Olidiha Managala Lyrics

ಒಲಿದಿಹ ಮನಗಳ Lyrics

in Amarnath

in ಅಮರ್‌ನಾಥ್

LYRIC

ಒಲಿದಿಹ ಮನಗಳ ಕಿಲ ಕಿಲ ನಗೆಯಲಿ
ಪ್ರಣಯದ ಸರಿಗಮ ತುಂಬಿದೆ
ಕುಣಿದಿಹ ಅಲೆಗಳ ಕಲರವ ಮೊರೆತದಿ
ಪ್ರತಿದನಿ ಪದನಿಸ ಕೇಳಿದೆ
 
|| ಒಲಿದಿಹ ಮನಗಳ ಕಿಲ ಕಿಲ ನಗೆಯಲಿ
ಪ್ರಣಯದ ಸರಿಗಮ ತುಂಬಿದೆ
ಕುಣಿದಿಹ ಅಲೆಗಳ ಕಲರವ ಮೊರೆತದಿ
ಪ್ರತಿದನಿ ಪದನಿಸ ಕೇಳಿದೆ….||
 
ಬಳುಕುವ ಸೊಂಟದ
ತಕದಿಮಿ ತಾಳ ನನ್ನೆದೆ
ಬಡಿತಿದೆ ತಪ್ಪಿದ ತಾಳ
ಲಾಲಾಲ್ಲಲ್ಲ
(ಲಾಲಾಲ್ಲಲ್ಲ )
ಬೀಸಲು ಬಲ್ಲೆ ಮಾತಿನ ಗಾಳ
ಬಲ್ಲೆಯ ಹೆಣ್ಣಿನ, ಪ್ರೀತಿಯ ಆಳ
ಹೆಣ್ಣಿನ ಮನಸು ಸಾವಿರ ದಿನಸು
ಹೆಣ್ಣಿನ ಮನಸು ಸಾವಿರ ದಿನಸು
ಪ್ರೀತಿಯ ಮಾತೆಲ್ಲ ಕೇಳಲು ಸೊಗಸು
 
|| ಒಲಿದಿಹ ಮನಗಳ ಕಿಲ ಕಿಲ ನಗೆಯಲಿ
ಪ್ರಣಯದ ಸರಿಗಮ ತುಂಬಿದೆ
ಕುಣಿದಿಹ ಅಲೆಗಳ ಕಲರವ ಮೊರೆತದಿ
ಪ್ರತಿದನಿ ಪದನಿಸ ಕೇಳಿದೆ….||
 
ಹರೆಯದ ಗಂಡಿನ ಕೆಣಕುವ ನೋಟ
ಆಸೆಯ ಮೀಟಿ ಮಾಡಿದೆ ಮಾಟ
ಲಾಲಾಲ್ಲಲ್ಲ (ಲಾಲಾಲ್ಲಲ್ಲ )
ಹೆಣ್ಣಿನ ಅಂದವೆ ಹೂವಿನ ತೋಟ
ಆಡಲು ಕರೆದಿದೆ ಹೊಸ ಹೊಸ ಆಟ
ಆಟದ ಬೊಂಬೆ ಅಲ್ಲವು ಹೆಣ್ಣು
ಆಟದ ಬೊಂಬೆ ಅಲ್ಲವು ಹೆಣ್ಣು
ಎಂದೆಂದೂ ಅವಳೇನೆ ಬಾಳಿನ ಕಣ್ಣು
 
|| ಒಲಿದಿಹ ಮನಗಳ ಕಿಲ ಕಿಲ ನಗೆಯಲಿ
ಪ್ರಣಯದ ಸರಿಗಮ ತುಂಬಿದೆ
ಕುಣಿದಿಹ ಅಲೆಗಳ ಕಲರವ ಮೊರೆತದಿ
ಪ್ರತಿದನಿ ಪದನಿಸ ಕೇಳಿದೆ….||

ಒಲಿದಿಹ ಮನಗಳ ಕಿಲ ಕಿಲ ನಗೆಯಲಿ
ಪ್ರಣಯದ ಸರಿಗಮ ತುಂಬಿದೆ
ಕುಣಿದಿಹ ಅಲೆಗಳ ಕಲರವ ಮೊರೆತದಿ
ಪ್ರತಿದನಿ ಪದನಿಸ ಕೇಳಿದೆ
 
|| ಒಲಿದಿಹ ಮನಗಳ ಕಿಲ ಕಿಲ ನಗೆಯಲಿ
ಪ್ರಣಯದ ಸರಿಗಮ ತುಂಬಿದೆ
ಕುಣಿದಿಹ ಅಲೆಗಳ ಕಲರವ ಮೊರೆತದಿ
ಪ್ರತಿದನಿ ಪದನಿಸ ಕೇಳಿದೆ….||
 
ಬಳುಕುವ ಸೊಂಟದ
ತಕದಿಮಿ ತಾಳ ನನ್ನೆದೆ
ಬಡಿತಿದೆ ತಪ್ಪಿದ ತಾಳ
ಲಾಲಾಲ್ಲಲ್ಲ
(ಲಾಲಾಲ್ಲಲ್ಲ )
ಬೀಸಲು ಬಲ್ಲೆ ಮಾತಿನ ಗಾಳ
ಬಲ್ಲೆಯ ಹೆಣ್ಣಿನ, ಪ್ರೀತಿಯ ಆಳ
ಹೆಣ್ಣಿನ ಮನಸು ಸಾವಿರ ದಿನಸು
ಹೆಣ್ಣಿನ ಮನಸು ಸಾವಿರ ದಿನಸು
ಪ್ರೀತಿಯ ಮಾತೆಲ್ಲ ಕೇಳಲು ಸೊಗಸು
 
|| ಒಲಿದಿಹ ಮನಗಳ ಕಿಲ ಕಿಲ ನಗೆಯಲಿ
ಪ್ರಣಯದ ಸರಿಗಮ ತುಂಬಿದೆ
ಕುಣಿದಿಹ ಅಲೆಗಳ ಕಲರವ ಮೊರೆತದಿ
ಪ್ರತಿದನಿ ಪದನಿಸ ಕೇಳಿದೆ….||
 
ಹರೆಯದ ಗಂಡಿನ ಕೆಣಕುವ ನೋಟ
ಆಸೆಯ ಮೀಟಿ ಮಾಡಿದೆ ಮಾಟ
ಲಾಲಾಲ್ಲಲ್ಲ (ಲಾಲಾಲ್ಲಲ್ಲ )
ಹೆಣ್ಣಿನ ಅಂದವೆ ಹೂವಿನ ತೋಟ
ಆಡಲು ಕರೆದಿದೆ ಹೊಸ ಹೊಸ ಆಟ
ಆಟದ ಬೊಂಬೆ ಅಲ್ಲವು ಹೆಣ್ಣು
ಆಟದ ಬೊಂಬೆ ಅಲ್ಲವು ಹೆಣ್ಣು
ಎಂದೆಂದೂ ಅವಳೇನೆ ಬಾಳಿನ ಕಣ್ಣು
 
|| ಒಲಿದಿಹ ಮನಗಳ ಕಿಲ ಕಿಲ ನಗೆಯಲಿ
ಪ್ರಣಯದ ಸರಿಗಮ ತುಂಬಿದೆ
ಕುಣಿದಿಹ ಅಲೆಗಳ ಕಲರವ ಮೊರೆತದಿ
ಪ್ರತಿದನಿ ಪದನಿಸ ಕೇಳಿದೆ….||

Olidiha Managala song lyrics from Kannada Movie Amarnath starring Ambarish, Sundar Krishna Urs, Dheerendra Gopal, Lyrics penned by R N Jayagopal Sung by S P Balasubrahmanyam, P Susheela, Music Composed by Vijaya Bhaskar, film is Directed by K Manimurugan and film is released on 1978
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ