ತಾತ ನಿನ್ನ ಕಂಡ್ರೆ ನಮ್ಗ್ ಇಷ್ಟಾನೆ
ತಾತ ನೀನು ನಮ್ತರ ತರ್ಲೆನೆ
ಟ್ವಿಂಕಲ್ ಟ್ವಿಂಕಲ್ ಲಿಟ್ಟಲ್ ಸ್ಟಾರ್
ತಾತ ಯು ಆರ್ ಮೈ ಸೂಪರ್ ಸ್ಟಾರ್
ಜಾನಿ ಜಾನಿ ಎಸ್ ತಾತ
ತಾತ ಯು ಆರ್ ಮೈ ರೆಬೆಲ್ ಸ್ಟಾರ್
ನಿನ್ನ ಗೊರಕೆ ಸದ್ದು ಸೋ ಕ್ಯೂಟ್
ಅಂಬಿ ನಿಂಗೆ ವಯಸ್ಸಾಯ್ತೋ
ಅಂಬಿ ನಿಂಗೆ ವಯಸ್ಸಾಯ್ತೋ
ಅಂಬಿ ನಿಂಗೆ ವಯಸ್ಸಾಯ್ತೋ
ಅಂಬಿ ನಿಂಗೆ ವಯಸ್ಸಾಯ್ತೋ
ಊರು ಸುತ್ತಲು
ಆಟವಾಡಲು ನೀನೆ ಅಲ್ಲವೆ
ಬೆಸ್ಟ್ ಫ್ರೆಂಡು
ನೀನು ಹಾಡುವ ಓಲ್ಡು ಸಾಂಗಿಗೆ
ನಮ್ಮ ಚಪ್ಪಾಳೆ ಬ್ಯಾಗ್ರೌಂಡು
ನಮ್ ತಾತ ಸೂಪರ್ ಮ್ಯಾನು
ಅಂತೀವಿ ಸ್ಕೂಲಲಿ
ನಮ್ ಅಂಬಿ ಶಕ್ತಿಮಾನು
ನೋಡಿ ಇಲ್ಲಿ
ನೀನು ನಗುವ ಸ್ಟೈಲು ಸೋ ಕ್ಯೂಟ್
ಅಂಬಿ ನಿಂಗೆ ವಯಸ್ಸಾಯ್ತೋ
ಅಂಬಿ ನಿಂಗೆ ವಯಸ್ಸಾಯ್ತೋ
ಅಂಬಿ ನಿಂಗೆ ವಯಸ್ಸಾಯ್ತೋ
ಅಂಬಿ ನಿಂಗೆ ವಯಸ್ಸಾಯ್ತೋ
ಜಲೀಲ ನಿನಗೆ ಬುದ್ದಿ ಇಲ್ಲವೆ
ಹುಡುಗಿರ್ನ್ ಯಾತಕೆ ಚುಡಾಯಿಸಿದೆ
ಕಾಲೇಜು ಇರುವುದು ಓದೋಕಲ್ಲವ
ನೀನು ಯಾತಕೆ ಹೀಗಾದೆ
ಬೆಲ್ ಬಾಟಮ್ ಮೈಸೂರ್ ಜಾಣ
ನಿನ್ನ ಸ್ಟೈಲು ಚಂದವೆ
ಬೆನ್ ಟೆನ್ ಚಿಂಟು ನೀನೆ
ನಮಗೆಲ್ಲ ಇಷ್ಟವೆ
ನಿನ್ನ ಒರಟು ಮಾತು ಸೋ ಕ್ಯೂಟ್
ಅಂಬಿ ನಿಂಗೆ ವಯಸ್ಸಾಯ್ತೋ
ಅಂಬಿ ನಿಂಗೆ ವಯಸ್ಸಾಯ್ತೋ
ಅಂಬಿ ನಿಂಗೆ... ವಯಸ್ಸಾಯ್ತೋ
ಅಂಬಿ ನಿಂಗೆ ... ವಯಸ್ಸಾಯ್ತೋ
ತಾತ ನಿನ್ನ ಕಂಡ್ರೆ ನಮ್ಗ್ ಇಷ್ಟಾನೆ
ತಾತ ನೀನು ನಮ್ತರ ತರ್ಲೆನೆ
ಟ್ವಿಂಕಲ್ ಟ್ವಿಂಕಲ್ ಲಿಟ್ಟಲ್ ಸ್ಟಾರ್
ತಾತ ಯು ಆರ್ ಮೈ ಸೂಪರ್ ಸ್ಟಾರ್
ಜಾನಿ ಜಾನಿ ಎಸ್ ತಾತ
ತಾತ ಯು ಆರ್ ಮೈ ರೆಬೆಲ್ ಸ್ಟಾರ್
ನಿನ್ನ ಗೊರಕೆ ಸದ್ದು ಸೋ ಕ್ಯೂಟ್
ಅಂಬಿ ನಿಂಗೆ ವಯಸ್ಸಾಯ್ತೋ
ಅಂಬಿ ನಿಂಗೆ ವಯಸ್ಸಾಯ್ತೋ
ಅಂಬಿ ನಿಂಗೆ ವಯಸ್ಸಾಯ್ತೋ
ಅಂಬಿ ನಿಂಗೆ ವಯಸ್ಸಾಯ್ತೋ
ಊರು ಸುತ್ತಲು
ಆಟವಾಡಲು ನೀನೆ ಅಲ್ಲವೆ
ಬೆಸ್ಟ್ ಫ್ರೆಂಡು
ನೀನು ಹಾಡುವ ಓಲ್ಡು ಸಾಂಗಿಗೆ
ನಮ್ಮ ಚಪ್ಪಾಳೆ ಬ್ಯಾಗ್ರೌಂಡು
ನಮ್ ತಾತ ಸೂಪರ್ ಮ್ಯಾನು
ಅಂತೀವಿ ಸ್ಕೂಲಲಿ
ನಮ್ ಅಂಬಿ ಶಕ್ತಿಮಾನು
ನೋಡಿ ಇಲ್ಲಿ
ನೀನು ನಗುವ ಸ್ಟೈಲು ಸೋ ಕ್ಯೂಟ್
ಅಂಬಿ ನಿಂಗೆ ವಯಸ್ಸಾಯ್ತೋ
ಅಂಬಿ ನಿಂಗೆ ವಯಸ್ಸಾಯ್ತೋ
ಅಂಬಿ ನಿಂಗೆ ವಯಸ್ಸಾಯ್ತೋ
ಅಂಬಿ ನಿಂಗೆ ವಯಸ್ಸಾಯ್ತೋ
ಜಲೀಲ ನಿನಗೆ ಬುದ್ದಿ ಇಲ್ಲವೆ
ಹುಡುಗಿರ್ನ್ ಯಾತಕೆ ಚುಡಾಯಿಸಿದೆ
ಕಾಲೇಜು ಇರುವುದು ಓದೋಕಲ್ಲವ
ನೀನು ಯಾತಕೆ ಹೀಗಾದೆ
ಬೆಲ್ ಬಾಟಮ್ ಮೈಸೂರ್ ಜಾಣ
ನಿನ್ನ ಸ್ಟೈಲು ಚಂದವೆ
ಬೆನ್ ಟೆನ್ ಚಿಂಟು ನೀನೆ
ನಮಗೆಲ್ಲ ಇಷ್ಟವೆ
ನಿನ್ನ ಒರಟು ಮಾತು ಸೋ ಕ್ಯೂಟ್
ಅಂಬಿ ನಿಂಗೆ ವಯಸ್ಸಾಯ್ತೋ
ಅಂಬಿ ನಿಂಗೆ ವಯಸ್ಸಾಯ್ತೋ
ಅಂಬಿ ನಿಂಗೆ... ವಯಸ್ಸಾಯ್ತೋ
ಅಂಬಿ ನಿಂಗೆ ... ವಯಸ್ಸಾಯ್ತೋ
Ambi Ninge Vayassaytho song lyrics from Kannada Movie Ambi Ning Vayassaytho starring Ambarish, Sudeep, Suhasini, Lyrics penned by V Nagendra Prasad Sung by Aadhya, Venugopal, Abhinav, Neha, Ankitha, Saanvi Shetty, Abhijith, Music Composed by Arjun Janya, film is Directed by Gurudath Ganiga and film is released on 2018