-
ಬಿಡುಗಡೆ ಆದೊಡೆ ಕೇಳು ಗೆಳೆಯ ಋಣವ ತೀರಿಸುವೆನು
ಬೆರಳ ಕಳಕೊಂಡವ ಬರೆಯಲ್ಯಾವ ಕಾವ್ಯವ
ನಾ ಬೆಂಕಿ ನುಂಗಿರೊ ಒಬ್ಬ ಮೂಢ ನೋಡ
ಈ ಬಾಳ ಹಸನಾಗಿಸೊ ಹಾಡು ಹಾಡ
ಬಿಡುಗಡೆ
ಕಂಗಳೊಳಗಿನ ಕತ್ತಲೆ ಅದೆ ಹಳೆ ಅಂಟು ಖಾಯಿಲೆ
ಬೆತ್ತಲಾದರು ಸಿಗದ ಬಯಲಲಿ ಕೊರಗಿ ಕುಂತರೊ ಕವಿಗಳು
ಕಂಗಳೊಳಗಿನ ಕತ್ತಲೆ ಅದೆ ಹಳೆ ಅಂಟು ಖಾಯಿಲೆ
ಬೆತ್ತಲಾದರು ಸಿಗದ ಬಯಲಲಿ ಕೊರಗಿ ಕುಂತರೊ ಕವಿಗಳು
ಕೊರಗಿ ಕುಂತರೊ ಕವಿಗಳು
ಕಟ್ಟಿದರೊ ಮಹಾ ಮನೆಯಲಿ ನಾಲಿಗೆಯಿಲ್ಲದ ಗಂಟೆಯ
ಇಲ್ಲಿ ವಚನ ಹೇಳೊ ಶರಣರು ಸೋತು ಕುಂತರೊ ಕೊನೆಯಲಿ
ಕಟ್ಟಿದರೊ ಮಹಾ ಮನೆಯಲಿ ನಾಲಿಗೆಯಿಲ್ಲದ ಗಂಟೆಯ
ಇಲ್ಲಿ ವಚನ ಹೇಳೊ ಶರಣರು ಸೋತು ಕುಂತರೊ ಕೊನೆಯಲಿ
ಸೋತು ಕುಂತರೊ ಕೊನೆಯಲಿ
||ಬಿಡುಗಡೆ ಆದೊಡೆ ಕೇಳು ಗೆಳೆಯ ಋಣವ ತೀರಿಸುವೆನು
ಬೆರಳ ಕಳಕೊಂಡವ ಬರೆಯಲ್ಯಾವ ಕಾವ್ಯವ
ನಾ ಬೆಂಕಿ ನುಂಗಿರೊ ಒಬ್ಬ ಮೂಢ ನೋಡ
ಈ ಬಾಳ ಹಸನಾಗಿಸೊ ಹಾಡು ಹಾಡ||

Bidugade song lyrics from Kannada Movie Amaravathi starring Achyuth Kumar, Ninasam Ashwath, Hemanth Susheel, Lyrics penned by B M Giriraj Sung by Shashank Sheshagiri, Music Composed by Abhilash Lakra, Joel Dubba, film is Directed by B M Giriraj and film is released on 2017