Ee Lokadi Janarige Lyrics

ಈ ಲೋಕದಿ ಜನರಿಗೆ Lyrics

in Amarnath

in ಅಮರ್‌ನಾಥ್

LYRIC

ಈ ಲೋಕದಿ ಜನರಿಗೆ
ಒಂದೊಂದು ಪಾತ್ರ
ಈ ದೇಹಕೆ ನೆಲವು 
ಆರಡಿ ಮಾತ್ರ.. 
ಹೇ ಹೇ...ಆ ಆ ಆ...
 
ಈ ಲೋಕದಿ  ಜನರಿಗೆ
ಒಂದೊಂದು ಪಾತ್ರ
ಈ ದೇಹಕೆ ನೆಲವು 
ಆರಡಿ ಮಾತ್ರ..
ಬಡವ ಬಲ್ಲಿದ
ಬಾಳು ಅರಿಯದ
ಎಲ್ಲರು ಇಲ್ಲಿ ನೆಪ ಮಾತ್ರ
 
ಮರೆತಾಗ ನೀನು ಸ್ವಾಭಿಮಾನವ
ಸೆಳೆಯುವ ನಿನ್ನ ಸ್ವಾರ್ಥಿ ಮಾನವ
ನಿನ್ನನ್ನು ನೀನು ಮರೆತು ಬದುಕಿ
ನಿನ್ನನ್ನು ನೀನು ಮರೆತು ಬದುಕಿ
ಬಾಳುವುದೇಕೆ…...
 
|| ಈ ಲೋಕದಿ ಜನರಿಗೆ
ಒಂದೊಂದು ಪಾತ್ರ
ಈ ದೇಹಕೆ ನೆಲವು 
ಆರಡಿ ಮಾತ್ರ…..||
 
ಮೋಸದಿ ಬಲೆಯ ಬೀಸಲು ಅವನು
ಸಿಲುಕುಲು ನೀನು ಅದರಲಿ ಮೀನು
ನೀರು ಇಲ್ಲಾ ನೆಲವು ಇಲ್ಲಾ 
ನೀರು ಇಲ್ಲಾ ನೆಲವು ಇಲ್ಲಾ
ನೆಮ್ಮದಿಯೇ ಇಲ್ಲಾ….
 
|| ಈ ಲೋಕದಿ  ಜನರಿಗೆ
ಒಂದೊಂದು ಪಾತ್ರ
ಈ ದೇಹಕೆ ನೆಲವು 
ಆರಡಿ ಮಾತ್ರ..
ಆ...ಆರಡಿ ಮಾತ್ರ..
ಓ... ಆರಡಿ ಮಾತ್ರ....
ಆ....ಆರಡಿ ಮಾತ್ರ……||

ಈ ಲೋಕದಿ ಜನರಿಗೆ
ಒಂದೊಂದು ಪಾತ್ರ
ಈ ದೇಹಕೆ ನೆಲವು 
ಆರಡಿ ಮಾತ್ರ.. 
ಹೇ ಹೇ...ಆ ಆ ಆ...
 
ಈ ಲೋಕದಿ  ಜನರಿಗೆ
ಒಂದೊಂದು ಪಾತ್ರ
ಈ ದೇಹಕೆ ನೆಲವು 
ಆರಡಿ ಮಾತ್ರ..
ಬಡವ ಬಲ್ಲಿದ
ಬಾಳು ಅರಿಯದ
ಎಲ್ಲರು ಇಲ್ಲಿ ನೆಪ ಮಾತ್ರ
 
ಮರೆತಾಗ ನೀನು ಸ್ವಾಭಿಮಾನವ
ಸೆಳೆಯುವ ನಿನ್ನ ಸ್ವಾರ್ಥಿ ಮಾನವ
ನಿನ್ನನ್ನು ನೀನು ಮರೆತು ಬದುಕಿ
ನಿನ್ನನ್ನು ನೀನು ಮರೆತು ಬದುಕಿ
ಬಾಳುವುದೇಕೆ…...
 
|| ಈ ಲೋಕದಿ ಜನರಿಗೆ
ಒಂದೊಂದು ಪಾತ್ರ
ಈ ದೇಹಕೆ ನೆಲವು 
ಆರಡಿ ಮಾತ್ರ…..||
 
ಮೋಸದಿ ಬಲೆಯ ಬೀಸಲು ಅವನು
ಸಿಲುಕುಲು ನೀನು ಅದರಲಿ ಮೀನು
ನೀರು ಇಲ್ಲಾ ನೆಲವು ಇಲ್ಲಾ 
ನೀರು ಇಲ್ಲಾ ನೆಲವು ಇಲ್ಲಾ
ನೆಮ್ಮದಿಯೇ ಇಲ್ಲಾ….
 
|| ಈ ಲೋಕದಿ  ಜನರಿಗೆ
ಒಂದೊಂದು ಪಾತ್ರ
ಈ ದೇಹಕೆ ನೆಲವು 
ಆರಡಿ ಮಾತ್ರ..
ಆ...ಆರಡಿ ಮಾತ್ರ..
ಓ... ಆರಡಿ ಮಾತ್ರ....
ಆ....ಆರಡಿ ಮಾತ್ರ……||

Ee Lokadi Janarige song lyrics from Kannada Movie Amarnath starring Ambarish, Sundar Krishna Urs, Dheerendra Gopal, Lyrics penned by R N Jayagopal Sung by S P Balasubrahmanyam, Music Composed by Vijaya Bhaskar, film is Directed by K Manimurugan and film is released on 1978
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ