Hanave Ella Baalathumba Lyrics

ಹಣವೇ ಎಲ್ಲಾ ಬಾಳ ತುಂಬಾ Lyrics

in Amarnath

in ಅಮರ್‌ನಾಥ್

LYRIC

ಹಣವೇ ಎಲ್ಲಾ ಬಾಳ ತುಂಬಾ
ಸುಖವ ನೀಡದು ಎಂದೂ
ಮಾನವೀಯ ಗುಣವೇ ಮುಖ್ಯ
ತಿಳಿಯೋ ನೀ ಇಂದು ಅಹ್ಹಹ್ಹಾ
 
|| ಹಣವೇ ಎಲ್ಲಾ ಬಾಳ ತುಂಬಾ
ಸುಖವ ನೀಡದು ಎಂದೂ
ಮಾನವೀಯ ಗುಣವೇ ಮುಖ್ಯ
ತಿಳಿಯೋ ನೀ ಇಂದು….||
 
ದುಡಿವ ಕೈಗಳೇ ಜೀವಾ,
ಸಕಲ ಚಾಲನೆ ಭಾವ.. ಹ್ಹಾಂ
ದುಡಿವ ಕೈಗಳೇ ಜೀವಾ,
ಸಕಲ ಚಾಲನೆ ಭಾವ
ಶಕ್ತಿ ಸಂಪದ ಠೀವಿ ನಿಜವ
ಗೆಲುವನು ತೋರಿ
ಸಾಧನೆ ಜಿಗಿದರೇ ಗುರಿ ಸಿಡಿ.. ಹ್ಹಾಂ..
                                                                                    
|| ಹಣವೇ ಎಲ್ಲಾ ಬಾಳ ತುಂಬಾ
ಸುಖವ ನೀಡದು ಎಂದೂ
ಮಾನವೀಯ ಗುಣವೇ ಮುಖ್ಯ
ತಿಳಿಯೋ ನೀ ಇಂದು….ಹ್ಹಾಂ…||
 
ದುಗುಡ ಬಂದರೂ ತಾಳು, ಹ್ಹಾಂ..
ಅರಿವು  ಕಾಣುತ ಏಳು
ದುಗುಡ ಬಂದರೂ ತಾಳು, ಹ್ಹಾಂ..
ಅರಿವು  ಕಾಣುತ ಏಳು
ಚಿನ್ನ ತಾರದು ಸೌಖ್ಯ, ಅಹ್ಹಹ್ಹಹ್ಹ..
ಕರುಣೆ ಮನುಜನ ಭಾಗ್ಯ
ಧೈರ್ಯವೇ ಬದುಕಿಗೆ ಬಲ ಛಲ 
 
|| ಹಣವೇ ಎಲ್ಲಾ ಬಾಳ ತುಂಬಾ
ಸುಖವ ನೀಡದು ಎಂದೂ
ಮಾನವೀಯ ಗುಣವೇ ಮುಖ್ಯ
ತಿಳಿಯೋ ನೀ ಇಂದು….||
 
ಹಣವೇ ಮುಖ್ಯ ಎಂದು
ಅಂದು ಹೇಳಿದೆ ನೀನು
ಹ್ಹಾಂ.. ಹಹ್ಹಹ್ಹಹ್ಹ
ಹಣವೇ ಮುಖ್ಯ ಎಂದು
ಅಂದು ಹೇಳಿದೆ ನೀನು
ದುಡ್ಡೇ ಎದುರು ಇರಲು 
ತುಂಬಿದೆ ನೀನ್ನ ಒಡಲು
ಹಣವೇ ಎಲ್ಲವೂ ಅಲ್ಲ..
ತಿಳಿ.. ಹ್ಹಾಂ..
 
|| ಹಣವೇ ಎಲ್ಲಾ ಬಾಳ ತುಂಬಾ
ಸುಖವ ನೀಡದು ಎಂದೂ..ಹ್ಹಾಂ…||
 

ಹಣವೇ ಎಲ್ಲಾ ಬಾಳ ತುಂಬಾ
ಸುಖವ ನೀಡದು ಎಂದೂ
ಮಾನವೀಯ ಗುಣವೇ ಮುಖ್ಯ
ತಿಳಿಯೋ ನೀ ಇಂದು ಅಹ್ಹಹ್ಹಾ
 
|| ಹಣವೇ ಎಲ್ಲಾ ಬಾಳ ತುಂಬಾ
ಸುಖವ ನೀಡದು ಎಂದೂ
ಮಾನವೀಯ ಗುಣವೇ ಮುಖ್ಯ
ತಿಳಿಯೋ ನೀ ಇಂದು….||
 
ದುಡಿವ ಕೈಗಳೇ ಜೀವಾ,
ಸಕಲ ಚಾಲನೆ ಭಾವ.. ಹ್ಹಾಂ
ದುಡಿವ ಕೈಗಳೇ ಜೀವಾ,
ಸಕಲ ಚಾಲನೆ ಭಾವ
ಶಕ್ತಿ ಸಂಪದ ಠೀವಿ ನಿಜವ
ಗೆಲುವನು ತೋರಿ
ಸಾಧನೆ ಜಿಗಿದರೇ ಗುರಿ ಸಿಡಿ.. ಹ್ಹಾಂ..
                                                                                    
|| ಹಣವೇ ಎಲ್ಲಾ ಬಾಳ ತುಂಬಾ
ಸುಖವ ನೀಡದು ಎಂದೂ
ಮಾನವೀಯ ಗುಣವೇ ಮುಖ್ಯ
ತಿಳಿಯೋ ನೀ ಇಂದು….ಹ್ಹಾಂ…||
 
ದುಗುಡ ಬಂದರೂ ತಾಳು, ಹ್ಹಾಂ..
ಅರಿವು  ಕಾಣುತ ಏಳು
ದುಗುಡ ಬಂದರೂ ತಾಳು, ಹ್ಹಾಂ..
ಅರಿವು  ಕಾಣುತ ಏಳು
ಚಿನ್ನ ತಾರದು ಸೌಖ್ಯ, ಅಹ್ಹಹ್ಹಹ್ಹ..
ಕರುಣೆ ಮನುಜನ ಭಾಗ್ಯ
ಧೈರ್ಯವೇ ಬದುಕಿಗೆ ಬಲ ಛಲ 
 
|| ಹಣವೇ ಎಲ್ಲಾ ಬಾಳ ತುಂಬಾ
ಸುಖವ ನೀಡದು ಎಂದೂ
ಮಾನವೀಯ ಗುಣವೇ ಮುಖ್ಯ
ತಿಳಿಯೋ ನೀ ಇಂದು….||
 
ಹಣವೇ ಮುಖ್ಯ ಎಂದು
ಅಂದು ಹೇಳಿದೆ ನೀನು
ಹ್ಹಾಂ.. ಹಹ್ಹಹ್ಹಹ್ಹ
ಹಣವೇ ಮುಖ್ಯ ಎಂದು
ಅಂದು ಹೇಳಿದೆ ನೀನು
ದುಡ್ಡೇ ಎದುರು ಇರಲು 
ತುಂಬಿದೆ ನೀನ್ನ ಒಡಲು
ಹಣವೇ ಎಲ್ಲವೂ ಅಲ್ಲ..
ತಿಳಿ.. ಹ್ಹಾಂ..
 
|| ಹಣವೇ ಎಲ್ಲಾ ಬಾಳ ತುಂಬಾ
ಸುಖವ ನೀಡದು ಎಂದೂ..ಹ್ಹಾಂ…||
 

Hanave Ella Baalathumba song lyrics from Kannada Movie Amarnath starring Ambarish, Sundar Krishna Urs, Dheerendra Gopal, Lyrics penned by R N Jayagopal Sung by S P Balasubrahmanyam, Music Composed by Vijaya Bhaskar, film is Directed by K Manimurugan and film is released on 1978
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ