ಓಹ್ ಕ್ಷಣ ಕ್ಷಣ ಇಲ್ಲೇ ನಿಲ್ಲು
ಓ ಧರೆ ಧರೆ ಒಮ್ಮೆ ನಿಲ್ಲು
ಹೇಳಲು ಇದೆ ಹೊಸ ವಿಷಯ
ಆ ಹಳೆ ಕ್ಷಣ ಸಮಾಗಮ
ಆ ಹಳೆ ದಿನ ಸುಖಾಗಮ
ಈ ದಿನ ನನ್ನ ಹೊಸ ಜನುಮ
ರೋಮಾಂಚನ ಈ ಜೀವಕೆ
ಪ್ರೇಮಾಂಚನ ಈ ಪ್ರಾಯಕೆ
ಆಲಾಪನ
ನೀನೆ ನೀನೆ ಬೇಕು
ಸದಾ ನೀನೆ ಬೇಕು...
ಜೊತೆ ಇರು ಸದಾ
ನಿನ್ನ ನಗು ಸಾಕು ...
||ಓಹ್ ಕ್ಷಣ ಕ್ಷಣ ಇಲ್ಲೇ ನಿಲ್ಲು
ಓ ಧರೆ ಧರೆ ಒಮ್ಮೆ ನಿಲ್ಲು
ಹೇಳಲು ಇದೆ ಹೊಸ ವಿಷಯ ||
ಸೋನೆ ನನ್ನ ತೋಯಿಸೋ ಖಳಿ
ಪ್ರಾಯದ ಹಳೆ ಟಪೋರಿ
ಬಾಗಿ ಹೋದೆ ಪ್ರೇಮದ ಎದುರು
ಜೀವಕೆ ಸದಾ ಜರೂರಿ
ಹಳೆ ಪ್ರೇಮವೆ ಚಿಗುರಾಗಿದೆ
ಸಿಹಿ ನೆನಪಿಗೆ ಬೆರಗಾಗುತ
ತೇಲಾಡಿದೆ ಹಾರಡಿದೆ
ಚಂದ ಇದೆ ...
ನೀನೆ ನೀನೆ ಬೇಕು
ಸದಾ ನೀನೆ ಬೇಕು...
ಜೊತೆ ಇರು ಸದಾ
ನಿನ್ನ ನಗು ಸಾಕು...
||ಓಹ್ ಕ್ಷಣ ಕ್ಷಣ ಇಲ್ಲೇ ನಿಲ್ಲು
ಓ ಧರೆ ಧರೆ ಒಮ್ಮೆ ನಿಲ್ಲು
ಹೇಳಲು ಇದೆ ಹೊಸ ವಿಷಯ ||
ಓಹ್ ಕ್ಷಣ ಕ್ಷಣ ಇಲ್ಲೇ ನಿಲ್ಲು
ಓ ಧರೆ ಧರೆ ಒಮ್ಮೆ ನಿಲ್ಲು
ಹೇಳಲು ಇದೆ ಹೊಸ ವಿಷಯ
ಆ ಹಳೆ ಕ್ಷಣ ಸಮಾಗಮ
ಆ ಹಳೆ ದಿನ ಸುಖಾಗಮ
ಈ ದಿನ ನನ್ನ ಹೊಸ ಜನುಮ
ರೋಮಾಂಚನ ಈ ಜೀವಕೆ
ಪ್ರೇಮಾಂಚನ ಈ ಪ್ರಾಯಕೆ
ಆಲಾಪನ
ನೀನೆ ನೀನೆ ಬೇಕು
ಸದಾ ನೀನೆ ಬೇಕು...
ಜೊತೆ ಇರು ಸದಾ
ನಿನ್ನ ನಗು ಸಾಕು ...
||ಓಹ್ ಕ್ಷಣ ಕ್ಷಣ ಇಲ್ಲೇ ನಿಲ್ಲು
ಓ ಧರೆ ಧರೆ ಒಮ್ಮೆ ನಿಲ್ಲು
ಹೇಳಲು ಇದೆ ಹೊಸ ವಿಷಯ ||
ಸೋನೆ ನನ್ನ ತೋಯಿಸೋ ಖಳಿ
ಪ್ರಾಯದ ಹಳೆ ಟಪೋರಿ
ಬಾಗಿ ಹೋದೆ ಪ್ರೇಮದ ಎದುರು
ಜೀವಕೆ ಸದಾ ಜರೂರಿ
ಹಳೆ ಪ್ರೇಮವೆ ಚಿಗುರಾಗಿದೆ
ಸಿಹಿ ನೆನಪಿಗೆ ಬೆರಗಾಗುತ
ತೇಲಾಡಿದೆ ಹಾರಡಿದೆ
ಚಂದ ಇದೆ ...
ನೀನೆ ನೀನೆ ಬೇಕು
ಸದಾ ನೀನೆ ಬೇಕು...
ಜೊತೆ ಇರು ಸದಾ
ನಿನ್ನ ನಗು ಸಾಕು...
||ಓಹ್ ಕ್ಷಣ ಕ್ಷಣ ಇಲ್ಲೇ ನಿಲ್ಲು
ಓ ಧರೆ ಧರೆ ಒಮ್ಮೆ ನಿಲ್ಲು
ಹೇಳಲು ಇದೆ ಹೊಸ ವಿಷಯ ||
Oh Kshana song lyrics from Kannada Movie Ambi Ning Vayassaytho starring Ambarish, Sudeep, Suhasini, Lyrics penned by V Nagendra Prasad Sung by Aniruddh, Music Composed by Arjun Janya, film is Directed by Gurudath Ganiga and film is released on 2018