Ninne Madida Papake Lyrics

ನಿನ್ನೆ ಮಾಡಿದ ಪಾಪಕೆ Lyrics

in Amara Jyothi

in ಅಮರ ಜ್ಯೋತಿ

LYRIC

ನಿನ್ನೆ ಮಾಡಿದ ಪಾಪಕೆ..ಇಂದೆ ದಂಡನೆ.. 
ಇಂದು ಮಾಡಿದ ಪಾಪಕೆ..ನಾಳೆ ದಂಡನೆ 
ಇದು ಕಲಿಗಾಲ.. ಇದು ಕಲಿಗಾಲ….
 
|| ನಿನ್ನೆ ಮಾಡಿದ ಪಾಪಕೆ..ಇಂದೆ ದಂಡನೆ.. 
ಇಂದು ಮಾಡಿದ ಪಾಪಕೆ..ನಾಳೆ ದಂಡನೆ 
ಇದು ಕಲಿಗಾಲ..ಅಹ್ಹ ಇದು ಕಲಿಗಾಲ….||
 
ಮರಗಳು ಫಲವ ನೀಡಲು ನೀ ಕಾಯಲೇ ಬೇಕು.. 
ಮೋಡವು ನೀರ ಸುರಿಸಲು ಮಳೆಗಾಲವೇ ಬೇಕು.. 
ಪಾಪವು ಫಲವ ನೀಡಲು ಅರೆಕ್ಷಣವೇ ಸಾಕು.. 
ಮಡಿಲಲಿ ಬೆಂಕಿಯ ತುಂಬಿದರೆ..
ಅದು ಒಡಲನು ಸುಡಲೇ ಬೇಕು... 
ಇದು ಕಲಿಗಾಲ.. ಇದು ಕಲಿಗಾಲ
 
|| ನಿನ್ನೆ ಮಾಡಿದ ಪಾಪಕೆ..ಇಂದೆ ದಂಡನೆ.. 
ಇಂದು ಮಾಡಿದ ಪಾಪಕೆ..ನಾಳೆ ದಂಡನೆ 
ಇದು ಕಲಿಗಾಲ.. ಇದು ಕಲಿಗಾಲ….||
 
ಮನ್ನಿಸು ಎಂಬ ಮಾತನು ವಿಧಿ ಕೇಳುವುದಿಲ್ಲಾ.. 
ಅರಿಯದೆ ಮಾಡಿದೆ ಎಂದರು..
ಅವ ನಂಬುವುದೇ ಇಲ್ಲಾ.. 
ಯಾತ್ರೆಯ ಮಾಡಿದರೇನು... ಉಪಯೋಗವಿಲ್ಲಾ.. 
ಮೈಯ್ಯನು ತೊಳೆದರು ಗಂಗೆಯು..
ಪಾಪವ ತೊಳೆಯುವುದಿಲ್ಲಾ.. 
ಇದು ಕಲಿಗಾಲ.. ಇದು ಕಲಿಗಾಲ 
 
|| ನಿನ್ನೆ ಮಾಡಿದ ಪಾಪಕೆ..ಇಂದೆ ದಂಡನೆ.. 
ಇಂದು ಮಾಡಿದ ಪಾಪಕೆ..ನಾಳೆ ದಂಡನೆ 
ಇದು ಕಲಿಗಾಲ.. ಇದು ಕಲಿಗಾಲ….
ಇದು ಕಲಿಗಾಲ.. ಇದು ಕಲಿಗಾಲ……||

ನಿನ್ನೆ ಮಾಡಿದ ಪಾಪಕೆ..ಇಂದೆ ದಂಡನೆ.. 
ಇಂದು ಮಾಡಿದ ಪಾಪಕೆ..ನಾಳೆ ದಂಡನೆ 
ಇದು ಕಲಿಗಾಲ.. ಇದು ಕಲಿಗಾಲ….
 
|| ನಿನ್ನೆ ಮಾಡಿದ ಪಾಪಕೆ..ಇಂದೆ ದಂಡನೆ.. 
ಇಂದು ಮಾಡಿದ ಪಾಪಕೆ..ನಾಳೆ ದಂಡನೆ 
ಇದು ಕಲಿಗಾಲ..ಅಹ್ಹ ಇದು ಕಲಿಗಾಲ….||
 
ಮರಗಳು ಫಲವ ನೀಡಲು ನೀ ಕಾಯಲೇ ಬೇಕು.. 
ಮೋಡವು ನೀರ ಸುರಿಸಲು ಮಳೆಗಾಲವೇ ಬೇಕು.. 
ಪಾಪವು ಫಲವ ನೀಡಲು ಅರೆಕ್ಷಣವೇ ಸಾಕು.. 
ಮಡಿಲಲಿ ಬೆಂಕಿಯ ತುಂಬಿದರೆ..
ಅದು ಒಡಲನು ಸುಡಲೇ ಬೇಕು... 
ಇದು ಕಲಿಗಾಲ.. ಇದು ಕಲಿಗಾಲ
 
|| ನಿನ್ನೆ ಮಾಡಿದ ಪಾಪಕೆ..ಇಂದೆ ದಂಡನೆ.. 
ಇಂದು ಮಾಡಿದ ಪಾಪಕೆ..ನಾಳೆ ದಂಡನೆ 
ಇದು ಕಲಿಗಾಲ.. ಇದು ಕಲಿಗಾಲ….||
 
ಮನ್ನಿಸು ಎಂಬ ಮಾತನು ವಿಧಿ ಕೇಳುವುದಿಲ್ಲಾ.. 
ಅರಿಯದೆ ಮಾಡಿದೆ ಎಂದರು..
ಅವ ನಂಬುವುದೇ ಇಲ್ಲಾ.. 
ಯಾತ್ರೆಯ ಮಾಡಿದರೇನು... ಉಪಯೋಗವಿಲ್ಲಾ.. 
ಮೈಯ್ಯನು ತೊಳೆದರು ಗಂಗೆಯು..
ಪಾಪವ ತೊಳೆಯುವುದಿಲ್ಲಾ.. 
ಇದು ಕಲಿಗಾಲ.. ಇದು ಕಲಿಗಾಲ 
 
|| ನಿನ್ನೆ ಮಾಡಿದ ಪಾಪಕೆ..ಇಂದೆ ದಂಡನೆ.. 
ಇಂದು ಮಾಡಿದ ಪಾಪಕೆ..ನಾಳೆ ದಂಡನೆ 
ಇದು ಕಲಿಗಾಲ.. ಇದು ಕಲಿಗಾಲ….
ಇದು ಕಲಿಗಾಲ.. ಇದು ಕಲಿಗಾಲ……||

Ninne Madida Papake song lyrics from Kannada Movie Amara Jyothi starring Ambarish, Jai Jagadish, Madhavi, Lyrics penned by Chi Udayashankar Sung by S P Balasubrahmanyam, Music Composed by Sathyam, film is Directed by B Subba Rao and film is released on 1985
x

Add Comment

ಪ್ರೊಫೈಲ್ ನಿರ್ವಹಣೆ

x

Login

ಒಳನಡೆ

x

Register

ನೋಂದಾಯಿಸಿ

x

Forget Password

ಪಾಸ್ವರ್ಡ್ ಮರೆತಿರುವಿರಾ ?

x

Change Password

ಗುಪ್ತಪದವನ್ನು ಬದಲಿಸಿ

x

Profile Management

ಪ್ರೊಫೈಲ್ ನಿರ್ವಹಣೆ