಲ ಜನುಮ ಹಂಬಲಿಸುತ ಪ್ರೇಮ
ನಿನ್ನುಸಿರಲಿ ಬೆರೆಸಿಕೊ ನನ್ನ ನಾಮ ನನಗಂಚುತ ನಿನ್ನ ಪ್ರೇಮ
ನೀ ಒಪ್ಪುವ ಹಾಗೆ ನಡೆಯುವೆನು ನೀ ನಂಬು ನನ್ನ ಭಾಮ
||ಅರೆರೆರೆ ಆ ತುಂಟು ನಗುವಲ್ಲಿ
ಅರೆರೆರೆ ಆ ಬಿಂಕ ನಡುವಲ್ಲಿ
ಅರೆರೆರೆ ಆ ರಾಶಿ ಚೆಲುವಲ್ಲಿ ತೇಲಿಹೋದೆ ನಾ
ಎಲ್ಲ ಜನುಮ ನಿನ್ನ ಕಾಡುವಂತ ಶ್ಯಾಮ
ಎಲ್ಲಿ ಸಿಗನು ನಿನ್ನ ಹೊತ್ತು ತಿರುಗೊ ರಾಮ
ಓ ಮೈ ಲವ್ ಮೈ ಲವ್ ಪ್ಲೀಸ್ ಫಾಲ್ ಇನ್ ಮೈ ಲವ್
ಓ ಮೈ ಲವ್ ಮೈ ಲವ್ ಪ್ಲೀಸ್ ಫೀಲ್ ಮೈ ಲವ್
ಓ ಮೈ ಲವ್ ಮೈ ಲವ್ ಪ್ಲೀಸ್ ಫಾಲ್ ಇನ್ ಮೈ ಲವ್
ಓ ಮೈ ಲವ್ ಮೈ ಲವ್ ಪ್ಲೀಸ್ ಫೀಲ್ ಮೈ ಲವ್||

Oh My Love song lyrics from Kannada Movie Ambuja starring Shubha Poonja, Rajini, Padmaja Rao, Lyrics penned by Kashinath D Madiwalar (Talikoti) Sung by Rajesh Krishnan, Music Composed by , film is Directed by Srini Hanumantharaju and film is released on 2023