O Full Bottale Lyrics

ಹೋ ಫುಲ್ ಬಾಟಲ್ Lyrics

in Ambi Ning Vayassaytho

in ಅಂಬಿ ನಿಂಗ್ ವಯಸ್ಸಾಯ್ತೋ

LYRIC

Song Details Page after Lyrice

-
ಹೋ ಫುಲ್ ಬಾಟಲ್ ವಿಸ್ಕಿ  ಈಗ ಕುಡಿದಂಗಾಗದೆ ... ಹೇ ಹೇ ಹೇ 
ಆಕಾಶ ಕೈಗೆ ಬಾಯ್ಗೆ ಸಿಕ್ದಂಗ್ ಆಗದೆ... ಹೇ  ಹೇ 
ಮಂಡ್ಯದ ಗೌಡ್ರು ನಡಿಗೆ ಜೂಮಲ್ಲಿದೆ 
ವಯಸ್ಸಾದ್ರು ನೋಡೊ ನೋಟ ರಾಕೆಟಂಗಿದೆ 
ನಂಗೇ ಈಗ ನಾಟಿ ಕೋಳಿ ಮುದ್ದೆ ಸಾರು ಉಂಡಂಗಾಗಿದೆ 
ಹೇ ಜಲೀಲ ಕನ್ವರ್ ಲಾಲ
ಹೇ ಜಲೀಲ ಕನ್ವರ್ ಲಾಲ
ಹೇ ಜಲೀಲ ಕನ್ವರ್ ಲಾಲ
ಹೇ ಜಲೀಲ ಕನ್ವರ್ ಲಾಲ...
ಹೇ ಹೇ ಹೇ
 
ಏಯ್‌ ಇದೇನ್ಲ ಅಂಬಿಗೆ ಲಾಟರಿ ಹೊಡ್ದಂಗೈತೆ..ಹೌದ 
ನಡಿಲ ನಾವು ಒಂಚೂರು ಸಾಲ ಗೀಲ 
ಇಸ್ಕೊಂಡ್ ಬರುಮ 
 
ಓಹ್ ಹೊ ಇಸ್ಪೀಟಲ್ ಮೂರು ಯಕ್ಕ ಬಿದ್ದಂಗಾಗಿದೆ 
ಕುಬೇರಂಗೇನೆ ಸಾಲ ಕೊಟ್ಟಂಗಾಗದೆ 
ನಿನ್ನಂತ ಶೋಕಿಲಾಲ ಯಾರಿಲ್ಲ ಕಣೊ 
ಬೈದ್ರೂನು ಪ್ರೀತಿಯಿಂದ ಬೈತೀಯ ಕಣೊ 
ಯಾಕೊ ಏನೋ…… 
ರೇಸ್ ಅಲ್ ದುಡ್ಡು ಕಟ್ಟಿದ್ ಕುದುರೆ ಗೆದ್ದಂಗಾಗಿದೆ 
ಹೇ ಜಲೀಲ ಕನ್ವರ್ ಲಾಲ
ಹೇ ಜಲೀಲ ಕನ್ವರ್ ಲಾಲ
ಹೇ ಜಲೀಲ ಕನ್ವರ್ ಲಾಲ
ಹೇ ಜಲೀಲ ಕನ್ವರ್ ಲಾಲ...
           
ಓಹ್ ಹೊ 
ಅಂಬಿಕ ನನ್ನ ಲವ್ ಮಾಡ್ದಂಗಾಗದೆ 
ಸುಮಾನ ನಾನು ಮದ್ವೆ ಆದಂಗಾಗದೆ 
ಚಳಿ ಚಳಿ ಹಾಡು ನಿಂಗೆ ಗ್ನ್ಯಾಪ್ಕ ಬಂದೈತ 
ಸನ್ನಿ ಜೊತೆ ಮಳೇಲಿ ಕುಣಿಯೊ ಐಡಿಯ ಬಂದೈತ 
ಯಾಕೋ ಏನೋ 
ಸುಮ್ಕೆ ಇದ್ದವ್ನ್ ಕರದು ಹೆಣ್ಣು ಕೊಟ್ಟಂಗಾಗದೆ 
ಲೇ ಅಂಬಿ ಈ ವಯಸ್ಸಲ್ಲಿ ಲವ್ವು ಗಿವ್ವು 
ಅಂತ ಮಾತ್ರ ಹೇಳ್ಬಿಡ್ ಬೇಡಪ್ಪೊ 
ಹೇ ಜಲೀಲ ಕನ್ವರ್ ಲಾಲ
ಹೇ ಜಲೀಲ ಕನ್ವರ್ ಲಾಲ
ಹೇ ಜಲೀಲ ಕನ್ವರ್ ಲಾಲ
ಹೇ ಜಲೀಲ ಕನ್ವರ್ ಲಾಲ...
ಹೇ ಜಲೀಲ

-
ಹೋ ಫುಲ್ ಬಾಟಲ್ ವಿಸ್ಕಿ  ಈಗ ಕುಡಿದಂಗಾಗದೆ ... ಹೇ ಹೇ ಹೇ 
ಆಕಾಶ ಕೈಗೆ ಬಾಯ್ಗೆ ಸಿಕ್ದಂಗ್ ಆಗದೆ... ಹೇ  ಹೇ 
ಮಂಡ್ಯದ ಗೌಡ್ರು ನಡಿಗೆ ಜೂಮಲ್ಲಿದೆ 
ವಯಸ್ಸಾದ್ರು ನೋಡೊ ನೋಟ ರಾಕೆಟಂಗಿದೆ 
ನಂಗೇ ಈಗ ನಾಟಿ ಕೋಳಿ ಮುದ್ದೆ ಸಾರು ಉಂಡಂಗಾಗಿದೆ 
ಹೇ ಜಲೀಲ ಕನ್ವರ್ ಲಾಲ
ಹೇ ಜಲೀಲ ಕನ್ವರ್ ಲಾಲ
ಹೇ ಜಲೀಲ ಕನ್ವರ್ ಲಾಲ
ಹೇ ಜಲೀಲ ಕನ್ವರ್ ಲಾಲ...
ಹೇ ಹೇ ಹೇ
 
ಏಯ್‌ ಇದೇನ್ಲ ಅಂಬಿಗೆ ಲಾಟರಿ ಹೊಡ್ದಂಗೈತೆ..ಹೌದ 
ನಡಿಲ ನಾವು ಒಂಚೂರು ಸಾಲ ಗೀಲ 
ಇಸ್ಕೊಂಡ್ ಬರುಮ 
 
ಓಹ್ ಹೊ ಇಸ್ಪೀಟಲ್ ಮೂರು ಯಕ್ಕ ಬಿದ್ದಂಗಾಗಿದೆ 
ಕುಬೇರಂಗೇನೆ ಸಾಲ ಕೊಟ್ಟಂಗಾಗದೆ 
ನಿನ್ನಂತ ಶೋಕಿಲಾಲ ಯಾರಿಲ್ಲ ಕಣೊ 
ಬೈದ್ರೂನು ಪ್ರೀತಿಯಿಂದ ಬೈತೀಯ ಕಣೊ 
ಯಾಕೊ ಏನೋ…… 
ರೇಸ್ ಅಲ್ ದುಡ್ಡು ಕಟ್ಟಿದ್ ಕುದುರೆ ಗೆದ್ದಂಗಾಗಿದೆ 
ಹೇ ಜಲೀಲ ಕನ್ವರ್ ಲಾಲ
ಹೇ ಜಲೀಲ ಕನ್ವರ್ ಲಾಲ
ಹೇ ಜಲೀಲ ಕನ್ವರ್ ಲಾಲ
ಹೇ ಜಲೀಲ ಕನ್ವರ್ ಲಾಲ...
           
ಓಹ್ ಹೊ 
ಅಂಬಿಕ ನನ್ನ ಲವ್ ಮಾಡ್ದಂಗಾಗದೆ 
ಸುಮಾನ ನಾನು ಮದ್ವೆ ಆದಂಗಾಗದೆ 
ಚಳಿ ಚಳಿ ಹಾಡು ನಿಂಗೆ ಗ್ನ್ಯಾಪ್ಕ ಬಂದೈತ 
ಸನ್ನಿ ಜೊತೆ ಮಳೇಲಿ ಕುಣಿಯೊ ಐಡಿಯ ಬಂದೈತ 
ಯಾಕೋ ಏನೋ 
ಸುಮ್ಕೆ ಇದ್ದವ್ನ್ ಕರದು ಹೆಣ್ಣು ಕೊಟ್ಟಂಗಾಗದೆ 
ಲೇ ಅಂಬಿ ಈ ವಯಸ್ಸಲ್ಲಿ ಲವ್ವು ಗಿವ್ವು 
ಅಂತ ಮಾತ್ರ ಹೇಳ್ಬಿಡ್ ಬೇಡಪ್ಪೊ 
ಹೇ ಜಲೀಲ ಕನ್ವರ್ ಲಾಲ
ಹೇ ಜಲೀಲ ಕನ್ವರ್ ಲಾಲ
ಹೇ ಜಲೀಲ ಕನ್ವರ್ ಲಾಲ
ಹೇ ಜಲೀಲ ಕನ್ವರ್ ಲಾಲ...
ಹೇ ಜಲೀಲ

O Full Bottale song lyrics from Kannada Movie Ambi Ning Vayassaytho starring Ambarish, Sudeep, Suhasini, Lyrics penned by Chethan Kumar Sung by Vijay Prakash, Music Composed by Arjun Janya, film is Directed by Gurudath Ganiga and film is released on 2018
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ