-
ಕರಿತೊಗಲ ನಾಲಿಗಿ ಹೇಳಕತೈತಿ ತನ್ನ ಬಾಳ್ ಕತಿ
ಕರಿತೊಗಲ ನಾಲಿಗಿ ಹೇಳಕತೈತಿ ತನ್ನ ಬಾಳ್ ಕತಿ
ಸುಡುವ ಭೂಮಿ ಖಾಲಿ ಬಾನು ನೊಗದ ಎತ್ತು
ನಾನು ನೀನು
ಸುಡುವ ಭೂಮಿ ಖಾಲಿ ಬಾನು ನೊಗದ ಎತ್ತು
ನಾನು ನೀನು
ಏ ಹಳೆ ಕೊಳೆವ ಹೆಣದಲ್ಲು ನಗಿ ಅರಳೈತಿ
ಕರಿತೊಗಲ ನಾಲಿಗಿ ಹೇಳಕತೈತಿ ತನ್ನ ಬಾಳ್ ಕತಿ
ಹೇಳಕತೈತಿ ತನ್ನ ಬಾಳ್ ಕತಿ
ಗುಡಿಯ ಜಾತ್ರೆಯಂತೆ ರಥದ ಬೀದಿಯಂತೆ
ಕೂಗಿ ಹರಹರ ಬೆಳಗಿ ಮಂದಿರ
ಹಂದಿ ಮೇಸೊ ಗುಳ್ಳ ಒಂಟಿ ಕಾಲ ಕುಳ್ಳ
ಕೇಳಿ ಡಮರುಗ ಗುಹೆಗೆ ಓಡಿದ
ಭಂಗಿ ಸೇದೊ ಗುಹೆಯ ಲಿಂಗ ಧ್ಯಾನವ ನೀಡಿದ
ತಿಲುಮ ಹಚ್ಚಿ ತಿಲುಮೆ ಆದ ಮಗ ನನಗೆ ನೀನೆಂದ
ಏ ಹಂದಿ ಮುಟ್ಟೊ ಶಿವನ ತುಟಿಯು ಮುಟ್ಟಿತು
||ಕರಿತೊಗಲ ನಾಲಿಗಿ ಹೇಳಕತೈತಿ ತನ್ನ ಬಾಳ್ ಕತಿ
ಹೇಳಕತೈತಿ ತನ್ನ ಬಾಳ್ ಕತಿ||
ಕರಿಕಣಿವೆಯಲ್ಲಿ ಕರಿನೀರಿನಲ್ಲಿ ಕರಿಕರಡಿಯು ಮುಳುಗು ಹಾಕಿತು
ಮೋರಿ ಅಗಮ ಏರಿ ಸೇಂದಿಯ ನಶೆ ಸೇರಿ ಕರಿಕರಡಿಯು ಮರಿ ಕಚ್ಚಿತು
ಹೆಂಡ ಕುಡಿಯೊ ತಾಯಿ ಮರುಗಿ ಗಾಯವ ನೆಕ್ಕಿತು
ಸಾವಿರ ಶರಣು ಬದುಕೆ ನಿನಗೆ ಮಡಿವಾರ ಸಾಕಂತು
ಏ ಸಿಡಿಲು ಹೊಡೆದ ಮರದಿಂದ್ಲೆ ದೀಪ ಉರಿಯಿತು
|| ಕರಿತೊಗಲ ನಾಲಿಗಿ ಹೇಳಕತೈತಿ ತನ್ನ ಬಾಳ್ ಕತಿ
ಕರಿತೊಗಲ ನಾಲಿಗಿ ಹೇಳಕತೈತಿ ತನ್ನ ಬಾಳ್ ಕತಿ
ಸುಡುವ ಭೂಮಿ ಖಾಲಿ ಬಾನು ನೊಗದ ಎತ್ತು
ನಾನು ನೀನು
ಸುಡುವ ಭೂಮಿ ಖಾಲಿ ಬಾನು ನೊಗದ ಎತ್ತು
ನಾನು ನೀನು
ಏ ಹಳೆ ಕೊಳೆವ ಹೆಣದಲ್ಲು ನಗಿ ಅರಳೈತಿ||
||ಕರಿತೊಗಲ ನಾಲಿಗಿ ಹೇಳಕತೈತಿ ತನ್ನ ಬಾಳ್ ಕತಿ
ಹೇಳಕತೈತಿ ತನ್ನ ಬಾಳ್ ಕತಿ||
-
ಕರಿತೊಗಲ ನಾಲಿಗಿ ಹೇಳಕತೈತಿ ತನ್ನ ಬಾಳ್ ಕತಿ
ಕರಿತೊಗಲ ನಾಲಿಗಿ ಹೇಳಕತೈತಿ ತನ್ನ ಬಾಳ್ ಕತಿ
ಸುಡುವ ಭೂಮಿ ಖಾಲಿ ಬಾನು ನೊಗದ ಎತ್ತು
ನಾನು ನೀನು
ಸುಡುವ ಭೂಮಿ ಖಾಲಿ ಬಾನು ನೊಗದ ಎತ್ತು
ನಾನು ನೀನು
ಏ ಹಳೆ ಕೊಳೆವ ಹೆಣದಲ್ಲು ನಗಿ ಅರಳೈತಿ
ಕರಿತೊಗಲ ನಾಲಿಗಿ ಹೇಳಕತೈತಿ ತನ್ನ ಬಾಳ್ ಕತಿ
ಹೇಳಕತೈತಿ ತನ್ನ ಬಾಳ್ ಕತಿ
ಗುಡಿಯ ಜಾತ್ರೆಯಂತೆ ರಥದ ಬೀದಿಯಂತೆ
ಕೂಗಿ ಹರಹರ ಬೆಳಗಿ ಮಂದಿರ
ಹಂದಿ ಮೇಸೊ ಗುಳ್ಳ ಒಂಟಿ ಕಾಲ ಕುಳ್ಳ
ಕೇಳಿ ಡಮರುಗ ಗುಹೆಗೆ ಓಡಿದ
ಭಂಗಿ ಸೇದೊ ಗುಹೆಯ ಲಿಂಗ ಧ್ಯಾನವ ನೀಡಿದ
ತಿಲುಮ ಹಚ್ಚಿ ತಿಲುಮೆ ಆದ ಮಗ ನನಗೆ ನೀನೆಂದ
ಏ ಹಂದಿ ಮುಟ್ಟೊ ಶಿವನ ತುಟಿಯು ಮುಟ್ಟಿತು
||ಕರಿತೊಗಲ ನಾಲಿಗಿ ಹೇಳಕತೈತಿ ತನ್ನ ಬಾಳ್ ಕತಿ
ಹೇಳಕತೈತಿ ತನ್ನ ಬಾಳ್ ಕತಿ||
ಕರಿಕಣಿವೆಯಲ್ಲಿ ಕರಿನೀರಿನಲ್ಲಿ ಕರಿಕರಡಿಯು ಮುಳುಗು ಹಾಕಿತು
ಮೋರಿ ಅಗಮ ಏರಿ ಸೇಂದಿಯ ನಶೆ ಸೇರಿ ಕರಿಕರಡಿಯು ಮರಿ ಕಚ್ಚಿತು
ಹೆಂಡ ಕುಡಿಯೊ ತಾಯಿ ಮರುಗಿ ಗಾಯವ ನೆಕ್ಕಿತು
ಸಾವಿರ ಶರಣು ಬದುಕೆ ನಿನಗೆ ಮಡಿವಾರ ಸಾಕಂತು
ಏ ಸಿಡಿಲು ಹೊಡೆದ ಮರದಿಂದ್ಲೆ ದೀಪ ಉರಿಯಿತು
|| ಕರಿತೊಗಲ ನಾಲಿಗಿ ಹೇಳಕತೈತಿ ತನ್ನ ಬಾಳ್ ಕತಿ
ಕರಿತೊಗಲ ನಾಲಿಗಿ ಹೇಳಕತೈತಿ ತನ್ನ ಬಾಳ್ ಕತಿ
ಸುಡುವ ಭೂಮಿ ಖಾಲಿ ಬಾನು ನೊಗದ ಎತ್ತು
ನಾನು ನೀನು
ಸುಡುವ ಭೂಮಿ ಖಾಲಿ ಬಾನು ನೊಗದ ಎತ್ತು
ನಾನು ನೀನು
ಏ ಹಳೆ ಕೊಳೆವ ಹೆಣದಲ್ಲು ನಗಿ ಅರಳೈತಿ||
||ಕರಿತೊಗಲ ನಾಲಿಗಿ ಹೇಳಕತೈತಿ ತನ್ನ ಬಾಳ್ ಕತಿ
ಹೇಳಕತೈತಿ ತನ್ನ ಬಾಳ್ ಕತಿ||
Kari Thogala song lyrics from Kannada Movie Amaravathi starring Achyuth Kumar, Ninasam Ashwath, Hemanth Susheel, Lyrics penned by B M Giriraj Sung by Picchalli Srinivas, Joel Dubba, Music Composed by Abhilash Lakra, Joel Dubba, film is Directed by B M Giriraj and film is released on 2017